laid off
ಕೆಲಸದಿಂದ ತೆಗೆದ್ರೂ ಜಾಕ್ಪಾಟ್: ಮ್ಯಾಕ್ಬುಕ್ ಜೊತೆಗೆ ಬಿಸಿನೆಸ್ ಫಂಡ್; 1271 ನೌಕರರನ್ನ ವಜಾ ಮಾಡಿ ಬಂಪರ್ ಪ್ಯಾಕೇಜ್ ಕೊಟ್ಟ ಕ್ಯಾನ್ವಾ!
ಪ್ರಮುಖ ಗ್ರಾಫಿಕ್ ಡಿಸೈನಿಂಗ್ ಪ್ಲಾಟ್ಫಾರ್ಮ್ ಕ್ಯಾನ್ವಾ, 1,271 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಆದಾಗ್ಯೂ, ಕೆಲಸ ಕಳೆದುಕೊಂಡ ನೌಕರರಿಗೆ ಕಂಪನಿಯು ಭರ್ಜರಿ ಪರಿಹಾರ ಪ್ಯಾಕೇಜ್ ಪ್ರಕಟಿಸುವ ಮೂಲಕ ಕಾರ್ಪೊರೇಟ್ ಜಗತ್ತಿನ ಗಮನ ಸೆಳೆದಿದೆ. ಆ ಕುರಿತ ವರದಿ ಇಲ್ಲಿದೆ:

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!
ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

Amazon: ಅಕ್ಟೋಬರ್ನಲ್ಲಿ 1800ಕ್ಕೂ ಅಧಿಕ ಎಂಜಿನಿಯರ್ ಗಳ ಉದ್ಯೋಗ ಕಡಿತ; ಒಟ್ಟಾರೆ 14 ಸಾವಿರ ಮಂದಿ ವಜಾ!
ಅಕ್ಟೋಬರ್ನಲ್ಲಿ ದಾಖಲೆಯ ಉದ್ಯೋಗ ಕಡಿತದಲ್ಲಿ ಅಮೆಜಾನ್ 1,800 ಕ್ಕೂ ಹೆಚ್ಚು ಎಂಜಿನಿಯರ್ಗಳನ್ನು ವಜಾಗೊಳಿಸಿದೆ.

Layoff ಅಬ್ಬರದ ಜೊತೆಗೂ ಇದ್ದೆ ಇದೆ Ray of hope! (ಹಣಕ್ಲಾಸು)
ಹಣಕ್ಲಾಸು-348ರಂಗಸ್ವಾಮಿ ಮೂನಕನಹಳ್ಳಿ

250 ನೌಕರರನ್ನು ವಜಾಗೊಳಿಸಿದ ಡಿಸ್ನಿ ವಾಲ್ಟ್- ಭಾರತೀಯರ ನೇಮಕ
ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮನರಂಜನೆಯ ದೈತ್ಯ ಡಿಸ್ನಿ ವಾಲ್ಟ್ ತನ್ನ 250 ಅಮೆರಿಕಾ ನೌಕರರನ್ನು ವಜಾಗೊಳಿಸಿದೆ.....

