England

ತಾನೇಕೆ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಸಾಬೀತು ಪಡಿಸಲಿದ್ದಾರೆ: ರವಿಶಾಸ್ತ್ರಿ
ಕ್ರಿಕೆಟ್

ತಾನೇಕೆ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಸಾಬೀತು ಪಡಿಸಲಿದ್ದಾರೆ: ರವಿಶಾಸ್ತ್ರಿ

ವಿರಾಟ್ ಕೊಹ್ಲಿ ತಾನೇಕೆ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಇಂಗ್ಲೆಂಡ್ ನೆಲದಲ್ಲಿ ಸಾಬೀತು ಪಡಿಸಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

2002ರಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್!
ಕ್ರಿಕೆಟ್

2002ರಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇನ್ನು 2002ರಲ್ಲಿ ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ...

ಟೆಸ್ಟ್ ಸರಣಿಗೆ ಆಯ್ಕೆ ಕುರಿತು ಮೈಕಲ್ ವಾನ್ ಟೀಕೆ, ಮೂರ್ಖತನದ ಹೇಳಿಕೆ ಎಂದ ಅದಿಲ್ ರಷೀದ್
ಕ್ರಿಕೆಟ್

ಟೆಸ್ಟ್ ಸರಣಿಗೆ ಆಯ್ಕೆ ಕುರಿತು ಮೈಕಲ್ ವಾನ್ ಟೀಕೆ, ಮೂರ್ಖತನದ ಹೇಳಿಕೆ ಎಂದ ಅದಿಲ್ ರಷೀದ್

ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸಿರುವ ವಿಚಾರವನ್ನು ಟೀಕಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಜಿ ನಾಯಕ ಮೈಕಲ್ ವಾನ್ ಅವರ ಹೇಳಿಕೆಯನ್ನು ಆಟಗಾರ ಅದಿಲ್ ರಷೀದ್ ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ನಿವೃತ್ತಿಯಾದ ಅದಿಲ್ ರಷೀದ್ ಆಯ್ಕೆ, 'ಹಾಸ್ಯಾಸ್ಪದ' ಎಂದ ಮಾಜಿ ನಾಯಕ ಮೈಕೆಲ್ ವಾನ್
ಕ್ರಿಕೆಟ್

ಇಂಗ್ಲೆಂಡ್ ತಂಡಕ್ಕೆ ನಿವೃತ್ತಿಯಾದ ಅದಿಲ್ ರಷೀದ್ ಆಯ್ಕೆ, 'ಹಾಸ್ಯಾಸ್ಪದ' ಎಂದ ಮಾಜಿ ನಾಯಕ ಮೈಕೆಲ್ ವಾನ್

ಭಾರತ ತಂಡದ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ನಿವೃತ್ತಿಯಾಗಿದ್ದ ಆಟಗಾರನ ಆಯ್ಕೆ ಮಾಡಿರುವ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಂಬರ್ 1 ಟೀಂ ಇಂಡಿಯಾ ಮಣಿಸಲು ನಿವೃತ್ತಿಯಾಗಿದ್ದ ಆಟಗಾರನ ಕರೆತಂದ ಇಂಗ್ಲೆಂಡ್!
ಕ್ರಿಕೆಟ್

ನಂಬರ್ 1 ಟೀಂ ಇಂಡಿಯಾ ಮಣಿಸಲು ನಿವೃತ್ತಿಯಾಗಿದ್ದ ಆಟಗಾರನ ಕರೆತಂದ ಇಂಗ್ಲೆಂಡ್!

ಮುಂಬರುವ ಟೆಸ್ಟ್ ಸರಣಿಯಲ್ಲಿ ವಿಶ್ವದ ನಂಬರ್ 1 ತಂಡ ಟೀಂ ಇಂಡಿಯಾವನ್ನು ಮಣಿಸಲು ಪಣತೊಟ್ಟಿರುವ ಇಂಗ್ಲೆಂಡ್ ತಂಡ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಅನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಅಚ್ಚರಿ ಮೂಡಿಸಿದೆ.

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ
ಕ್ರಿಕೆಟ್

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2017-2018ರ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇದೀಗ ಪ್ರತಿಷ್ಠಿತ ಬಾರ್ಮಿ ಆರ್ಮಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತನ್ನ ಬೆಳವಣಿಗೆಗೆ ಎಂಎಸ್ ಧೋನಿ ಕಾರಣ ಅಂದ್ರು ರಿಷಬ್ ಪಂತ್!
ಕ್ರಿಕೆಟ್

ತನ್ನ ಬೆಳವಣಿಗೆಗೆ ಎಂಎಸ್ ಧೋನಿ ಕಾರಣ ಅಂದ್ರು ರಿಷಬ್ ಪಂತ್!

ಬಹುಬೇಗ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಪಡೆದಿರುವ ಖುಷಿಯಲ್ಲಿ ಉದಯೋನ್ಮುಖ ಆಟಗಾರ ರಿಷಬ್ ಪಂತ್ ಅವರು ತಮ್ಮ ಬೆಳವಣಿಗೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ...

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್
ಕ್ರಿಕೆಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಹೇಳಿದ್ದಾರೆ.

ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ
ಕ್ರೀಡೆ

ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ

ಇಂಗ್ಲೆಂಡ್ ವಿರುದ್ಧ ನಡೆದ ಮಹಿಳಾ ಹಾಕಿ ವಿಶ್ವಕಪ್ ನ ರೋಚಕ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸಮಬಲ ಸಾಧಿಸಿದ್ದು 1-1 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.