CPM, Congress

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್: ಕಾಂಗ್ರೆಸ್ MP ಹೇಳಿಕೆ; ಬಿಜೆಪಿ ತಿರುಗೇಟು
ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ಹೆಸರಿನ ಕಾರಣದಿಂದಾಗಿ ಈ ವೇಗದ ಬೌಲರ್ಗೆ ಪ್ಲೆಯಿಂಗ್ X1 ಬಳಗದಲ್ಲಿ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್.ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!
ಕೆಂಪೇಗೌಡರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಅವರು ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ.

'ಕಂಗಾಲಾದ ಪ್ರಧಾನಿ' ಆರ್ಥಿಕ ಪರಿಸ್ಥಿತಿಗೆ ಇತರರನ್ನು ದೂಷಿಸುವ ಬದಲು ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು: ಕಾಂಗ್ರೆಸ್
ತಾವು ಶೀಘ್ರದಲ್ಲೇ 'ನಿರ್ಗಮಿತ ಪ್ರಧಾನಿ' (ಅಧಿಕಾರ ಕಳೆದುಕೊಳ್ಳಲಿರುವ ಪ್ರಧಾನಿ) ಆಗಲಿದ್ದೇವೆ ಎಂಬ ಅರಿವು ಅವರಿಗೆ ಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.

ಪಂಜಾಬ್ ಚುನಾವಣೆಗೂ ಮುನ್ನ 'ಕೈ'ಗೆ ಮರ್ಮಾಘಾತ: ಪ್ರಣಾಳಿಕೆ ರಚನೆಯ ಮುಖಂಡನೇ ಬಿಜೆಪಿಗೆ ಸೇರ್ಪಡೆ
ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಚುನಾವಣಾ ಪ್ರಣಾಳಿಕೆಯನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದ್ದ ಹರ್ದಯಾಳ್ ಸಿಂಗ್ ಕಾಂಬೋಜ್ ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಟ್ರಂಪ್-ಪುಟಿನ್-ಕ್ಸಿ ಭೇಟಿ: 'ಕಾಂಗ್ರೆಸ್ ಇದ್ದಿದ್ದರೆ ಭಾರತವೂ ಆ ಮೇಜಿನಲ್ಲಿರುತ್ತಿತ್ತು' ಹೇಳಿಕೆ; ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ- ರಾಹುಲ್ ಹೇಳಿಕೆಗೆ BJP ತಿರುಗೇಟು
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಶುಕ್ರವಾರ ತಿರುಗೇಟು ನೀಡಿದ್ದು, “ದೇಶಕ್ಕೆ ಕಾಂಗ್ರೆಸ್ನಿಂದ ಉಪದೇಶದ ಅಗತ್ಯವಿಲ್ಲ”ಎಂದು ಹೇಳಿದ್ದಾರೆ.

ಬೆಲೆ ಏರಿಕೆ, ಬರಗಾಲ, ಹಗರಣಗಳ ಅಸ್ತ್ರ: ಬೆಳಗಾವಿಯಲ್ಲಿ BJP ಶಕ್ತಿ ಪ್ರದರ್ಶನ; ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು..!
ಪಕ್ಷದ ಜಿಲ್ಲಾ ಘಟಕಗಳ ಪರವಾಗಿ ಸಲ್ಲಿಸಿದ ಮನವಿಯಲ್ಲಿ, ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

'ನಮ್ಮ ಹಳೇ ಬಾಸ್ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ': ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಮತ್ತೆ ವಾಗ್ದಾಳಿ
ಸಚಿವ ಹೆಚ್ ಸಿ ಬಾಲಕೃಷ್ಣ ಅವರು ಮತ್ತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಹಳೇ ಬಾಸ್ ಎಚ್ ಡಿ ಕುಮಾರಸ್ವಾಮಿ ಭಸ್ಮಾಸುರ ಇದ್ದಂತೆ, ಅವರು ಎಲ್ಲಿ ಹೋಗುತ್ತಾರೆ. ಅಲ್ಲಿ ಅವರ ತಲೆಯ ಮೇಲೆ ಕೈ ಇಡುತ್ತಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

GTA 6 ಮತ್ತು GTA 5 ಹೋಲಿಕೆ ಮೂಲಕ ಭಾರತದ ಅಭಿವೃದ್ಧಿ ಹೋಲಿಕೆ ಮಾಡಿದ ಪ್ರಧಾನಿ ಮೋದಿ; ಕಾಂಗ್ರೆಸ್ ವ್ಯಂಗ್ಯ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, “ಭಾರತ ಈಗ ಸಂಪೂರ್ಣ ಹೊಸ ಆಟ ಶುರುಮಾಡಿದೆ” ಎಂದು ಬರೆದುಕೊಂಡಿದ್ದು, 'ಜಿಟಿಎ 5 ಮತ್ತು 6ರ ನಡುವಿನ ಅವಧಿಯಲ್ಲಿ ಭಾರತದ ಬದಲಾವಣೆ ಹೇಗಿದೆ' ಎಂಬ ಶೀರ್ಷಿಕೆಯಡಿ 10 ಸ್ಲೈಡ್ಗಳನ್ನು ಹಂಚಿಕೊಂಡಿದ್ದಾರೆ.

ಮಣಿಪುರಕ್ಕೆ RSS ಮುಖ್ಯಸ್ಥ ಭಾಗವತ್ ಭೇಟಿಯಿಂದ ಪ್ರಯೋಜನವೇನು? ಶಾಂತಿ ಸ್ಥಾಪನೆಗೆ ಕೊಡುಗೆ ಏನು..?: ಕಾಂಗ್ರೆಸ್ ಪ್ರಶ್ನೆ
ಮಣಿಪುರಕ್ಕೆ ಶಾಂತಿ ಬೇಕೇ ಹೊರತು ಕೇವಲ ಸಂಘಟನಾತ್ಮಕ ಸಭೆಗಳಲ್ಲ. ನವೆಂಬರ್ 18ರಿಂದ 20ರವರೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ರಾಜ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

