ಜಿಲ್ಲಾ ಸುದ್ದಿಕೆಪಿಎನ್ಗೆ 12ನೇ ವಾರ್ಷಿಕೋತ್ಸವ
ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ದಶಕದ ರಾಜ್ಯ ರಾಜಕಾರಣ, ಸಂಸ್ಕೃತಿ ಮತ್ತಿತರ ವಿದ್ಯಮಾನಗಳನ್ನು ಛಾಯಾಚಿತ್ರ ರೂಪದಲ್ಲಿ ಸೆರೆ ಹಿಡಿದು ಅವುಗಳಲ್ಲಿ ಆಯ್ದ ಫೋಟೋಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ...