India vs New Zealand

'ಏನೇ ತಪ್ಪು ನಡೆದರೂ ಆತನನ್ನು ತಂಡದಿಂದ ಕೈಬಿಡಬೇಕೆಂದು ಜನ ಬಯಸುತ್ತಾರೆ': ಅಭಿಷೇಕ್ ಶರ್ಮಾರನ್ನು ಕೊಂಡಾಡಿದ ಇರ್ಫಾನ್ ಪಠಾಣ್!
ಪುರುಷರ T20I ಬ್ಯಾಟಿಂಗ್ ಶ್ರೇಯಾಂಕದಲ್ಲಿ ದೀರ್ಘಕಾಲದವರೆಗೆ ಅಗ್ರಸ್ಥಾನದಲ್ಲಿದ್ದ ಅಭಿಷೇಕ್, ಸದ್ಯ ಎರಡನೇ ಸ್ಥಾನದಲ್ಲಿದ್ದು, ತಮ್ಮ ತಂಡದ ಸಹ ಆಟಗಾರ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾರೆ.

ಟೀಂ ಇಂಡಿಯಾ ಆಡಳಿತ ಮಂಡಳಿ ವೈಭವ್ ಸೂರ್ಯವಂಶಿಗೆ 'ಚಾಕೊಲೇಟ್' ನೀಡಿದೆ: ಭಾರತದ ಮಾಜಿ ಆಟಗಾರ ಸಡಗೋಪನ್ ರಮೇಶ್
19 ಟೆಸ್ಟ್ ಮತ್ತು 24 ಏಕದಿನ ಪಂದ್ಯಗಳನ್ನು ಆಡಿರುವ ರಮೇಶ್, ಅಭಿಷೇಕ್ ಶರ್ಮಾ ಅವರನ್ನು ಮನಸಾರೆ ಕೊಂಡಾಡಿದರು.

IND vs NZ: 'ಇವರ ತಡೆಯಲು ಹೊಸ ತಂತ್ರವೇ ಬೇಕು'; ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?
ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.

'ಯಾವ ರೀತಿಯ ಕ್ರಿಕೆಟ್ ಆಡುತ್ತಿದ್ದರೋ ಗೊತ್ತಿಲ್ಲ, 12 ಬಾಲ್ 50 ರನ್.. ಖಂಡಿತಾ ಸುಲಭವಲ್ಲ': ತನ್ನ ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ!
ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.

'ಸೆಂಚುರಿ ಹೊಡೆದ್ರೇನು.. 12 ಬಾಲ್`ನಲ್ಲಿ 50 ರನ್ ಮಾಡಲಾಗಲಿಲ್ಲ': ಶಿಷ್ಯನ ಕಾಲೆಳೆದ Yuvraj Singh
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಬಳಿಕ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. ಈ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಭಾರತ 6 ವಿಕೆಟ್‌ಗಳ ಗೆಲುವು ದಾಖಲಿಸಿತು.

35 ಎಸೆತಗಳಲ್ಲಿ 100 ರನ್: T20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತೊಂದು ದಾಖಲೆ!
ಮೂರನೇ T20I ಪಂದ್ಯದಲ್ಲಿ ಅಭಿಷೇಕ್ ಶರ್ಮಾ ತಮ್ಮ ಅಬ್ಬರದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಕಿವೀಸ್ ಬೌಲರ್‌ಗಳನ್ನು ಬೆಂಡೆತ್ತಿದ ಶರ್ಮಾ ಕೇವಲ 35 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು.
ನ್ಯೂಜಿಲೆಂಡ್ ವಿರುದ್ಧದ 3ನೇ T20 ಪಂದ್ಯದಿಂದ ಇಶಾನ್ ಕಿಶನ್ ಔಟ್; ವೈಭವ್ ಸೂರ್ಯವಂಶಿಗೆ ಮತ್ತೊಂದು ಅವಕಾಶ?
ತಮ್ಮ ವೃತ್ತಿಜೀವನದ ಆರಂಭದಿಂದಲೂ ಕೇವಲ ಆರಂಭಿಕ ಆಟಗಾರನಾಗಿಯೇ ಆಡಿದ್ದ ಸೂರ್ಯವಂಶಿ, ಇಶಾನ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವಾಗ ತೀರಾ ಪರದಾಡಿದಂತೆ ಕಂಡುಬಂದರು.

'ಪರ್ಫೆಕ್ಟ್ ಸೆಲೆಕ್ಷನ್': ನಮನ್ ಧೀರ್ ಆಲ್ರೌಂಡ್ ಆಟಕ್ಕೆ ಅಶ್ವಿನ್ ಫಿದಾ; ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!
ಒತ್ತಡದ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬ್ಯಾಟ್ ಮಾಡಿದ ನಮನ್ ಧೀರ್ ಅವರನ್ನು ಶ್ಲಾಘಿಸಿರುವ ಅಶ್ವಿನ್, ಅವರ ಪ್ರತಿಭೆಯನ್ನು ಗುರುತಿಸಿ ತಂಡದಲ್ಲಿ ಅವಕಾಶ ನೀಡಿದ ಆಯ್ಕೆಗಾರರನ್ನೂ ಪ್ರಶಂಸಿಸಿದ್ದಾರೆ.

India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!
ಇಂದು ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಪವರ್‌ಪ್ಲೇನಲ್ಲೇ ಅತಿ ಹೆಚ್ಚು 'ಡಾಟ್ ಬಾಲ್'ಗಳನ್ನು(ರನ್ ನೀಡದ ಎಸೆತಗಳು) ಎಸೆದ ಸಾಧನೆ ಮಾಡಿದ್ದಾರೆ.

