Indian Army

ಕಾಶ್ಮೀರದಲ್ಲಿ ಇನ್ನೂ 115 ಉಗ್ರರು ಸಕ್ರಿಯ: ಭಾರತೀಯ ಸೇನೆ!
ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಮಂದಿ ಉಗ್ರರು ಸಕ್ರಿಯವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಭಾರತೀಯ ಸೇನೆ ಶುಕ್ರವಾರ ನೀಡಿದೆ.

ಕಾಶ್ಮೀರ ಕಣಿವೆಯಲ್ಲಿ ಈ ವರ್ಷದಲ್ಲಿ 170 ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 170 ಭಯೋತ್ಪದಾಕರನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ...

ಭಾರತೀಯ ಸೇನೆ ಸೇರಲಿದೆ ಕರ್ನಾಟಕದ ಮಧೋಳ ಶ್ವಾನ!
ಬೇಟೆಗೆ ಹೆಸರಾದ ಕರ್ನಾಟಕದ ಮುಧೋಳದ ನಾಯಿಗಳು ಇದೀಗ ಭಾರತೀಯ ಸೇನೆ ಸೇರಲು ಸಿದ್ದವಾಗಿವೆ.

ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅಧಿಕಾರ ಸ್ವೀಕಾರ!
ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸೈನಿಕರ ತಿಕ್ಕಾಟ: ಉತ್ತಮ ಸಂವಹನಕ್ಕಾಗಿ 'ಹಿಂದಿ' ಕಲಿಯುವಂತೆ ಚೀನಾ ಸೈನಿಕರಿಗೆ ರಕ್ಷಣಾ ತಜ್ಞರ ಸಲಹೆ
ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿರುವ ಇಂಡೋ-ಚೀನಾ ಸೈನಿಕರ ತಿಕ್ಕಾಟಕ್ಕೆ ಚೀನಾ ರಕ್ಷಣಾ ತಜ್ಞರು ಹೊಸದೊಂದು ಮಾರ್ಗ ಕಂಡುಕೊಂಡಿದ್ದು, ಭಾರತೀಯ ಸೈನಿಕರೊಂದಿಗಿನ ಸಂವಹನ ಸಂಪರ್ಕಕ್ಕಾಗಿ ಹಿಂದಿ ಕಲಿಯುವಂತೆ ಚೀನಾ ಸೈನಿಕರಿಗೆ ಸಲಹೆ ನೀಡಿದ್ದಾರೆ.

ಭಯೋತ್ಪಾದನೆಗೆ ಪಾಕ್ ಬೆಂಬಲ ಸ್ವೀಕಾರಾರ್ಹವಲ್ಲ, ಪ್ರತೀಕಾರ ಮುಂದುವರೆಯುತ್ತದೆ: ಭಾರತೀಯ ಸೇನೆ
ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದು ಸ್ವೀಕಾರಾರ್ಹವಲ್ಲ ಮತ್ತು ಅಂತಹ ಕೃತ್ಯಗಳಿಗೆ ಪ್ರತಿಕ್ರಿಯಿಸಲು ಭಾರತವು ಪ್ರತೀಕಾರ ಕ್ರಮಗಳನ್ನು...

ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿದ ಪಾಕ್, ಸೇನೆಯಿಂದ ದಿಟ್ಟ ಉತ್ತರ
ಜಮ್ಮು ಮತ್ತು ಕಾಶ್ಮೀರಜ ಪೂಂಚ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ...

ಉರಿ ಮಾದರಿಯ ದಾಳಿ ನಡೆಯುವ ಸಾಧ್ಯತೆ: ಸೇನಾ ಮುಖ್ಯಸ್ಥ ಎಚ್ಚರಿಕೆ
ಉರಿ ಮೇಲೆ ನಡೆದ ದಾಳಿಯಂತಹ ಭಯೋತ್ಪಾದಕ ದಾಳಿ ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆಯಿದ್ದು ...

ತ್ರಾಲ್ ನಲ್ಲಿ ಹಿಜ್ಬುಲ್ ಉಗ್ರ ಅರಿಜೂ ಬಶೀರ್ ಬಂಧನ
ಕಾಶ್ಮೀರದ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ನ ಪ್ರಮುಖ ಉಗ್ರ ಅರಿಜೂ ಬಶೀರ್ ನನ್ನು ಮಂಗಳವಾರ ಭದ್ರತಾ ಪಡೆಗಳು ಬಂಧಿಸಿವೆ ಎಂದು ತಿಳಿದುಬಂದಿದೆ.

