Dhanashree Verma

ಚಹಾಲ್ ಮಾಜಿ ಪತ್ನಿ ಹೊಸ ಇನ್ನಿಂಗ್ಸ್ ಆರಂಭ; ಸಿನಿಮಾ ಕ್ಷೇತ್ರಕ್ಕೆ ಧನಶ್ರೀ ವರ್ಮಾ ಪದಾರ್ಪಣೆ!
ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಜೊತೆ ವಿಚ್ಛೇದನ ಬೆನ್ನಲ್ಲೇ ಡ್ಯಾನ್ಸರ್ ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವಿ ಧನಶ್ರೀ ವರ್ಮಾ ಈಗ ಸಿನಿಮಾಗಳಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಪತ್ನಿಗೆ ಕೈಕೊಟ್ಟಾಗ ಧನಶ್ರೀ ಗರ್ಭೀಣಿ?: ಯುಜ್ವೇಂದ್ರ ಚಹಾಲ್ ಮಾಜಿ ಗೆಳತಿ ಆರ್ಜೆ ಮಹ್ವಾಶ್ ಸ್ಫೋಟಕ ಹೇಳಿಕೆ!
ಟೀಂ ಇಂಡಿಯಾ ಆಟಗಾರ ಯುಜ್ವೇಂದ್ರ ಚಾಹಲ್ ಅವರ ಮಾಜಿ ಗೆಳತಿ ಆರ್ಜೆ ಮಹ್ವeಶ್ ಚಾಹಲ್ ತಮ್ಮ ಪತ್ನಿ ಧನಶ್ರೀಯಿಂದ ದೂರವಾದ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Dhanashree Verma: ಸಖತ್ ಕ್ಯೂಟ್ ಫೋಟೊಗಳನ್ನ ಹಂಚಿಕೊಂಡ ಧನಶ್ರೀ ವರ್ಮಾ

'2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು.. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ': ಮಾಜಿ ಪತ್ನಿ ಧನಶ್ರೀಗೆ ಯಜುವೇಂದ್ರ ಚಹಲ್ ತಿರುಗೇಟು!
ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ವಿರುದ್ಧ ಹೊರಿಸಿರುವ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ' ಪತ್ತೆ ಮಾಡಿದೆ: ದಾಂಪತ್ಯ ದ್ರೋಹದ ಕುರಿತು ಧನಶ್ರೀ ವರ್ಮಾ ಸ್ಫೋಟಕ ಹೇಳಿಕೆ, Video!
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಯಲ್ಲಿದೆ.

'Be Your Own Sugar Daddy' ಟಿ-ಶರ್ಟ್ ಧರಿಸಿದ್ದ ಯುಜ್ವೇಂದ್ರ ಚಾಹಲ್; 'ನನಗೆ ಸಕ್ಕರೆ ಇಷ್ಟವಿಲ್ಲ' ಎಂದ ಧನಶ್ರೀ ವರ್ಮಾ
ಚಾಹಲ್ ತನ್ನ ವಿಚ್ಛೇದನದ ಅಂತಿಮ ವಿಚಾರಣೆಯ ದಿನದಂದು 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂದು ಬರೆದ ಟಿ-ಶರ್ಟ್ ಧರಿಸಿದ್ದರು.

ವಿಚ್ಛೇದನ ಕುರಿತು ಮೌನ ಮುರಿದ ಧನಶ್ರೀ ವರ್ಮಾ; ರಹಸ್ಯ ಪೋಸ್ಟ್ ಹಂಚಿಕೊಂಡ ಯುಜ್ವೇಂದ್ರ ಚಾಹಲ್!
ಬುಧವಾರ ಚಾಹಲ್ ತಮ್ಮ ಪ್ರವಾಸದ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ನೀಡಿರುವ ಶೀರ್ಷಿಕೆ ವ್ಯಾಪಕ ಗಮನಸೆಳೆದಿದೆ.

ಕೋರ್ಟ್ ನಲ್ಲಿ ಅಳಲು ಪ್ರಾರಂಭಿಸಿದ್ದೆ: ಯುಜ್ವೇಂದ್ರ ಚಾಹಲ್ ಜೊತೆಗಿನ ವಿಚ್ಛೇದನದ ಬಗ್ಗೆ ಧನಶ್ರೀ ವರ್ಮಾ ಮನದ ಮಾತು!
ಮಂಗಳವಾರ ಹ್ಯೂಮನ್ ಆಫ್ ಬಾಂಬೆ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿರುವ ವರ್ಮಾ, ವಿಚ್ಚೇದನ ಪಡೆದ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.

'ಯಾವತ್ತೂ ಮೋಸ ಮಾಡಿಲ್ಲ, ಆತ್ಮಹತ್ಯೆ ಆಲೋಚನೆಗಳು ಬಂದಿದ್ದವು': ವಿಚ್ಛೇದನದ ಬಗ್ಗೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್
ವಿಚ್ಛೇದನದ ನಂತರ ಮೊದಲ ಬಾರಿಗೆ ಮಾತನಾಡಿರುವ ಚಾಹಲ್, ವಿಚ್ಛೇದನದ ನಂತರ ಸುಳ್ಳು ಆರೋಪಗಳು ತಮ್ಮನ್ನು ಬಹುತೇಕ ಕುಗ್ಗಿಸಿದವು ಎಂದಿದ್ದಾರೆ.

