Diljit Dosanjh

'ಹಿಂದೂಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ': ಇಂದೋರ್ನಲ್ಲಿ ಸಂಗೀತ ಕಚೇರಿ ನಿಲ್ಲಿಸಲು ನಡೆದ ಯತ್ನದ ಬಗ್ಗೆ ದಿಲ್ಜಿತ್ ದೋಸಾಂಜ್
ದಿಲ್ಜಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂಗೀತ ಕಚೇರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಕವಿಯ ಪದ್ಯಗಳನ್ನು ಪಠಿಸುವ ಕ್ಷಣವನ್ನು ಸೆರೆಹಿಡಿದಿದ್ದಾರೆ.

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಿಲ್ಜಿತ್ 'ನಾನು ಕೇವಲ ಒಬ್ಬ ಕಲಾವಿದ' ಎಂದು ಉತ್ತರಿಸಿದ ನಂತರ ತಾವು ಎದುರಿಸಿದ ಟೀಕೆಗಳ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.

'ಪಂಜಾಬಿಗಳಿಗೆ ಹೋರಾಟ ಕಲಿಸಬೇಡಿ, ನಾನು ಸುಮ್ಮನಿದ್ದೇನೆ, ಸುಮ್ಮನಿರಲು ಬಿಡಿ': CJP ವಿರುದ್ಧ Diljit Dosanjh ಖಡಕ್ ಎಚ್ಚರಿಕೆ!
ನಾನು ಒಬ್ಬ ಕಲಾವಿದ, ಸಹೋದರ. ಹಾಗಾಗಿ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಸುಮ್ಮನಿದ್ದೇನೆ ಎಂದರೆ ನನ್ನನ್ನು ಸುಮ್ಮನಿರಲು ಬಿಡಿ. ನಾನು ನಿಮ್ಮೆಲ್ಲರಿಗೂ ಬೆಂಬಲ ನೀಡುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕು..

Watch | 'ಸ್ಯಾಟ್ಲುಜ್' ಚಿತ್ರವನ್ನು OTTಯಿಂದ ತೆಗೆದುಹಾಕಲೇಬೇಕಿತ್ತು ಎಂದ Diljit Dosanjh; ಏನಿದು ವಿವಾದ?

OTTಯಿಂದ 'ಸ್ಯಾಟ್ಲುಜ್' ಚಿತ್ರವನ್ನು ತೆಗೆದುಹಾಕಲೇಬೇಕಿತ್ತು ಎಂದ Diljit Dosanjh; ಏನಿದು ವಿವಾದ? ತೆಗೆದು ಹಾಕಿದ್ದೇಕೆ? ಇಲ್ಲಿದೆ ವಿವರ..
ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾ (Satluj Movie) ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಶಾಕಿಂಗ್ ವಿಷಯ ಎಂದರೆ ಈ ಸಿನಿಮಾ ಈಗ ಜೀ5 ಪ್ಲಾಟ್ಫಾರ್ಮ್ನಿಂದ ದಿಢೀರ್ ನಾಪತ್ತೆಯಾಗಿತ್ತು.

ದಿಲ್ಜಿತ್ ದೋಸಾಂಜ್ ನಟನೆಯ 'ಸಟ್ಲುಜ್' ಬಿಡುಗಡೆಯಾಗಿ ಕೇವಲ 2 ದಿನಕ್ಕೆ OTTಯಿಂದಲೂ ಹೊರಕ್ಕೆ, ಚಿತ್ರದಲ್ಲಿ ಅಂತದ್ದೇನಿದೆ?
ವರ್ಷಗಳ ವಿಳಂಬ ಮತ್ತು ವಿವಾದಗಳ ನಂತರ, ದಿಲ್ಜಿತ್ ದೋಸಾಂಜ್ ನಟನೆಯ ಬಹುನಿರೀಕ್ಷಿತ ಸಟ್ಲುಜ್ ಚಿತ್ರ ಜುಲೈ 3ರಂದು ZEE5 ನಲ್ಲಿ ಬಿಡುಗಡೆಯಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದೆಲ್ಲದರಿಂದ ನನ್ನನ್ನು ದೂರವಿಡಿ: CJP ಪ್ರತಿಭಟನೆ ಕುರಿತು ದಿಲ್ಜಿತ್ ದೋಸಾಂಜ್ ಖಡಕ್ ಮಾತು
ಕಾಕ್ರೋಚ್ ಜನತಾ ಪಕ್ಷ (CJP) ಪ್ರಸ್ತುತ ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದೆ. ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಅವರು ಒತ್ತಾಯಿಸುತ್ತಿದ್ದಾರೆ.

'Sardaar Ji 3' row: ಭಾರತ- ಪಾಕಿಸ್ತಾನ ಈಗಲೂ ಕ್ರಿಕೆಟ್ ಆಡುತ್ತಿವೆ; ನನ್ನ 'ಸಿನಿಮಾಗ್ಯಾಕೆ' ನಿಷೇಧ? ದಿಲ್ಜಿತ್ ದೋಸಾಂಜ್!
ಪಾಕಿಸ್ತಾನದ ಹನಿಯಾ ಅಮೀರ್ ಅಭಿನಯಿಸಿದ್ದ 'Sardaar Ji 3 ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ವಿದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

'Sardaar Ji 3' ವಿವಾದ: ದಿಲ್ಜಿತ್ ದೋಸಾಂಜ್ ಗೆ ನಾಸಿರುದ್ದೀನ್ ಶಾ ಬೆಂಬಲ; ನಿರ್ದೇಶಕ ಅಶೋಕ್ ಪಂಡಿತ್ ಖಂಡನೆ
ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದ ನಂತರ ದಿಲ್ಜಿತ್ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಬಹುದಿತ್ತು.

