ಕ್ರಿಕೆಟ್Asia Cup Rising Stars 2025: ಸೂಪರ್ ಓವರ್ಗೆ ವೈಭವ್ ಸೂರ್ಯವಂಶಿ ಕಳುಹಿಸದಿರಲು ನಾಯಕ ಜಿತೇಶ್ ಶರ್ಮಾ ಕಾರಣ!
15 ಎಸೆತಗಳಲ್ಲಿ 38 ರನ್ ಗಳಿಸಿದ ವೈಭವ್ ಪವರ್ಪ್ಲೇ ಓವರ್ಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಡೆತ್ ಓವರ್ಗಳಲ್ಲಿ ಅಶುತೋಷ್ ಮತ್ತು ರಮಣದೀಪ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಜಿತೇಶ್ ಹೇಳಿದರು.