ದೇಶಸೈಬರ್ ಕ್ರೈಮ್ ತಡೆಗೆ ಪ್ರಯತ್ನ: 5.8 ಲಕ್ಷ ಸಿಮ್ ಕಾರ್ಡ್, 1,08,000 IMEIs ನಿರ್ಬಂಧ- ಕೇಂದ್ರ ಸರ್ಕಾರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ತನಿಖಾಧಿಕಾರಿಗಳಿಗೆ ಆರಂಭಿಕ ಹಂತದ ಸೈಬರ್ ಫೋರೆನ್ಸಿಕ್ ಸಹಾಯವನ್ನು ಒದಗಿಸುವ ಗುರಿಯೊಂದಿಗೆ ಕೇಂದ್ರವು ನವದೆಹಲಿಯಲ್ಲಿ ಅತ್ಯಾಧುನಿಕ 'ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪಿಸಿದೆ.