ಕ್ರಿಕೆಟ್IPL 2025: ಧೋನಿ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣ ಸ್ತಬ್ಧ; ಫ್ಯಾನ್ ಗರ್ಲ್ ಪ್ರತಿಕ್ರಿಯೆ ವೈರಲ್, ಮೀಮ್ಸ್ಗಳ ಸುರಿಮಳೆ!
ಧೋನಿ ಔಟ್ ಆಗುತ್ತಿದ್ದಂತೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಸೈಲೆಂಟ್ ಆಯಿತು. ಅಭಿಮಾನಿಗಳು ಧೋನಿ ಅವರ ಬ್ಯಾಟ್ನಿಂದ ಯಶಸ್ವಿ ಚೇಸಿಂಗ್ ಅನ್ನು ನಿರೀಕ್ಷಿಸಿದ್ದರು.