Health

ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ಆರೋಗ್ಯದಲ್ಲಿ ಸುಧಾರಣೆ
ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಆರೋಪಿ ಪಿ.ರಾಮ್ ಕುಮಾರ್ ನಗರದ ಸರ್ಕಾರಿ ರೋಯಪೆಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ...

ಪ್ರಸವದ ನಂತರ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ
ತಾಯಿಯಾಗಿ ಹೊಸ ಪಾತ್ರ ನಿರ್ವಹಿಸುವುದು ಯಾವುದೇ ಮಹಿಳೆಗೂ ಭಾವೋದ್ವೇಗಕ್ಕೆ ಕಾರಣವಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಪುಟಾಣಿಯನ್ನು ಅರಿಯುವುದು ಒಂದು ಸಂಗತಿಯಾದರೆ,...

5 ವರ್ಷದ ಬಳಿಕ ಮೊದಲ ಪೋಲಿಯೋ ವೈರಸ್ ಪತ್ತೆ; ತೆಲಂಗಾಣದಲ್ಲಿ ಹೈ ಅಲರ್ಟ್
ಪೊಲಿಯೋ ಮುಕ್ತ ಭಾರತ ಎಂಬ ಹಣೆಪಟ್ಟಿ ಹೊಂದಿದ್ದ ಭಾರತದಲ್ಲಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೊಲೀಸ್ ವೈರಾಣು ಪತ್ತೆಯಾಗಿದೆ...

ಮುಂಗಾರು ಮಳೆ ಆನಂದಿಸಿ, ಆದರೆ ಸ್ವಲ್ಪ ಮುಂಜಾಗ್ರತೆ ಇರಲಿ
ಬೇಸಿಗೆಯಲ್ಲಿ ಸುರಿದ ಮಳೆ ಬಿಸಿಲಿನ ಬವಣೆಯಿಂದ ಬಳಲಿದ್ದ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ. ಇನ್ನೂ ಕೆಲ ದಿನ ಮಳೆ ಬರಬಹುದು...

56 ಅಗತ್ಯ ಔಷಧಗಳ ದರ ಶೇ.25ರಷ್ಚು ಇಳಿಕೆ
ಕ್ಯಾನ್ಸರ್, ಮಧುಮೇಹ, ಬಿಪಿ ಮತ್ತಿತರ ರೋಗಗಿಳ ಚಿಕಿತ್ಸೆಗೆ ದುಬಾರಿ ಹಣ ತೆರುತ್ತಿರುವರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅಗತ್ಯ ಔಷಧಿಗಳ ಮೇಲಿನ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗಿದೆ.

ಧೂಮಪಾನ ಮಾಡುವುದರಿಂದ ಕಡಿಮೆಯಾಗುತ್ತೆ ದೇಹದ ತೂಕ: ಅಧ್ಯಯನ
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಧೂಮಪಾನ ಮಾಡುವುದುರಿಂದ ದೇಹದ ಕೊಬ್ಬು ಕರಗಿ ತೂಕ ...

ಆರೋಗ್ಯವಂತ ಕಿಡ್ನಿ ನಿಮ್ಮದಾಗಬೇಕೆಂದರೆ ಜಂಕ್ ಫುಡ್ ಗಳಿಂದ ದೂರವಿರಿ
ಜಂಕ್ ಫುಡ್ ಗಳಾದ ಬರ್ಗರ್, ಪಿಜ್ಜಾ ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ...

ಬಾಯಿಯ ದುರ್ವಾಸನೆ ತಡೆಯಲು ಅರಿಶಿನ ಪುಡಿ ಉತ್ತಮ ಮನೆಮದ್ದು
ಉಸಿರಿನ ದುರ್ವಾಸನೆ ಹಳದಿ ಹಲ್ಲು, ಕರೆಗಟ್ಟಿದ ಹಲ್ಲಿನ ಸಮಸ್ಯೆಗೆ ಅರಿಶಿನ ಪುಡಿ ಉತ್ತಮ ಮದ್ದಾಗಿದೆ. ...

ಅಧಿಕ ಮಾಂಸಾಹಾರ ಸೇವಿಸಿದ್ರೆ ಕಡಿಮೆಯಾಗುತ್ತೆ ಆಯಸ್ಸು!: ಸಂಶೋಧನೆ
ಮಾಂಸಾಹಾರ ಪ್ರಿಯರಿಗೊಂದು ಎಚ್ಚರಿಕೆ. ಅಧಿಕ ಮಾಂಸಾಹಾರ ಸೇವಿಸಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ...

