India vs New Zealand

162 ಎಸೆತಗಳಲ್ಲಿ ಅಜೇಯ 155 ರನ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್!
ಜೈಸ್ವಾಲ್ ಡೀನ್ ಫಾಕ್ಸ್ಕ್ರಾಫ್ಟ್ ಅವರ ಎಸೆತವನ್ನು 'ಕೌ ಕಾರ್ನರ್' (cow corner) ಕಡೆಗೆ ಸಿಕ್ಸರ್ಗೆ ಅಟ್ಟುವ ಮೂಲಕ ಅದ್ದೂರಿಯಾಗಿ ತಮ್ಮ ಶತಕವನ್ನು ಪೂರೈಸಿದರು; ಬಳಿಕ ಅವರು ಭಾರತ ತಂಡದ ಡಗ್ಔಟ್ನತ್ತ 'ಫ್ಲೈಯಿಂಗ್ ಕಿಸ್' ನೀಡಿದರು.

5 ಪಂದ್ಯ, 107 ರನ್, 'ಸಂಜು ಬಗ್ಗೆ ನಿನಗೇಕಿಷ್ಟು ತಲೆಬಿಸಿ?': ಟ್ರೋಲ್ ಮಾಡಿದವನಿಗೆ ಅಶ್ವಿನ್ ತಿರುಗೇಟು!
ಐದು ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ ಸಂಜು, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕೇವಲ 10 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾಗಿದ್ದರು.

'ಮಾನಸಿಕವಾಗಿ ಬಳಲಿದ್ದೇನೆ, ಆದರೆ ಒತ್ತಡ ನಿಭಾಯಿಸುವ ಶಕ್ತಿ ನನಗಿದೆ': ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್!
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಗೆಲುವು ಹಾಗೂ 2026ರ ಟಿ20 ವಿಶ್ವಕಪ್ ಪ್ರಶಸ್ತಿಯ ಸಂಭ್ರಮ ಒಂದೆಡೆಯಾದರೆ..

'ಇನ್ನೂ ಏನ್ ಮಾಡಬೇಕು?': ರನ್ ಹೊಳೆ ಹರಿಸಿದರೂ ODIನಲ್ಲಿ ಸ್ಥಾನವಿಲ್ಲ; ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ Yuvraj Singh
ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸದ್ಯ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

T20 ವಿಶ್ವಕಪ್ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್ ಕುಮಾರ್ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!
ಭಾರತ ತಂಡದ ಮಾಜಿ ಆಲ್ರೌಂಡರ್ ಹಾಗೂ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಇರ್ಫಾನ್ ಪಠಾಣ್, ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರ..
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ: ಭಾರತ ತಂಡದಲ್ಲಿ ಕೊನೇ ಹಂತದ ಬದಲಾವಣೆ ಮಾಡಿದ BCCI
ನಬಿ ಕಳೆದ ತಿಂಗಳು ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ, 8.5 ಓವರ್ಗಳಲ್ಲಿ 84 ರನ್ಗಳನ್ನು ಬಿಟ್ಟುಕೊಟ್ಟರು.

4th T20: Glenn Phillips ಸ್ಫೋಟಕ ಶತಕ, ಡಫಿ ಮಾರಕ ಬೌಲಿಂಗ್: ಭಾರತಕ್ಕೆ 87 ರನ್ ಹೀನಾಯ ಸೋಲು!
ಆಕ್ಲೆಂಡ್ ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಕೇವಲ 46..
India vs New Zealand 4th T20: ವೈಭವ್ ಸೂರ್ಯವಂಶಿ, ಭುವಿ ಔಟ್; ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ!
ಟಾಸ್ ಗೆದ್ದ ನಂತರ, ಭಾರತ ತಂಡವು ತಮ್ಮ ಮೊದಲ ಆಯ್ಕೆಯ ಆರಂಭಿಕ ಜೋಡಿಯನ್ನು ಕಣಕ್ಕಿಳಿಸುತ್ತಿರುವುದಾಗಿ ಶ್ರೇಯಸ್ ವಿವರಿಸಿದರು; ಇದರ ಭಾಗವಾಗಿ ಸೂರ್ಯವಂಶಿ ಅವರ ಬದಲಿಗೆ ಕಿಶನ್ ತಂಡಕ್ಕೆ ಮರಳಿದ್ದಾರೆ.

'ಭುವಿ ಬೌಲಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈಬಿಟ್ಟರೂ ಆಶ್ಚರ್ಯವೇನೂ ಆಗಲ್ಲ: ಆರ್ ಅಶ್ವಿನ್
ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ ಆಡಿದ್ದರು ಮತ್ತು ಭುವನೇಶ್ವರ್ ಹಾಗೂ ಅರ್ಶದೀಪ್ ಸಿಂಗ್ಗಿಂತ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದಾಗ್ಯೂ, ಅವರು ಪ್ರಿನ್ಸ್ ಯಾದವ್ಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು.

