Indians

ಸಾಗರ ಗಡಿ ಉಲ್ಲಂಘನೆ: 29 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್
ಸಾಗರ ಗಡಿ ಉಲ್ಲಂಘನೆ ಮಾಡಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ 29 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಗುರುವಾರ ತಿಳಿದುಬಂದಿದೆ...

ವೀಸಾ ಉಲ್ಲಂಘನೆ: ಬ್ರಿಟನ್ ನಲ್ಲಿ 38 ಭಾರತೀಯರು ವಶಕ್ಕೆ!
ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಉದ್ಯೋಗದಲ್ಲಿದ್ದ ಆರೋಪದ ಮೇರೆಗೆ ಬ್ರಿಟನ್ ನಲ್ಲಿ ಸುಮಾರು 38 ಭಾರತೀಯರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ವಿಐಪಿ ವಾಹನಗಳ ಮೇಲೆ ಕೆಂಪು ದೀಪಕ್ಕೆ ನಿಷೇಧ: ದೇಶದ ಪ್ರತೀ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ
ದೇಶದಲ್ಲಿರುವ ಪ್ರತೀ ಭಾರತೀಯರೂ ವಿಶೇಷರೇ, ಪ್ರತೀ ಭಾರತೀಯರೂ ವಿಐಪಿಗಳೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ...

ಹೆಚ್1-ಬಿ ವೀಸಾಕ್ಕೆ ಕಡಿವಾಣ: 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಆದೇಶಕ್ಕೆ ಟ್ರಂಪ್ ಸಹಿ
ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ...

'ಬಾಂಬ್'ಗಳ ಮಹಾತಾಯಿ' ದಾಳಿಗೆ 13 ಭಾರತೀಯ ಉಗ್ರರು ಬಲಿ?
ಇತ್ತೀಚೆಗಷ್ಟೇ ಅಫ್ಘಾನಿಸ್ದಾನದ ಮೇಲೆ ಅಮೆರಿಕ ನಡೆಸಿದ್ದ ಅತೀ ದೊಡ್ಡ ಪರಮಾಣೇತರ ಬಾಂಬ್ (ಬಾಂಬ್'ಗಳ ಮಹಾತಾಯಿ) ದಾಳಿಯಲ್ಲಿ ಮೃತಪಟ್ಟ 96 ಜನರಲ್ಲಿ 13 ಮಂದಿ ಭಾರತೀಯರೂ ಕೂಡ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ....

ಸೋಮಾಲಿಯ ಸೇನೆಯ ಸಾಹಸ; ಕಡಲ್ಗಳ್ಳರ ವಶದಲ್ಲಿದ್ದ 10 ಭಾರತೀಯರ ರಕ್ಷಣೆ
ಕುಖ್ಯಾತ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ 10 ಮಂದಿ ಭಾರತೀಯರನ್ನು ಸೋಮಾಲಿಯಾ ಮಿಲಿಟರಿ ಪಡೆ ಸುರಕ್ಷಿತವಾಗಿ ರಕ್ಷಿಸಿ ಭಾರತಕ್ಕೆ ಹಸ್ತಾಂತರಿಸಿದೆ.

ಇಸಿಸ್ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರು ತವರಿಗೆ ವಾಪಸ್
ಇರಾಕ್ ನಲ್ಲಿ ಸಿಲುಕಿಕೊಂಡು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಸೋಮವಾರ ಎಲ್ಲರೂ ಸುರಕ್ಷಿತವಾಗಿ...

ಪಾಕಿಸ್ತಾನ: ಜನಗಣತಿ ವೇಳೆ ಇಬ್ಬರು ಭಾರತೀಯರ ಬಂಧನ
ಜನಗಣತಿ ವೇಳೆ ಪಾಕಿಸ್ತಾನದ ಅಧಿಕಾರಿಗಳು ಇಬ್ಬರು ಭಾರತೀಯ ಪ್ರಜೆಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...

ದಕ್ಷಿಣ ಸುಡಾನ್: ಇಬ್ಬರು ಭಾರತೀಯ ಅಪಹೃತರ ಬಿಡುಗಡೆ; ಸುಷ್ಮಾ ಸ್ವರಾಜ್ ಟ್ವೀಟ್
ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ ನಲ್ಲಿ ಅಪಹಣರಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಿಯರ್ ಗಳು ಭಾರತ ಸರ್ಕಾರ ಮಧ್ಯಸ್ಥಿಕೆಯೊಂದಿಗೆ ಶುಕ್ರವಾರ ಬಿಡುಗಡೆಗೊಂಡಿದ್ದಾರೆ...

