karnataka govt

ಲಾಲ್‌ಬಾಗ್‌ನಿಂದ ಸುರಂಗರಸ್ತೆ ಸ್ಥಳಾಂತರಕ್ಕೆ ಸರ್ಕಾರ ನಿರ್ಧಾರ: ಪರ್ಯಾಯ ಮಾರ್ಗಗಳ ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ
ರಾಜ್ಯ

ಲಾಲ್‌ಬಾಗ್‌ನಿಂದ ಸುರಂಗರಸ್ತೆ ಸ್ಥಳಾಂತರಕ್ಕೆ ಸರ್ಕಾರ ನಿರ್ಧಾರ: ಪರ್ಯಾಯ ಮಾರ್ಗಗಳ ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ

ಸುರಂಗ ರಸ್ತೆ ಯೋಜನೆಯನ್ನು ಲಾಲ್‌ಬಾಗ್‌ನಿಂದ ದೂರಕ್ಕೆ ಸ್ಥಳಾಂತರಿಸುವುದಾಗಿ ಜನರಿಗೆ ನೀಡಿರುವ ಭರವಸೆಗೆ ಸರ್ಕಾರ ಬದ್ಧವಾಗಿದೆ. ಪರ್ಯಾಯವಾಗಿ ಒಂದು ಅಥವಾ ಎರಡು ಸ್ಥಳಗಳನ್ನು ಗುರುತಿಸಿದ್ದು, ಅವುಗಳ ಕುರಿತು..

ಗ್ರಾಹಕರಿಗೆ ಬಿಗ್ ರಿಲೀಫ್: ನಂದಿನಿ ಮೊಸರು ದರ ಇಳಿಸಿದ KMF, ನೂತನ ದರ ಜಾರಿ ಯಾವಾಗ?
ರಾಜ್ಯ

ಗ್ರಾಹಕರಿಗೆ ಬಿಗ್ ರಿಲೀಫ್: ನಂದಿನಿ ಮೊಸರು ದರ ಇಳಿಸಿದ KMF, ನೂತನ ದರ ಜಾರಿ ಯಾವಾಗ?

ನಂದಿನಿ ಹಾಲಿನ ಬೆಲೆ ಏರಿಕೆ ಬಳಿಕ ಇದೀಗ ಮೊಸರಿನ ಬೆಲೆಯನ್ನು ಇಳಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನವೆಂಬರ್ 29ರಿಂದ ನಂದಿನಿ ಮೊಸರಿನ ಬೆಲೆ..

'ನೀನ್ ರಾಜಾ ಅಲ್ಲ.. ಇನ್ನೇನ್ ಕಿತ್ಕೊಡದಪ್ಪಾ': ಆಶಾ ಕಾರ್ಯಕರ್ತೆಯರಿಗೆ ತಾರಾ ಬೆಂಬಲ; ಸಚಿವ ನರೇಂದ್ರಸ್ವಾಮಿಗೆ ಜಾಡಿಸಿದ ನಟಿ! Video
ರಾಜ್ಯ

'ನೀನ್ ರಾಜಾ ಅಲ್ಲ.. ಇನ್ನೇನ್ ಕಿತ್ಕೊಡದಪ್ಪಾ': ಆಶಾ ಕಾರ್ಯಕರ್ತೆಯರಿಗೆ ತಾರಾ ಬೆಂಬಲ; ಸಚಿವ ನರೇಂದ್ರಸ್ವಾಮಿಗೆ ಜಾಡಿಸಿದ ನಟಿ! Video

ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ.

'ಬೆಂಗಳೂರಿಗರಿಗೆ ಸಿಕ್ಕ ಜಯ, ಲಾಲ್‌ಬಾಗ್‌ ಸುರಕ್ಷಿತ, ಮುಂದಿನ ಗುರಿ ಹೆಬ್ಬಾಳ ಕೆರೆ': ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!
ರಾಜ್ಯ

'ಬೆಂಗಳೂರಿಗರಿಗೆ ಸಿಕ್ಕ ಜಯ, ಲಾಲ್‌ಬಾಗ್‌ ಸುರಕ್ಷಿತ, ಮುಂದಿನ ಗುರಿ ಹೆಬ್ಬಾಳ ಕೆರೆ': ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!

ಲಾಲ್‌ಬಾಗ್‌ ಮೂಲಕ ಹಾದುಹೋಗಬೇಕಿದ್ದ ಸುರಂಗ ರಸ್ತೆ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿರುವುದನ್ನು ಸ್ವಾಗತಿಸಿರುವ ಅವರು, ಇದು ಬೆಂಗಳೂರಿನ ನಾಗರಿಕರ ಹೋರಾಟಕ್ಕೆ ಸಿಕ್ಕ..

ಗ್ಯಾರಂಟಿಯಾಗಿ ಹೇಳುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳಿಗೆ ಕುತ್ತು!: ಶಿವರಾಜ್ ತಂಗಡಗಿ
ವಿಡಿಯೋ

ಗ್ಯಾರಂಟಿಯಾಗಿ ಹೇಳುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳಿಗೆ ಕುತ್ತು!: ಶಿವರಾಜ್ ತಂಗಡಗಿ

'ಎಲ್ಲದಕ್ಕೂ ಪರಿಹಾರ ಬೇಕು ಅಂದ್ರೆ ಸರ್ಕಾರ ಹೇಗೆ ನಡೆಸೋದು?': ಸಚಿವ ಶಿವಲಿಂಗೇಗೌಡ ಗರಂ
ರಾಜಕೀಯ

'ಎಲ್ಲದಕ್ಕೂ ಪರಿಹಾರ ಬೇಕು ಅಂದ್ರೆ ಸರ್ಕಾರ ಹೇಗೆ ನಡೆಸೋದು?': ಸಚಿವ ಶಿವಲಿಂಗೇಗೌಡ ಗರಂ

ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ತೆಗೆದುಕೊಂಡಿದೆ...

Video: ಗ್ಯಾರಂಟಿಯಾಗಿ ಹೇಳುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳಿಗೆ ಕುತ್ತು; ಶಿವರಾಜ್ ತಂಗಡಗಿ
ರಾಜಕೀಯ

Video: ಗ್ಯಾರಂಟಿಯಾಗಿ ಹೇಳುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳಿಗೆ ಕುತ್ತು; ಶಿವರಾಜ್ ತಂಗಡಗಿ

ರಾಜ್ಯದ ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ವಾತಾವರಣ ನಿರ್ಮಾಣವಾಗಿದ್ದರೆ, ಅದು ಗ್ಯಾರಂಟಿ ಯೋಜನೆಯಿಂದ ಮಾತ್ರ. ತಾವು ಪಡೆಯುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ‌ ಮನೆ ಬಾಗಿಲಿಗೆ ಬರುವ ಬಿಜೆಪಿಗರಿಗೆ..

ಡಿಸೆಂಬರ್ 4ರಿಂದ 13ರವರೆಗೆ 'ಬೆಂಗಳೂರು ಜಾತ್ರೆ': 10 ದಿನ, 200ಕ್ಕೂ ಹೆಚ್ಚು ಕಾರ್ಯಕ್ರಮ, ₹20 ಕೋಟಿ ವೆಚ್ಚ!
ರಾಜ್ಯ

ಡಿಸೆಂಬರ್ 4ರಿಂದ 13ರವರೆಗೆ 'ಬೆಂಗಳೂರು ಜಾತ್ರೆ': 10 ದಿನ, 200ಕ್ಕೂ ಹೆಚ್ಚು ಕಾರ್ಯಕ್ರಮ, ₹20 ಕೋಟಿ ವೆಚ್ಚ!

ಬೆಂಗಳೂರು ಜಾತ್ರೆ ಕೇವಲ ಸರ್ಕಾರ ಆಯೋಜಿಸುವ ಕಾರ್ಯಕ್ರಮವಲ್ಲ. ಇದು ನಗರದ ಜನರಿಗಾಗಿ, ಜನರೇ ಪಾಲ್ಗೊಂಡು ಸಂಭ್ರಮಿಸುವ ಉತ್ಸವವಾಗಬೇಕು.

ರೈತರಿಗೆ ಹಾಲು ಪ್ರೋತ್ಸಾಹಧನ ಹೆಚ್ಚಳ:  ಹಾಸನದಲ್ಲಿ ಕೃತಜ್ಞತಾ ಸಮಾವೇಶ- ಸಚಿವ ಶಿವಲಿಂಗೇಗೌಡ
ರಾಜ್ಯ

ರೈತರಿಗೆ ಹಾಲು ಪ್ರೋತ್ಸಾಹಧನ ಹೆಚ್ಚಳ: ಹಾಸನದಲ್ಲಿ ಕೃತಜ್ಞತಾ ಸಮಾವೇಶ- ಸಚಿವ ಶಿವಲಿಂಗೇಗೌಡ

ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು, ರೈತರು ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರವೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.