Kavya Maran

ಸನ್ ಗ್ರೂಪ್ ಉದ್ಯೋಗಿಗಳಿಗೆ ಗೋಲ್ಡ್ ರಿಂಗ್: ಕಾವ್ಯಾ ಮಾರನ್-ಅನಿರುದ್ಧ್ ಮದುವೆಗೆ ಭರ್ಜರಿ ಗಿಫ್ಟ್! ಅನ್ಬಾಕ್ಸ್ ವಿಡಿಯೋ ವೈರಲ್
ಮಾಧ್ಯಮ ಸಮೂಹದ ಉದ್ಯೋಗಿಗಳಿಗೆ ವಿವಾಹ ಆಮಂತ್ರಣ ಪತ್ರಿಕೆ ಜೊತೆ ಚಾಕೊಲೇಟ್ ಹಾಗೂ ಚಿನ್ನದ ಉಂಗುರ ಹೊಂದಿರುವ ಗಿಫ್ಟ್ ಬಾಕ್ಸ್ ಗಳು ಬಂದಿವೆ.
ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ; ತ್ರಿಶಾ ಕೃಷ್ಣನ್ ಗೈರು?
ವಿಜಯ್ ಮತ್ತು ಸಂಗೀತಾ ಅವರು 1999ರ ಆಗಸ್ಟ್ನಲ್ಲಿ ವಿವಾಹವಾದರು; ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ 'ಗ್ರ್ಯಾಂಡ್ ರಿಸೆಪ್ಷನ್'; ಚೆನ್ನೈನಲ್ಲಿ ಗಣ್ಯರ ದಂಡು! Video
ನವೆಂಬರ್ 11 ರಂದು ಗ್ರೀಸ್ನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಈ ಜೋಡಿ ವಿವಾಹವಾಗಿದ್ದರು. ಇದೀಗ ಚೆನ್ನೈನ 'ಐಟಿಸಿ ಗ್ರ್ಯಾಂಡ್ ಚೋಳ' (ITC Grand Chola) ಹೋಟೆಲ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ.
ಕಾವ್ಯಾ ಮಾರನ್ ಜೊತೆ ವಿವಾಹ; 2027ರ ಜನವರಿವರೆಗೆ ಕೆಲಸದಿಂದ ವಿರಾಮ ಪಡೆಯಲಿರುವ ಅನಿರುದ್ಧ್ ರವಿಚಂದರ್!
ಈ ವಿರಾಮದ ನಂತರ ಅವರು ಕೈಗೊಳ್ಳಲಿರುವ ಮೊದಲ ಯೋಜನೆ, ಕಮಲ್ ಹಾಸನ್ ಅವರ 'ಸಂದಿಯಾರ್' (Sandiyar) ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?
ನವೆಂಬರ್ 11 ರಂದು ಗ್ರೀಸ್ನಲ್ಲಿ ನಡೆದ ಅದ್ಧೂರಿ ಸಮಾರಂಭವೊಂದರಲ್ಲಿ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರು ಅನಿರುದ್ಧ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಾವ್ಯ ಮಾರನ್-ಅನಿರುದ್ಧ್ ಮದುವೆ: ಮೊದಲ ಫೋಟೋ ಹಂಚಿಕೊಂಡ ಖ್ಯಾತ ಸಂಗೀತ ನಿರ್ದೇಶಕ!
IPL ಫ್ರಾಂಚೈಸ್ ಸನ್ರೈಸರ್ಸ್ ಹೈದರಾಬಾದ್ನ ಮಾಲೀಕರಾದ ಕಾವ್ಯ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಮದುವೆ ಸಮಾರಂಭ ನಡೆಯುತ್ತಿದೆ. ಅನಿರುದ್ಧ-ಕಾವ್ಯ ಅವರೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಗ್ರೀಸ್ನಲ್ಲಿ ವಿವಾಹ; ಹೈದರಾಬಾದ್ನಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್!
ಗ್ರೀಸ್ನಲ್ಲಿ ನಡೆಯಲಿರುವ ಸಂಪೂರ್ಣ ವಿವಾಹ ಸಮಾರಂಭವನ್ನು ಮಾರನ್ ಕುಟುಂಬವು ಯೋಜಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ.
'SRH ಒಡತಿ ಕಾವ್ಯಾ ಮಾರನ್ ಪತಿ CSK ಅಭಿಮಾನಿ': ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ ಅನಿರುದ್ಧ್ ರವಿಚಂದರ್ ಜೊತೆಗಿನ ವಿವಾಹ
ಈ ಪೋಸ್ಟ್ ಮೂಲಕ ವಿವಾಹದ ವಿಷಯ ಅಧಿಕೃತವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ಕೆಲವು ಕುತೂಹಲಕಾರಿ ವಿಷಯಗಳ ಕುರಿತು ಚರ್ಚಿಸಲು ಪ್ರಾರಂಭಿಸಿದರು.

ನವೆಂಬರ್ನಲ್ಲಿ ಅನಿರುದ್ಧ್-ಕಾವ್ಯಾ ಮಾರನ್ ಮದುವೆ; CM ಡಿಕೆಶಿಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

