ISRO

ಇಸ್ರೋದ ಚಂದ್ರಯಾನ-3ಗೆ ಎಲ್ ಅಂಡ್ ಟಿ ಸಾಥ್; ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಮಾಡಿದ್ದೇನು? ಅಂತಿಮ ಸಿದ್ಧತೆ ಹೇಗಿದೆ ಗೊತ್ತಾ?
ದೇಶ

ಇಸ್ರೋದ ಚಂದ್ರಯಾನ-3ಗೆ ಎಲ್ ಅಂಡ್ ಟಿ ಸಾಥ್; ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಮಾಡಿದ್ದೇನು? ಅಂತಿಮ ಸಿದ್ಧತೆ ಹೇಗಿದೆ ಗೊತ್ತಾ?

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ಸಕಲ ರೀತಿಯಲ್ಲೂ ಅಂತಿಮ ಸಿದ್ದತೆ ನಡೆಸಿದ್ದು, ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಎಲ್ ಅಂಡ್ ಟಿ ಕೂಡ ಕೈ ಜೋಡಿಸಿದೆ.

ಅಂತಿಮ ಘಟ್ಟ ತಲುಪಿದ ಚಂದ್ರಯಾನ-3 ಸಿದ್ಧತೆ: ಲಾಂಚ್ ವೆಹಿಕಲ್​ನೊಂದಿಗೆ ಪೇಲೋಡ್ ಜೋಡಣೆ!
ರಾಜ್ಯ

ಅಂತಿಮ ಘಟ್ಟ ತಲುಪಿದ ಚಂದ್ರಯಾನ-3 ಸಿದ್ಧತೆ: ಲಾಂಚ್ ವೆಹಿಕಲ್​ನೊಂದಿಗೆ ಪೇಲೋಡ್ ಜೋಡಣೆ!

ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 3ನೇ ಪ್ರಯತ್ನ ಅಂತಿಮ ಘಟ್ಟ ತಲುಪಿದೆ.

ಜುಲೈ 13 ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ
ದೇಶ

ಜುಲೈ 13 ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ

ಜುಲೈ 13 ರಂದು ಮಧ್ಯಾಹ್ನ 2:30 ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ.

ಜುಲೈ 12 ಮತ್ತು 19ರ ನಡುವೆ ಚಂದ್ರಯಾನ-3 ಉಡಾವಣೆ: ಇಸ್ರೋ ಅಧ್ಯಕ್ಷ
ದೇಶ

ಜುಲೈ 12 ಮತ್ತು 19ರ ನಡುವೆ ಚಂದ್ರಯಾನ-3 ಉಡಾವಣೆ: ಇಸ್ರೋ ಅಧ್ಯಕ್ಷ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಚಂದ್ರಯಾನ-3 ಕುರಿತು ದೊಡ್ಡ ಮಾಹಿತಿ ನೀಡಿದ್ದಾರೆ. ಎಲ್ಲಾ ಪರೀಕ್ಷೆಗಳು ಉತ್ತಮವಾಗಿ ನಡೆದರೆ...

ಮಿಷನ್ ಕಾರ್ಯಾಚರಣೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ಲಾಭದಾಯಕ ವಲಯಗಳು: ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್
ರಾಜ್ಯ

ಮಿಷನ್ ಕಾರ್ಯಾಚರಣೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ಲಾಭದಾಯಕ ವಲಯಗಳು: ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್

ಬಾಹ್ಯಾಕಾಶ ಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲಿ ಮಿಷನ್ ಕಾರ್ಯಾಚರಣೆಗಳು ಹೆಚ್ಚು ಲಾಭದಾಯಕವಾಗಿದ್ದು, ಅದಕ್ಕಾಗಿಯೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ವಲಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. 

ಗಗನ್ ಯಾನ್ ಮಿಷನ್ ಮೊದಲ ಪರೀಕ್ಷೆ ಆಗಸ್ಟ್‌ ತಿಂಗಳಲ್ಲಿ: ಇಸ್ರೊ ಅಧ್ಯಕ್ಷ
ರಾಜ್ಯ

ಗಗನ್ ಯಾನ್ ಮಿಷನ್ ಮೊದಲ ಪರೀಕ್ಷೆ ಆಗಸ್ಟ್‌ ತಿಂಗಳಲ್ಲಿ: ಇಸ್ರೊ ಅಧ್ಯಕ್ಷ

ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ಸಿಬ್ಬಂದಿ ಮಾಡ್ಯೂಲ್ ಮಿಷನ್(Gaganyaan crew module mission)ನ ಮೊದಲ ಪರೀಕ್ಷೆ ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಉಡಾವಣೆ ಯಶಸ್ವಿ: ಇಸ್ರೋ
ವಿಜ್ಞಾನ-ತಂತ್ರಜ್ಞಾನ

ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಉಡಾವಣೆ ಯಶಸ್ವಿ: ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು  ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಮೇ 29ರಂದು ಇಸ್ರೊದಿಂದ NVS-01 ನ್ಯಾವಿಗೇಷನ್ ಉಪಗ್ರಹ ಉಡಾವಣೆ
ರಾಜ್ಯ

ಮೇ 29ರಂದು ಇಸ್ರೊದಿಂದ NVS-01 ನ್ಯಾವಿಗೇಷನ್ ಉಪಗ್ರಹ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೇ 29 ರಂದು ಎನ್‌ವಿಎಸ್-01 ಉಪಗ್ರಹವನ್ನು ಹೊತ್ತೊಯ್ಯುವ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಿಷನ್ ನ್ನು ಉಡಾವಣೆ ಮಾಡಲಿದೆ. NVS-01 ಉಪಗ್ರಹವು NVS ಸರಣಿಯ ಉಪಗ್ರಹಗಳ ಭಾಗವಾಗಿ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಸೇವೆಗಳ ಅಡಿಯಲ್ಲಿ ಉಡಾವಣೆಯಾಗುವ ಮೊದಲ ಉಪಗ್ರಹವಾಗಿದೆ.

ಇಸ್ರೋ ಮತ್ತೊಂದು ಮೈಲಿಗಲ್ಲು: ಸಿಂಗಪೂರ್ ನ 2 ಉಪಗ್ರಹಗಳು ಕಕ್ಷೆಗೆ
ದೇಶ

ಇಸ್ರೋ ಮತ್ತೊಂದು ಮೈಲಿಗಲ್ಲು: ಸಿಂಗಪೂರ್ ನ 2 ಉಪಗ್ರಹಗಳು ಕಕ್ಷೆಗೆ

ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸಿಂಗಪೂರ್ ನ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.