CPM, Congress

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಅಸಮಾಧಾನ
ರಾಜಕೀಯ

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಅಸಮಾಧಾನ

ಇಂದು ಒಟ್ಟು 12 ಶಾಸಕರು ಹಾಗೂ ಮೂವರು ಪಕ್ಷದ ಮುಖಂಡರಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲಾಗಿದೆ. ಶಾಸಕ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!
ಕ್ರಿಕೆಟ್

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!

ಮೊಹಮ್ಮದ್ ಸಿರಾಜ್ ಅವರು ಈ ಹಿಂದೆ ಉತ್ತಮ ಪ್ರದರ್ಶನಗಳ ಹೊರತಾಗಿಯೂ ಅವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪಿಸಿದ್ದಾರೆ.

ಅವನು BJPಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ: ರಮೇಶ್ ಜಾರಕಿಹೊಳಿ
ರಾಜಕೀಯ

ಅವನು BJPಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ: ರಮೇಶ್ ಜಾರಕಿಹೊಳಿ

ಒಂದು ವೇಳೆ ಹಾಗೆ ಹೋದರೆ ಅಲ್ಲಿ ತಮಗೆ ಯಾವುದೇ ಕಿಮ್ಮತ್ತು ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ನಿಲುವಿನ ಬಗ್ಗೆ ಬಹಳ ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ.

Delimitation Bill: ಲೋಕಸಭೆಯಲ್ಲಿ 'ಮೂರನೇ ಎರಡರಷ್ಟು ಬಹುಮತ'ಕ್ಕಾಗಿ ಮೋದಿ, ಶಾ ಕಸರತ್ತು; ಕಾಂಗ್ರೆಸ್‌ ವಾಗ್ದಾಳಿ..!
ದೇಶ

Delimitation Bill: ಲೋಕಸಭೆಯಲ್ಲಿ 'ಮೂರನೇ ಎರಡರಷ್ಟು ಬಹುಮತ'ಕ್ಕಾಗಿ ಮೋದಿ, ಶಾ ಕಸರತ್ತು; ಕಾಂಗ್ರೆಸ್‌ ವಾಗ್ದಾಳಿ..!

ವಿಕಸಿತ ಭಾರತ ಗುರಿ ಸಾಧಿಸುವವರೆಗೆ ಹಾಲಿ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಮತ್ತು ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಹಾಗೆಯೇ ಮುಂದುವರಿಸುವುದು ದೇಶದ ಹಿತದೃಷ್ಟಿಯಿಂದ ಸೂಕ್ತ.

ದೆಹಲಿ ಭೇಟಿ ಹಿಂದೆ ಯಾವುದೇ ರಾಜಕೀಯ ಗುಟ್ಟಿಲ್ಲ, ಈ ವಿಚಾರದಲ್ಲಿ ರಾಜಕೀಯ ಚರ್ಚೆ ಅನಗತ್ಯ: ಊಹಾಪೋಹಗಳಿಗೆ ಸತೀಶ್ ಜಾರಕಿಹೊಳಿ ತೆರೆ
ರಾಜಕೀಯ

ದೆಹಲಿ ಭೇಟಿ ಹಿಂದೆ ಯಾವುದೇ ರಾಜಕೀಯ ಗುಟ್ಟಿಲ್ಲ, ಈ ವಿಚಾರದಲ್ಲಿ ರಾಜಕೀಯ ಚರ್ಚೆ ಅನಗತ್ಯ: ಊಹಾಪೋಹಗಳಿಗೆ ಸತೀಶ್ ಜಾರಕಿಹೊಳಿ ತೆರೆ

ಇತ್ತೀಚೆಗೆ ಹಿರಿಯೂರಿನಲ್ಲಿ ನಡೆದ ಸಮುದಾಯವಾರು ಸಭೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಹಲವು ನಾಯಕರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ತಾವೂ ಈ ಸಭೆಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.

₹16,000 ಕೋಟಿ ಗ್ರಾಮೀಣ ಪ್ಯಾಕೇಜ್: 'ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್!'
ರಾಜ್ಯ

₹16,000 ಕೋಟಿ ಗ್ರಾಮೀಣ ಪ್ಯಾಕೇಜ್: 'ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್!'

ಗ್ರಾಮೀಣ ಪ್ರದೇಶಗಳ ಸ್ವರೂಪ ಬದಲಿಸುವ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ₹16,000 ಕೋಟಿ ಮೀಸಲಿಡಲಾಗಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು: 37 ಜಿಲ್ಲೆಗಳ ಪೈಕಿ 33ರಲ್ಲಿ ಮುನ್ನಡೆ; BJPಗೆ ಮುಖಭಂಗ!
ದೇಶ

ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು: 37 ಜಿಲ್ಲೆಗಳ ಪೈಕಿ 33ರಲ್ಲಿ ಮುನ್ನಡೆ; BJPಗೆ ಮುಖಭಂಗ!

ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಪಾಕ್ ಸಚಿವನಿಗೆ ರೆಡ್ ಕಾರ್ಪೆಟ್: ಪಹಲ್ಗಾಮ್ ಬಲಿಪಶು ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತೆ; ಕಾಂಗ್ರೆಸ್ ಕಿಡಿ!
ದೇಶ

ಪಾಕ್ ಸಚಿವನಿಗೆ ರೆಡ್ ಕಾರ್ಪೆಟ್: ಪಹಲ್ಗಾಮ್ ಬಲಿಪಶು ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತೆ; ಕಾಂಗ್ರೆಸ್ ಕಿಡಿ!

ಪಾಕಿಸ್ತಾನ ಸಚಿವ ಮುಸಾದಿಕ್ ಮಸೂದ್ ಮಲಿಕ್ ಅವರನ್ನು ಭಾರತ ಭೇಟಿ ಹಿನ್ನೆಲೆ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಆಡಳಿತರೂಢ BJPಗೆ ತೀವ್ರ ಮುಖಭಂಗ!
ದೇಶ

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಆಡಳಿತರೂಢ BJPಗೆ ತೀವ್ರ ಮುಖಭಂಗ!

ರಾಜ್ಯ ಚುನಾವಣಾ ಆಯೋಗದ(SEC) ಮಾಹಿತಿಯ ಪ್ರಕಾರ, ಕಾಂಗ್ರೆಸ್ ಒಟ್ಟು 2,990 ಪಂಚಾಯತ್ ಸಮಿತಿ ಸ್ಥಾನಗಳನ್ನು ಮತ್ತು 143 ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದುಕೊಂಡಿದೆ.