ವಿದೇಶ'ನಾಚಿಕೆಗೇಡು': 'Indian Army ನಾಲಾಯಕ್' ಎಂದಿದ್ದ Shahid Afridiಗೆ ದುಬೈನಲ್ಲಿ ಕೇರಳ ಸಮುದಾಯ 'ಆತ್ಮೀಯ ಸ್ವಾಗತ', ವ್ಯಾಪಕ ಆಕ್ರೋಶ
ಭಾರತದ ಆರೋಪಗಳಿಗೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ದ್ವೇಷಪೂರ್ಣ ನಿಲುವು ತಳೆದು ಅತ್ಯಂತ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು.