ಕ್ರಿಕೆಟ್'ನನ್ನ ಗಂಡನ ಜೊತೆ ಇಷ್ಟ ಬಂದ ಆಟ ಆಡುತ್ತೇನೆ.. ನಿಮಗೇನು ಕಷ್ಟ?': ಪಾಕ್ ಮಾಜಿ ನಾಯಕನ ಜೊತೆ ಲೈವ್ ಶೋನಲ್ಲೇ Shoaib Malik ಪತ್ನಿ ಜಗಳ!
ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ಕುರಿತು ಚರ್ಚೆ ನಡೆಯುತ್ತಿತ್ತು. ಸನಾ ಇತ್ತೀಚೆಗೆ 'ಜೀತೋ ಪಾಕಿಸ್ತಾನ' ಎಂಬ ಟಿವಿ ಗೇಮ್ ಶೋನಲ್ಲಿ ಸರ್ಫರಾಜ್ ಜೊತೆಗೆ ಕಾಣಿಸಿಕೊಂಡಿದ್ದರು.