Advertisement
ಕನ್ನಡಪ್ರಭ >> ವಿಷಯ

Fan

Singer Sonu Nigam with a fan

ಹೆಗಲಿಗೆ ಕೈ ಹಾಕಿ ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಗೆ ಗಾಯಕ ಸೋನು ನಿಗಂ ಮಾಡಿದ್ದೇನು?  Jan 23, 2019

ಬಾಲಿವುಡ್ ಗಾಯಕ ಸೋನು ನಿಗಂ ಅವರು ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ...

Family throws infant into lake over suspicion of being possessed by evil spirits in UP

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕೆರೆಗೆ ಹಾಕಿದ ಕುಟುಂಬ!  Jan 22, 2019

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕುಟುಂಬ ಸದಸ್ಯರುಗಳೇ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್  Jan 20, 2019

ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಟಿಫನಾಸ್ ವಿರುದ್ಧ ಸೋಲು ಕಾಣುವ ಮೂಲಕ ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Constable breast-fed infant which is found in roadside at Bengaluru

ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!  Jan 17, 2019

ರಸ್ತೆ ಬದಿ ಬಿದ್ದಿದ್ದ ಒಂದು ದಿನದ ಹಸುಗೂಸಿಗೆ ಎದೆಹಾಲು ಉಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಪ್ರಕರಣ ನಡೆದಿದೆ.

ಸಂಗ್ರಹ ಚಿತ್ರ

ಆಸೀಸ್ ಅಭಿಮಾನಿಗಳಿಂದ ನಾಚಿಕೆಗೇಡಿನ ವರ್ತನೆ; ಹೊಡೆದಾಟ, ಮಕ್ಕಳ ಚಿರಾಟ, ವಿಡಿಯೋ ವೈರಲ್!  Jan 14, 2019

ಸಾಮಾನ್ಯವಾಗಿ ಫುಟ್ಬಾಲ್ ಪಂದ್ಯಗಳು ನಡೆಯುವಾಗ ಅಭಿಮಾನಿಗಳು ಕೈ ಕೈ ಮಿಲಾಯಿಸುವ, ಹೊಡೆದಾಡಿಕೊಂಡ ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕ್ರಿಕೆಟ್ ನಲ್ಲೂ ಈ ಘಟನೆಗಳು ನಡೆಯುತ್ತಿವೆ.

Poonam Pandey

ಪೂನಂ ಪಾಂಡೆ ಮತ್ತೊಂದು ಹಾಟ್ ವಿಡಿಯೋ ಶೇರ್, ವಿಡಿಯೋ ವೈರಲ್!  Jan 12, 2019

ತನ್ನ ಹಾಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು...

UAE man locks up Indian football fans in cage before match, watch viral video

ಪಂದ್ಯಕ್ಕೂ ಮುನ್ನ ಭಾರತೀಯ ಫುಟ್ಬಾಲ್ ಅಭಿಮಾನಿಗಳನ್ನು ಬಂಧಿಸಿಟ್ಟ ಯುಎಇ ವ್ಯಕ್ತಿ!: ವಿಡಿಯೋ ವೈರಲ್  Jan 12, 2019

ಜ.10 ರಂದು ನಡೆದ ಯುಎಇ-ಭಾರತ ನಡುವಿನ ಎಎಫ್ ಸಿ ಏಷ್ಯನ್ ಕಪ್ ಪಂದ್ಯದ ವೇಳೆ ಯುಎಇ ವ್ಯಕ್ತಿಯೋರ್ವ ಭಾರತೀಯ ಅಭಿಮಾನಿಗಳನ್ನು ಕೂಡಿ ಹಾಕಿದ್ದ ವಿಡಿಯೋ ಈಗ ವೈರಲ್ ಆಗತೊಡಗಿದೆ.

Yash and Yash fan (File photo)

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್ ಅಭಿಮಾನಿ ಸಾವು  Jan 09, 2019

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲವೆಂದು ...

Dipika Kakar

ಬಿಗ್'ಬಾಸ್ 12 ವಿಜೇತೆ ದೀಪಿಕಾ ಕಾಕರ್'ಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ ಕ್ರಿಕೆಟಿಗ ಶ್ರೀಶಾಂತ್ ಅಭಿಮಾನಿ  Jan 07, 2019

ಹಿಂದಿ ಬಿಗ್'ಬಾಸ್ ಸೀಸನ್ 12ರ ವಿಜೇತೆ ನಟಿ ದೀಪಿಕಾ ಕಾಕರ್ ಅವರಿಗೆ ಕ್ರಿಕೆಟಿಗ ಶ್ರೀಶಾಂತ್ ಅವರ ಅಭಿಮಾನಿಯೊಬ್ಬ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ್ದಾನೆ...

ಪೂನಂ ಪಾಂಡೆ

ಲೇಟಾದ್ರೂ ಲೆಟೆಸ್ಟ್ ಆಗಿ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ತನ್ನ ಹಾಟ್ ವಿಡಿಯೋ ಗಿಫ್ಟ್ ನೀಡಿದ ಪೂನಂ!  Jan 02, 2019

ಸಾಮಾಜಿಕ ಜಾಲತಾಣದಲ್ಲಿ ತನ್ನ ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಹೊಸ ವರ್ಷಕ್ಕೆ...

Shahrukh Khan's Pakistan fan returns home after 22 months in Indian jail

ಭಾರತದಲ್ಲಿ 22 ತಿಂಗಳ ಜೈಲು ವಾಸದ ಬಳಿಕ ಪಾಕ್ ​ಗೆ ಮರಳಿದ ಶಾರುಖ್ ಅಭಿಮಾನಿ  Dec 29, 2018

ಬಾಲಿವುಡ್​ ಖ್ಯಾತ ನಟ ಶಾರುಖ್ ಖಾನ್ ಹಾಗೂ ನಟಿ ಕಾಜೋಲ್​ ಅವರನ್ನು ನೋಡಲು ಗಡಿ ದಾಟಿ ಬಂದಿದ್ದ...

file photo

'ಮಂಡ್ಯದ ಗಂಡು ಅಂಬಿ'ಗಾಗಿ ಸಮಾಧಿ ಬಳಿ ರಾಗಿ ಮುದ್ದೆ, ಸಾರು ತಂದ ಅಭಿಮಾನಿ  Dec 26, 2018

ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ದುಃಖ ಮಾತ್ರ ಈಗಲೂ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟನನ್ನು ನೋಡಲು ಪ್ರತೀನಿತ್ಯ ಅಭಿಮಾನಿಗಳ ದಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ...

Representational image

ಬೆಂಗಳೂರು: ನಾಪತ್ತೆಯಾದ 1 ಗಂಟೆಯಲ್ಲೇ ತಿಂಗಳ ಹಸುಗೂಸು ಶವವಾಗಿ ಪತ್ತೆ  Dec 24, 2018

ಕಾಣೆಯಾಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ....

Yash

ಕೆಜಿಎಫ್ ನೋಡಿದ ಬಳಿಕ ಬಾಲಿವುಡಿಗರಿಗೆ ಹಿಗ್ಗಾಮುಗ್ಗ ಉಗಿದ ಹಿಂದಿ ಪ್ರೇಕ್ಷಕ, ವಿಡಿಯೋ ವೈರಲ್!  Dec 23, 2018

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ...

Captain Cool a hit across US, fans sport 'MS Dhoni' number plates

ಅಮೆರಿಕಾ: ಕಾರ್ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು, ಫೋಟೋ ವೈರಲ್  Dec 22, 2018

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು,

ಸಂಗ್ರಹ ಚಿತ್ರ

ಯಶ್ 'ಕೆಜಿಎಫ್' ಚಿತ್ರ ನೋಡಿದ ನಂತರ ಮುಂಬೈ ಪ್ರೇಕ್ಷಕರು ಏನಂದ್ರು?  Dec 21, 2018

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು ಎಲ್ಲಾ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ...

Actor Kichcha Sudeep Ready to meet his Special Fan

ವಿಶೇಷ ಅಭಿಮಾನಿಯ ಭೇಟಿ ಮಾಡಲು ಕಿಚ್ಚಾ ಸುದೀಪ್ ಸಿದ್ಧ!  Dec 08, 2018

ನಟ ಕಿಚ್ಚಾ ಸುದೀಪ್ ತಮ್ಮ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ.

FIFA President Infantino gifts PM Narendra Modi custom-made G20 football jersey

ಪ್ರಧಾನಿ ಮೋದಿಗೆ ಫಿಫಾ ಅಧ್ಯಕ್ಷರಿಂದ ವಿಶೇಷ ಫುಟ್ಬಾಲ್ ಜರ್ಸಿ ಉಡುಗೊರೆ!  Dec 02, 2018

ಭಾರತ ಕಳೆದ ವರ್ಷ ಭಾರತದಲ್ಲಿ ನಡೆದ ಫೀಫಾ U-17 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ನಂತರ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಭಾರತದ ಪ್ರಧಾನಿ....

Sumalatha

ಅಂಬಿ ಅಮರ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್!  Dec 01, 2018

ಸಂಕಷ್ಟ ಮತ್ತು ದುಃಖದ ಸಮಯದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ...

As long as I’m there, no quota system will be entertained in J&K cricket, says Irfan Pathan

ನಾನಿರುವವರೆಗೂ ಕಾಶ್ಮೀರ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಅವಕಾಶವಿಲ್ಲ: ಇರ್ಫಾನ್ ಪಠಾಣ್  Nov 27, 2018

ನಾನಿರುವವರೆಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ, ಉತ್ತಮ ಪ್ರದರ್ಶನದಿಂದ ಮಾತ್ರ ಆಟಗಾರರು ತಂಡಕ್ಕೆ ಆಯ್ಕೆಯಾಗಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

Page 1 of 2 (Total: 38 Records)

    

GoTo... Page


Advertisement
Advertisement