India vs New Zealand
ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್ನಿಂದ ಶುಭಮನ್ ಗಿಲ್ ಶತಕ ಮಿಸ್!
ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್ವಾಚ್ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

IND vs NZ: ವೆಲ್ಲಿಂಗ್ಟನ್ನಲ್ಲಿ ಜೈಸ್ವಾಲ್-ರಾಹುಲ್ ಜುಗಲ್ಬಂದಿ: ನ್ಯೂಝಿಲೆಂಡ್ ಬೌಲರ್ಗಳ ಬೆವರಿಳಿಸಿದ ಟೀಮ್ ಇಂಡಿಯಾ..!
ಜೈಸ್ವಾಲ್ 89 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಸ್ಫೋಟಕ 85 ರನ್ ಗಳಿಸಿದರೆ ಕೆ.ಎಲ್. ರಾಹುಲ್ (ಅಜೇಯ 52) ಅವರೊಂದಿಗೆ ಮೊದಲ ವಿಕೆಟ್ಗೆ 130 ರನ್ಗಳ ಜೊತೆಯಾಟವಾಡಿದರು.

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ; ಮೊದಲ ದಿನದಾಟ ಅಂತ್ಯಕ್ಕೆ NZ 243/5
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹೆನ್ರಿ ನಿಕೋಲ್ಸ್ (113) ಶತಕ ಮತ್ತು ಗ್ಲೇನ್ ಫಿಲಿಪ್ಸ್ (94) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243ರನ್ ಕಲೆಹಾಕಿದೆ.

Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5
ಮೊದಲ ಓವರ್ ನಲ್ಲೇ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಖಾತೆಯೇ ತೆರೆಯದೇ ಕಿವೀಸ್ ನಾಯಕ ಟಾಮ್ ಲಾಥಮ್ ಕ್ಲೀನ್ ಬೌಲ್ಡ್ ಆದರು. ಬಳಿಕ ತಮ್ಮ ಎರಡನೇ ಓವರ್ ನಲ್ಲಿಯೂ ಮ್ಯಾಜಿಕ್ ಮಾಡಿದ ಬುಮ್ರಾ..

ICC ಏಕದಿನ ರ್ಯಾಂಕಿಂಗ್: ಭಾರತದ ಅರ್ಷ್ ದೀಪ್ ಸಿಂಗ್ಗೆ ಮುಂಬಡ್ತಿ; ಜಿಂಬಾಬ್ವೆ ಆಟಗಾರರ ಭರ್ಜರಿ ಸಾಧನೆ!
ನ್ಯೂಜಿಲೆಂಡ್ನ ವೇಗಿ ಮ್ಯಾಟ್ ಹೆನ್ರಿ ಕೂಡ 15 ಸ್ಥಾನಗಳ ಏರಿಕೆ ಕಂಡು ಜಂಟಿ 12ನೇ ಸ್ಥಾನಕ್ಕೇರಿದ್ದಾರೆ. ಅವರ ಸಹ ಆಟಗಾರ ಕೈಲ್ ಜೇಮಿಸನ್ 15 ಸ್ಥಾನ ಮೇಲಕ್ಕೇರಿ 45ನೇ ಸ್ಥಾನ ಪಡೆದಿದ್ದಾರೆ.

ಗಾಳಿ ಮಾತಲ್ಲ, ಗಾಳಿಯದ್ದೇ ಮಾತು: ಟೀಂ ಇಂಡಿಯಾಗೆ ಆಟಗಾರರಲ್ಲ.. ವಾಯುದೇವನ ತಲೆನೋವು; ಗಿಲ್ ಮಹತ್ವದ ಎಚ್ಚರಿಕೆ!
ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಯುವ ವೇಗಿ ಅಂಶುಲ್ ಕಾಂಬೋಜ್ ಕೂಡ ಕೋಚ್ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರ..

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್ಮನ್ ಗಿಲ್ಗೆ ಬಿಟ್ಟ ಕೋಚ್!
ಬುಧವಾರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಮೊರ್ನೆ ಮೊರ್ಕೆಲ್, ಸಿರಾಜ್ ಅವರ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಆದರೆ, ಸಿರಾಜ್ ಒಬ್ಬ ವಿಶ್ವದರ್ಜೆಯ ಬೌಲರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟಿಮ್ ಸೈಫರ್ಟ್ ವಿಕೆಟ್ ಪಡೆದು 'ಆಕ್ರಮಣಕಾರಿ' ಸಂಭ್ರಮಾಚರಣೆ; ಗುರ್ನೂರ್ ಬ್ರಾರ್ಗೆ ICC ಛೀಮಾರಿ; ಒಂದು 'ಡಿಮೆರಿಟ್ ಪಾಯಿಂಟ್'!
ಬ್ರಾರ್ ಅವರ ಶಿಸ್ತು ದಾಖಲೆಗೆ ಒಂದು 'ಡಿಮೆರಿಟ್' ಅಂಕವನ್ನು ಸೇರಿಸಲಾಗಿದೆ. 24 ತಿಂಗಳ ಅವಧಿಯಲ್ಲಿ ಇದು ಅವರ ಎರಡನೇ ಉಲ್ಲಂಘನೆಯಾಗಿದ್ದು, ಇದರೊಂದಿಗೆ ಅವರ ಒಟ್ಟು ಡಿಮೆರಿಟ್ ಅಂಕಗಳ ಸಂಖ್ಯೆ ಎರಡಕ್ಕೇರಿದೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್, 4 ವೇಗಿಗಳು!
ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್ಗಳು, 4 ವೇಗದ ಬೌಲರ್ಗಳೊಂದಿಗೆ..

