ರಾಜ್ಯಕೆ ಆರ್ ಪುರಂ ರೈಲು ನಿಲ್ದಾಣದಲ್ಲಿ ಅಧಿಕಾರಿಯಿಂದ ಕಿರುಕುಳ: ಭೀಕರ ಅನುಭವ ಹಂಚಿಕೊಂಡ ಮಹಿಳೆ
ನಗರದ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಅಮಾನತುಗೊಂಡ ಉಪ ಮುಖ್ಯ ಟಿಕೆಟ್ ಇನ್ಸ್ಪೆಕ್ಟರ್ (ಡಿವೈಸಿಟಿಐ) ವಿ ಸಂತೋಷ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಿಂಕಿ ಚಟರ್ಜಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ನಿನ್ನೆ ಶುಕ್ರವಾರ ಬೆಂಗಳೂರು ಕಂಟೋನ್ಮೆಂಟ್ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.