- Tag results for identified
![]() | ಉಡುಪಿ: ಪಾಂಗಾಳದಲ್ಲಿ 42 ವರ್ಷದ ವ್ಯಕ್ತಿಗೆ ಅಪರಿಚಿತರಿಂದ ಚಾಕು ಇರಿತ, ಸಾವುಕಾಪು ಪಾಂಗಾಳದಲ್ಲಿ ಭಾನುವಾರ ಸಂಜೆ 42 ವರ್ಷದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಪಾಂಗಾಳ ಸಮೀಪದ ಮುಂಡೇಡಿ ನಿವಾಸಿ ಶರತ್ ಶೆಟ್ಟಿ ಎಂದು ಗುರುತಿಸಲಾಗಿದೆ. |
![]() | ಅಮೆರಿಕ: ಹಿಮದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸಿಕ್ಕಿದ್ದ ನಾಲ್ವರು ಭಾರತೀಯರ ಮೃತದೇಹದ ಗುರುತು ಪತ್ತೆನಾಲ್ವರ ಮೃತದೇಹಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಸಾವಿನ ಕಾರಣ ತಿಳಿದುಬಂದಿದೆ. |
![]() | ಓಮಿಕ್ರಾನ್ ಗಿಂತ ಅಪಾಯಕಾರಿ! ಮತ್ತೊಂದು ಹೊಸ ರೂಪಾಂತರಿ 'IHU' ಫ್ರಾನ್ಸ್ ನಲ್ಲಿ ಪತ್ತೆವಿಶ್ವದಲ್ಲಿ ಓಮಿಕ್ರಾನ್ ಆರ್ಭಟ ಮುಂದುವರಿದಿರುವಾಗಲೇ ಅದಕ್ಕಿಂತಲೂ ಅಪಾಯಕಾರಿಯಾದ ಮತ್ತೊಂದು ರೂಪಾಂತರಿಯನ್ನು ಫ್ರಾನ್ಸ್ ನಲ್ಲಿ ಪತ್ತೆ ಹಚ್ಚಲಾಗಿದೆ. ಐಹೆಚ್ ಯು (ಬಿ. 1. 640.2) ಎಂದು ಕರೆಯಲಾಗುತ್ತಿರುವ ಹೊಸ ರೂಪಾಂತರಿಯನ್ನು ಫ್ರಾನ್ಸ್ ವಿಜ್ಞಾನಿಗಳು ಕಂಡುಹಿಡಿದಿದ್ದು, ಈ ಸೋಂಕಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. |