ವಿದೇಶನಿಕಟ ಸಂಗಾತಿ ಅಥವಾ ಕುಟುಂಬಸ್ಥರಿಂದಲೇ ಪ್ರತಿ 11 ನಿಮಿಷಕ್ಕೊಬ್ಬ ಮಹಿಳೆ ಅಥವಾ ಹುಡುಗಿಯ ಹತ್ಯೆ: ವಿಶ್ವಸಂಸ್ಥೆ ಮುಖ್ಯಸ್ಥ
ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ ಎಂಬ ಆತಂಕಕಾರಿ ಅಂಕಿಅಂಶವನ್ನು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ನೀಡಿದ್ದಾರೆ.