India vs New Zealand

1st T20I: ಕಿವೀಸ್ ವಿರುದ್ಧ ಬೃಹತ್ ಟಾರ್ಗೆಟ್ ಚೇಸ್; ಇತಿಹಾಸ ಬರೆದ ಭಾರತ
ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 226 ರನ್ ಗಳ ಬೃಹತ್ ಮೊತವನ್ನು ಭಾರತ ತಂಡ 19.4 ಓವರ್ ನಲ್ಲೇ ಬೆನ್ನಟ್ಟಿ 4 ವಿಕೆಟ್ ಗಳ ರೋಚಕ ಜಯ ದಾಖಲಿಸಿತು.

1st T20I: ಕೊನೆಯ ಕ್ಷಣದವರೆಗೂ ರೋಚಕ ಕಾದಾಟ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ
ಭಾರತದ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (67), ನಾಯಕ ಶ್ರೇಯಸ್ ಅಯ್ಯರ್ (42) ಮತ್ತು ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಧೀರ್ ಅಜೇಯ 42 ರನ್ ಗಳಿಸಿ..

1st T20I: ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್: ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿವೀಸ್!
ಈ ಪಂದ್ಯದಲ್ಲಿ ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಕಲೆಹಾಕಿ ನ್ಯೂಜಿಲೆಂಡ್..

1st T20I: ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್; ಭಾರತಕ್ಕೆ ಗೆಲ್ಲಲು 226 ರನ್ ಟಾರ್ಗೆಟ್
ನ್ಯೂಜಿಲೆಂಡ್ ತಂಡ ಗ್ಲೇನ್ ಫಿಲಿಪ್ಸ್ (ಅಜೇಯ 82) ಮತ್ತು ಫಿನ್ ಅಲೆನ್ (45 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.

ಇಂದು ಭಾರತ-ನ್ಯೂಜಿಲೆಂಡ್ T20 ಕದನ; ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ಗಂಭೀರ್ಗೆ ಹೊಸ ಸವಾಲು!
ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಸದ್ಯಕ್ಕೆ ತಂಡದಲ್ಲಿ ಸ್ಥಾನವಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿರುವ ಆಯ್ಕೆಯ ಸವಾಲುಗಳು ಮತ್ತಷ್ಟು..

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬಾಗಿಲು ಬಂದ್? 'ಸರಪಂಚ್ ಸಾಬ್' ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಬುಧವಾರ ಮಾತನಾಡಿದ ಅಯ್ಯರ್, ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕ ವಯಸ್ಸಿನ ಆಟಗಾರನಾಗಿದ್ದು, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಆತನಿಗೆ ಸಾಕಷ್ಟು..
ಭಾರತ T20 ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆ; 'ಒಂದೇ ಪದ'ದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ನೂಪುರ್ ನಗರ್!
ಭುವಿ ಅವರನ್ನು ಇತ್ತೀಚೆಗಷ್ಟೇ 'ಹಾಂಗ್ ಕಾಂಗ್ ಸಿಕ್ಸಸ್' ಪಂದ್ಯಾವಳಿಗಾಗಿ ಭಾರತ ತಂಡದ ನಾಯಕನನ್ನಾಗಿ ಘೋಷಿಸಲಾಗಿತ್ತು. ಆದರೆ, ಇದೀಗ ಅವರು ಆ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

RCB ಪರ ಭುವಿ ತೋರಿದ ಪ್ರದರ್ಶನವೇ ಟೀಂ ಇಂಡಿಯಾ ಕಂಬ್ಯಾಕ್ಗೆ ಮುಖ್ಯ ಕಾರಣ; ಅಚ್ಚರಿ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್!
'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ತಂಡದಲ್ಲಿ ಭುವನೇಶ್ವರ್ ಅವರೊಂದಿಗೆ ಕೆಲಸ ಮಾಡಿರುವ ಕಾರ್ತಿಕ್ ಅವರಿಗೆ, ಆ ಚತುರ ವೇಗದ ಬೌಲರ್ ತಂಡಕ್ಕೆ ಒದಗಿಸುವ ಕೌಶಲಗಳ ಬಗ್ಗೆ ಚೆನ್ನಾಗಿ ತಿಳಿದಿದೆ.

ಗಂಭೀರ್, ಗಿಲ್ಗೆ ಹೊಸ ತಲೆನೋವು: ನ್ಯೂಜಿಲೆಂಡ್ ಪ್ರವಾಸದಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೊರಗುಳಿಯುವ ಸಾಧ್ಯತೆ!
ಗಾಯದ ಸಮಸ್ಯೆಯ ನಂತರ ಪ್ರಸಿದ್ಧ್ ಅವರು ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಗೆ ವರದಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

