Indian Army

ಗಡಿದಾಟಿ ಒಳ ಬಂದ ಪಿಒಕೆ ಬಾಲಕನಿಗೆ ಸಿಹಿ ತಿನಿಸು, ಬಟ್ಟೆ ಕೊಟ್ಟು ವಾಪಸ್ ಕಳುಹಿಸಿದ ಭಾರತೀಯ ಯೋಧರು!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 11 ವರ್ಷದ ಬಾಲಕ ಆಕಸ್ಮಿಕವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು ಇದನ್ನು ಗಮನಿಸಿದ ಭಾರತೀಯ ಯೋಧರು ಬಾಲಕನಿಗೆ ಸಿಹಿ ತಿನಿಸು ಮತ್ತು...

ಸೇನೆ ಕುರಿತು ಅವಹೇಳನಕಾರಿ ಹೇಳಿಕೆ; ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಭಾರತೀಯ ಸೇನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಶುಕ್ರವಾರ ತಿಳಿದುಬಂದಿದೆ...

ಶೋಪಿಯಾನ: ಹೊಂಚು ಹಾಕಿ ಉಗ್ರರಿಂದ ಗ್ರೈನೇಡ್ ದಾಳಿ, ಯೋಧರಿಬ್ಬರಿಗೆ ಗಂಭೀರ ಗಾಯ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ಯೋಧರು...

ಪಿಒಕೆಯಲ್ಲಿ ಭಾರತೀಯ ಸೇನೆ ಉಗ್ರರ ರಕ್ತದೋಕುಳಿ ಹರಿಸಿದ್ದ ಸರ್ಜಿಕಲ್ ದಾಳಿಯ ವಿಡಿಯೋ ಬಹಿರಂಗ!
2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯ ವಿಡಿಯೋ ಬಹಿರಂಗಗೊಂಡಿದೆ...

ಭಾರತೀಯ ಸೇನೆ ವಿರುದ್ಧ ಸಂಘರ್ಷಕ್ಕೆ ಹಿಜ್ಬುಲ್, ಜೆಇಎಂ ಉಗ್ರ ಸಂಘಟನೆಯಿಂದ ಮಕ್ಕಳ ಬಳಕೆ: ವಿಶ್ವಸಂಸ್ಥೆ ವರದಿ
ಪಾಕಿಸ್ತಾನ ಮೂಲದ ನಿಷೇಧ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ...

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!
ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಮಂದಿ ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೇಜರ್ ಪತ್ನಿ ಮತ್ತು ಮೇಜರ್ ಹಂಡಾ ನಡುವೆ ಕೇವಲ 6 ತಿಂಗಳಲ್ಲಿ 3500 ಬಾರಿ ಫೋನ್ ಸಂಭಾಷಣೆ!
ಕೊಲೆಗೂ ಮುನ್ನ ಮೇಜರ್ ಪತ್ನಿ ಹಾಗೂ ಕೊಲೆ ಆರೋಪಿ ಮೇಜರ್ ಹಂಡಾ ನಡುವೆ ಕೇವಲ ಆರು ತಿಂಗಳ ಅವಧಿಯಲ್ಲಿ ಬರೊಬ್ಬರಿ 3500ಕ್ಕೂ ಹೆಚ್ಚು ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ತಿಳಿದುಬಂದಿದೆ.

ಸಹೋದ್ಯೋಗಿ ಪತ್ನಿ ಮೇಲೆ ಮೋಹ, ಮೇಜರ್ ಪತ್ನಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿಯ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ಮತ್ತೋರ್ವ ಮೇಜರ್ ಹಂಡಾ ಅವರು ಕೊಲೆಯಾದ ಶೈಲಜಾ ಅವರನ್ನು ವಿವಾಹವಾಗ ಬೇಕು ಎಂದುಕೊಂಡಿದ್ದನಂತೆ.

ಕತ್ತು ಸೀಳಿ ಭಾರತೀಯ ಸೇನೆಯ ಮೇಜರ್ ಅಮಿತ್ ದ್ವಿವೇದಿ ಪತ್ನಿಯ ಭೀಕರ ಕೊಲೆ
ಭಾರತೀಯ ಸೇನೆ ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ಅವರನ್ನು ದೆಹಲಿಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಅವರ ಕತ್ತು ಸೀಳಿ, ದೇಹದ ಮೇಲೆ ಹಲವು ಬಾರಿ ಕಾರು ಚಲಾಯಿಸಲಾಗಿದೆ.

