karnataka govt

ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ: ಕರ್ನಾಟಕದ E20 ಪರೀಕ್ಷಾ ವಿಧಾನ ಪ್ರಶ್ನಿಸಿದ ಸಚಿವ ಸುರೇಶ್ ಗೋಪಿ!
ದೇಶ

ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ: ಕರ್ನಾಟಕದ E20 ಪರೀಕ್ಷಾ ವಿಧಾನ ಪ್ರಶ್ನಿಸಿದ ಸಚಿವ ಸುರೇಶ್ ಗೋಪಿ!

ಗ್ರಾಹಕರ ಕೈ ಸೇರುವ ಮೊದಲು ಇಂಧನವು ಸಾರಿಗೆ ಮತ್ತು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿನ ಭೂಗತ ಟ್ಯಾಂಕ್‌ಗಳಲ್ಲಿ ಸಂಗ್ರಹಣೆ ಸೇರಿದಂತೆ ಹಲವು ಹಂತಗಳನ್ನು ದಾಟಿ ಬರುತ್ತದೆ ಎಂದು ಅವರು ವಿವರಿಸಿದರು.

2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ: ಒಟ್ಟು 18 ಸಾರ್ವತ್ರಿಕ ರಜೆ, 19 RH
ರಾಜ್ಯ

2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ: ಒಟ್ಟು 18 ಸಾರ್ವತ್ರಿಕ ರಜೆ, 19 RH

ರಾಜ್ಯ ಸರ್ಕಾರ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಇಂದು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದ್ದು, ನಾನಾ ಹಬ್ಬಗಳು ಸೇರಿದಂತೆ ಮುಂದಿನ ವರ್ಷ ಒಟ್ಟು 18 ದಿನ ರಜೆಗಳನ್ನು ನೀಡಲಾಗಿದೆ.

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?
ರಾಜ್ಯ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?

ಬೈಕ್ ಟ್ಯಾಕ್ಸಿ ಸೇವೆಗೆ ಕಠಿಣ ನಿಮಯ ರೂಪಿಸುವಂತೆ ಸರ್ಕಾರ, ಸಾರಿಗೆ ಇಲಾಖೆಗೆ ಸೂಚಿಸಿದ್ದು, ಈ ಸಂಬಂಧ ಎಜಿ ಸಲಹೆಯನ್ನು ಪಡೆದುಕೊಳ್ಳಲು ಮುಂದಾಗಿದೆ.

ರಾಜ್ಯದ ರೈತರಿಗೆ ಒಂದೇ ದಾಖಲೆಯಲ್ಲಿ ಭೂಮಿಯ ಸಮಗ್ರ ಮಾಹಿತಿ; ಹೊಸ ಮಾದರಿಯ ಪಹಣಿ ನಮೂನೆ 16-A
ರಾಜ್ಯ

ರಾಜ್ಯದ ರೈತರಿಗೆ ಒಂದೇ ದಾಖಲೆಯಲ್ಲಿ ಭೂಮಿಯ ಸಮಗ್ರ ಮಾಹಿತಿ; ಹೊಸ ಮಾದರಿಯ ಪಹಣಿ ನಮೂನೆ 16-A

ಈ ಹೊಸ ಪಹಣಿಯಲ್ಲಿ ರೈತನ ವಿವರಗಳು, ಬೆಳೆ ಮಾಹಿತಿ, ಆಧಾರ್ ಮಾಹಿತಿ, ಭಾವಚಿತ್ರ ಸೇರಿದಂತೆ ಭೂಮಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಒಂದೇ ದಾಖಲೆಯಲ್ಲಿ ಲಭ್ಯವಾಗಲಿವೆ.

ಹಂಪಿ ಉತ್ಸವ ನಡೆಸಲು ನಿರ್ಲಕ್ಷ್ಯ: ದಕ್ಷಿಣ ಕರ್ನಾಟಕದ ಕಾರ್ಯಕ್ರಮಗಳಿಗೂ ಸರ್ಕಾರ ಹೀಗೆ ನಡೆದುಕೊಳ್ಳುತ್ತಾ? ಸ್ಥಳೀಯರ ಆಕ್ರೋಶ
ರಾಜ್ಯ

ಹಂಪಿ ಉತ್ಸವ ನಡೆಸಲು ನಿರ್ಲಕ್ಷ್ಯ: ದಕ್ಷಿಣ ಕರ್ನಾಟಕದ ಕಾರ್ಯಕ್ರಮಗಳಿಗೂ ಸರ್ಕಾರ ಹೀಗೆ ನಡೆದುಕೊಳ್ಳುತ್ತಾ? ಸ್ಥಳೀಯರ ಆಕ್ರೋಶ

ಹಿಂದಿನ ಉತ್ಸವದ ಸಂದರ್ಭದಲ್ಲಿ, ಪ್ರತಿ ವರ್ಷ ನವೆಂಬರ್‌ನಲ್ಲಿಯೇ ಹಂಪಿ ಉತ್ಸವವನ್ನು ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ದಸರಾ ಮತ್ತು ಕಿತ್ತೂರು ಉತ್ಸವಗಳಿಗೆ ಸಿದ್ಧತೆ ನಡೆಸುವಾಗ ಸರ್ಕಾರವು ಹಂಪಿ ಉತ್ಸವವನ್ನು ನಿರ್ಲಕ್ಷಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ; ವೇತನ ಹೆಚ್ಚಳ, ವಿಮೆಗೆ ಆಗ್ರಹ!
ರಾಜ್ಯ

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ; ವೇತನ ಹೆಚ್ಚಳ, ವಿಮೆಗೆ ಆಗ್ರಹ!

ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 34,563 ದೇವಾಲಯಗಳಿವೆ. ಇವುಗಳಲ್ಲಿ 205 ದೇವಾಲಯಗಳು ಎ ವರ್ಗ, 306 ದೇವಾಲಯಗಳು ಬಿ ವರ್ಗಕ್ಕೆ ಸೇರಿದ್ದು..

'ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ಸಿಗಲಿ, ಆರ್ಥಿಕವಾಗಿ ಸಬಲ ಕಾರ್ಖಾನೆಗಳು ಹೆಚ್ಚು ದರ ನೀಡಲಿ': ಸತೀಶ್ ಜಾರಕಿಹೊಳಿ
ರಾಜ್ಯ

'ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ಸಿಗಲಿ, ಆರ್ಥಿಕವಾಗಿ ಸಬಲ ಕಾರ್ಖಾನೆಗಳು ಹೆಚ್ಚು ದರ ನೀಡಲಿ': ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಹೆಚ್ಚಿನ ದರ ಘೋಷಿಸಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ರಾಜ್ಯ ಸರ್ಕಾರದ ಶೇ. 84 ರಷ್ಟು ವೆಚ್ಚ ಹೇಳಿಕೆ ತಳ್ಳಿಹಾಕಿದ ಸಂಸದ ತೇಜಸ್ವಿ ಸೂರ್ಯ; Video
ರಾಜ್ಯ

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ರಾಜ್ಯ ಸರ್ಕಾರದ ಶೇ. 84 ರಷ್ಟು ವೆಚ್ಚ ಹೇಳಿಕೆ ತಳ್ಳಿಹಾಕಿದ ಸಂಸದ ತೇಜಸ್ವಿ ಸೂರ್ಯ; Video

ತೇಜಸ್ವಿ ಸೂರ್ಯ, ಯೋಜನೆಯ ವಿಳಂಬ, ವೆಚ್ಚ ಏರಿಕೆ ಹಾಗೂ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ನಡುವಿನ ಆರ್ಥಿಕ ಜವಾಬ್ದಾರಿಗಳ ಹಂಚಿಕೆಯ ಕುರಿತಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅರಮನೆ ವಶಕ್ಕೆ ಪಡೆಯಲು ಕಾರ್ಯಾಂಗ ದುರ್ಬಳಕೆ ಆಗಿದೆ: ಸರ್ಕಾರ-ರಾಜಮನೆತನ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ

ಅರಮನೆ ವಶಕ್ಕೆ ಪಡೆಯಲು ಕಾರ್ಯಾಂಗ ದುರ್ಬಳಕೆ ಆಗಿದೆ: ಸರ್ಕಾರ-ರಾಜಮನೆತನ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್

ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ ಎಂದು ಸಚಿವ ಯತೀಂದ್ರ ಇತ್ತೀಚೆಗೆ ಹೇಳಿಕೆ ನೀಡಿದ್ದರು.