- Tag results for fertility
![]() | ಶಾಲೆ, ವಿದ್ಯಾಭ್ಯಾಸಕ್ಕೂ, ಮಹಿಳೆಯರು ಸಂತಾನ ಪಡೆಯುವುದಕ್ಕೂ ನಂಟಿರುವುದನ್ನು ದೃಢಪಡಿಸಿದ ಸಮೀಕ್ಷೆ...ಶಾಲೆ, ವಿದ್ಯಾಭ್ಯಾಸಕ್ಕೂ ಮಹಿಳೆಯರು ವಿವಾಹವಾಗಿ ಸಂತಾನ ಪಡೆಯುವುದಕ್ಕೂ ನೇರವಾದ ಸಂಬಂಧವಿರುವುದನ್ನು 2019-2020 ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಹಿರಂಗಪಡಿಸಿದೆ. |
![]() | ಜನಸಂಖ್ಯಾ ನಿಯಂತ್ರಣವು ಕರ್ನಾಟಕಕ್ಕೆ 'ಹಾನಿಕಾರಕ': ತಜ್ಞರುಜನಸಂಖ್ಯಾ ನಿಯಂತ್ರಣದ ನೀತಿ ಕುರಿತಂತೆ ತೀವ್ರವಾಗಿ ಚರ್ಚೆಯಾಗುತ್ತಿರುವ ಸಮಯದಲ್ಲಿ, ಅಂತಹ ಕ್ರಮಗಳು ಪ್ರಕೃತಿಗೆ ಬಲವಂತದ್ದೆನ್ನುವಂತಿದ್ದು ತಮ್ಮ ಗಮನವನ್ನು ನಿಜವಾದ ಸಮಸ್ಯೆಗಳಿಂದ ದೂರವಿರಿಸುತ್ತದೆ ಎಂದು ತಜ್ಞರು ಭಾವಿಸುತ್ತಾರೆ. |
![]() | ಕೋವಿಡ್ ಲಸಿಕೆಯಿಂದ ಬಂಜೆತನ ಉಂಟಾಗುತ್ತದೆ ಎನ್ನಲು ಯಾವ ವೈಜ್ಞಾನಿಕ ಪುರಾವೆಗಳಿಲ್ಲ: ಕೇಂದ್ರ ಸರ್ಕಾರಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವುದಿಲ್ಲ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿ ಫಲವತ್ತತೆಯ ಮೇಲೆ ಲಸಿಕೆಗಳು ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ಕಲ್ಪನೆ ಎಂದು ಕೇಂದ್ರ ಸೋಮವಾರ ಸ್ಪಷ್ಟಪಡಿಸಿದೆ. |
![]() | ಗೋ ಆಧಾರಿತ ಕೃಷಿಗೆ ಒತ್ತು, ಮಣ್ಣಿನ ಸತ್ವ ಸುಧಾರಿಸಲು ಗೋಮಯ ಸೂಕ್ತ- ಸಚಿವ ಪ್ರಭು ಚವ್ಹಾಣ್ಸಾವಯವ ಗೊಬ್ಬರ ಮತ್ತು ಗೋ ಆಧಾರಿತ ಕೃಷಿಗೆ ಒತ್ತು ನೀಡಲು ಎಲ್ಲ ಗೋಶಾಲೆಗಳಲ್ಲಿ ಘಟಕಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. |