ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ಼ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಮುಕ್ತಾಯವಾಗಿದ್ದು ಈ ಬಾರಿಯ ಫಿನಾಲೆ ವಿಜೇತರಾಗಿ ಓಂಕಾರ್ ಪತ್ತರ್ ಹೊರಹೊಮ್ಮಿದ್ದಾರೆ.