ISRO

ಬಾಹ್ಯಾಕಾಶದಲ್ಲಿ ಚಿಗುರಿದ ISRO ಕನಸು; ಮೊಳಕೆಯೊಡೆದ ಅಲಸಂದೆ!
ನಿಯಂತ್ರಿತ, ಮುಚ್ಚಿದ ವಾತಾವರಣದಲ್ಲಿ ಸಕ್ರಿಯ ಥರ್ಮಲ್ ಮ್ಯಾನೇಜ್‌ಮೆಂಟ್‌ನೊಂದಿಗೆ (ವಿಗ್ನಾ ಅಂಗ್ಯುಕ್ಯುಲಾಟಾ) ಬೀಜಗಳನ್ನು ಬೆಳೆಯುವುದನ್ನು ಇತ್ತೀಚಿನ ಪ್ರಯೋಗಗಳು ಒಳಗೊಂಡಿದೆ ಎಂದು ಇಸ್ರೋ ಹೇಳಿದೆ.

SpaDeX mission: ಹೊಸ ವರ್ಷಕ್ಕೂ ಮುನ್ನ ISRO ಇತಿಹಾಸ ಸೃಷ್ಟಿ, ಸ್ಪಾಡೆಕ್ಸ್ ಉಡಾವಣೆ ಮಿಷನ್ ಯಶಸ್ವಿ!
ಈ ಮಿಷನ್ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಉಡಾವಣೆಯ ನಂತರ ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಹಿನ್ನೋಟ 2024: ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ವರ್ಷವನ್ನು ಅರ್ಥಪೂರ್ಣವಾಗಿಯೇ ಬರಮಾಡಿಕೊಂಡಿತ್ತು. ಜನವರಿ 1, 2024 ರಂದು, ಬೆಳಗ್ಗೆ 9:10ಕ್ಕೆ ಶ್ರೀಹರಿಕೋಟಾದ ಎಸ್‌ಡಿಎಸ್‌ಸಿಯಿಂದ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ISRO Spadex: ಬಾಹ್ಯಾಕಾಶದಲ್ಲಿ ಅಲಸಂದೆ ಬೆಳೆ, ಉಪಗ್ರಹ ಮರುಬಳಕೆ; ಅಮೆರಿಕಾ, ರಷ್ಯಾ, ಚೀನಾ ಸಾಲಿಗೆ ಭಾರತ!
ಈಗಾಗಲೇ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಸೇರಲು ಭಾರತ ಪ್ರಯತ್ನಿಸುತ್ತಿದೆ.

ಗಗನ್ಯಾನ್‌ನ ಮೊದಲ ಸಿಬ್ಬಂದಿರಹಿತ ಹಾರಾಟ: HLVM-3 ಜೋಡಣೆ ಆರಂಭಿಸಿದ ಇಸ್ರೊ
ಇಸ್ರೊ ತನ್ನ ಎಲ್ ವಿಎಂ3-ಎಕ್ಸ್/ ಕ್ರ್ಯೂ ಮಾಡ್ಯೂಲ್ ಅಟ್ಮಾಸ್ಫಿಯರಿಕ್ ರೀ-ಎಂಟ್ರಿಯ 10 ನೇ ವಾರ್ಷಿಕೋತ್ಸವವನ್ನು ಆಚರಣೆ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

ನೀರಿನಲ್ಲಿ ಸುರಕ್ಷತೆ ತಂತ್ರಗಳ ಬಗ್ಗೆ ಗಗನಯಾನ ಯಾತ್ರಿಗಳಿಗೆ ನೌಕಾಪಡೆ ತರಬೇತಿ
ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಮುಂದಾಳತ್ವವನ್ನು ಇಸ್ರೋ (ISRO) ಮತ್ತು ಡಿಆರ್‌ಡಿಒ (DRDO) ವಹಿಸಿದ್ದು, ಭೂಮಿಗೆ ಹಿಂದಿರುಗಿದ ನಂತರ ಹಿಂದೂ ಮಹಾಸಾಗರದಿಂದ ಸಿಬ್ಬಂದಿ ಮಾಡ್ಯೂಲ್ ನ್ನು ಮರುಪಡೆಯುವ ಜವಾಬ್ದಾರಿಯನ್ನು ಭಾರತೀಯ ನೌಕಾಪಡೆ ವಹಿಸಿಕೊಂಡಿದೆ.

European solar mission Proba-3 | ಇಸ್ರೋ ಉಡಾವಣೆ ಯಶಸ್ವಿ | Watch

ISRO ಮತ್ತೊಂದು ಮೈಲಿಗಲ್ಲು: PSLV-XL ರಾಕೆಟ್ ಮೂಲಕ European solar mission 'Proba-3 ಯಶಸ್ವಿ ಉಡಾವಣೆ
ಬೆಂಗಳೂರು ಮೂಲದ ಬಾಹ್ಯಾಕಾಶ ಸಂಸ್ಥೆಯು ಮೂಲತಃ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್‌ಎ) 'ಪ್ರೊಬಾ-3' ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ವಿಶ್ವಾಸಾರ್ಹ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಬಳಸಿ ನಿಗದಿಯಂತೆ ಉಡಾವಣೆ ಮಾಡಲಾಯಿತು.

European solar mission - ಪ್ರೋಬಾ-3 ಕೈಹಿಡಿದ ಇಸ್ರೋ: ಸೂರ್ಯನ ಅಧ್ಯಯನಕ್ಕಾಗಿ ಕೃತಕ ಗ್ರಹಣ ನಿರ್ಮಾಣ!
ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೇತೃತ್ವದ ಪ್ರೋಬಾ-3 ಯೋಜನೆ ಬಾಹ್ಯಾಕಾಶ ಯೋಜನೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಖರವಾದ ಸಂರಚನಾ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ನಡೆಸಲು ಪ್ರಯತ್ನಿಸಲಿದೆ.

