Health

ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?
ಮನಸ್ಸು ಉತ್ಸಾಹದಿಂದ ಇದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದೇ ಏಕಾಗ್ರತೆ ನಿಮಗೆ ಯಶಸ್ಸು ತಂದು ಕೊಡುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕು ಎಂಬ ಮಹಾದಾಸೆ ಇದೆ...

ಹೊಟ್ಟೆನೋವಿಗಿಲ್ಲಿದೆ ಮನೆಮದ್ದು!
ಹೊಟ್ಟೆನೋವು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆ. ಈ ಹೊಟ್ಟೆ ನೋವು ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಊಹಿಸಲು ಬಹಳ ಕಷ್ಟ. ಹೊಟ್ಟೆನೋವು ಬಂದರೆ ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಯಾವಾಗ ಹೋಗುತ್ತದೋ ಎಂಬುದೊಂದೇ...

ಮಜ್ಜಿಗೆ: ಆಗದು ಹೆಚ್ಚಿಗೆ
ಮಜ್ಜಿಗೆ ಅಂದ ತಕ್ಷಣ ಮೂಗುಮುರಿಯುವವರೇ ಅಧಿಕ ಮಂದಿ...

ಸಂಧಿವಾತ ನಿವಾರಣೆಗೆ ಬರಲಿದೆ ಎಲೆಕ್ಟ್ರಿಕ್ ಥೆರಪಿ
ಸಂಧಿವಾತ, ದೇಹದ ನೋವುಗಳಿಗೆ ಸಂಬಂಧಪಟ್ಟ ಕಾಯಿಲೆ ಗಳನ್ನು ಎಲೆಕ್ಟ್ರಿಕಲ್ ಥೆರಪಿಯಿಂದ ಶಮನ ಗೊಳಿಸಬಹುದೆಂದು ಹೊಸ ಅಧ್ಯಯನ ವೊಂದರಿಂದ ತಿಳಿದುಬಂದಿದೆ...

ಕ್ಯೂಬಾದಲ್ಲಿನ್ನು ತಾಯಿಯಿಂದ ಮಗುವಿಗೆ ಎಚ್‍ಐವಿ ಬರಲ್ಲ
ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನು ಸ್ಮರಣೀಯವಾಗಿಸಲು ಆರೋಗ್ಯ ಲೋಕದಲ್ಲೊಂದು ಮಹತ್ತರ ಬೆಳವಣಿಗೆ ಕಂಡುಬಂದಿದೆ...

ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗ್ತಾರೆ?
ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ...

ಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ
ನೀರು ದೇಹದ ಒಳಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕು ಗಟ್ಟುವುದನ್ನು ಕಾಪಾಡುತ್ತದೆ...

2017ರೊಳಗೆ ಮಾನವ ದೇಹಕ್ಕೆ ಕೃತಕ ರಕ್ತಪೂರಣ
ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿಪಡಿಸಿದ ಕೃತಕ ರಕ್ತವನ್ನು ಇದೇ ಮೊದಲ ಬಾರಿಗೆ ಮಾನವನ ಮೇಲೆ ಪ್ರಯೋಗ ಮಾಡಲು ಬ್ರಿಟನ್ ನಿರ್ಧರಿಸಿದೆ...

ಪ್ರತಿ ದಿನ ಮೊಸರು ಸೇವನೆಯಿಂದ ಹೃದಯ ಸಂಬಂಧಿ ರೋಗಗಳಿಗೆ ಮುಕ್ತಿ
ಮೊಸರಿನ ಹೆಸರು ಕೇಳದವರಿಲ್ಲ... ಮೊಸರನ್ನು ತಿನ್ನದವರಿಲ್ಲ...ಮೊಸರಿಲ್ಲದ ಊಟ ಊಟವೇ ಅಲ್ಲ...

