Lalit Modi

ನಮ್ಮ ಕುಟುಂಬದ ಯಾರು ಲಲಿತ್ ಮೋದಿ ಆತಿಥ್ಯ ಸ್ವೀಕರಿಸಿಲ್ಲ: ರಾಹುಲ್
ದೇಶ

ನಮ್ಮ ಕುಟುಂಬದ ಯಾರು ಲಲಿತ್ ಮೋದಿ ಆತಿಥ್ಯ ಸ್ವೀಕರಿಸಿಲ್ಲ: ರಾಹುಲ್

ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಐಪಿಎಲ್ ಕಳ್ಳಾಟದ ರೂವಾರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯ ಆತಿಥ್ಯ ಸ್ವೀಕರಿಸಿಲ್ಲ...

ತಪ್ಪು ಕೆಲಸಕ್ಕೆ ಕೈ ಹಾಕಿಲ್ಲ: ಸುರೇಶ್ ರೈನಾ
ಕ್ರೀಡೆ

ತಪ್ಪು ಕೆಲಸಕ್ಕೆ ಕೈ ಹಾಕಿಲ್ಲ: ಸುರೇಶ್ ರೈನಾ

ಐಪಿಎಲ್ ನ ಮಾಜಿ ಆಯುಕ್ತ ಲಲಿತ್ ಮೋದಿ ಮಾಡಿರುವ ಆರೋಪವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಅಲ್ಲಗಳೆದಿದ್ದಾರೆ.

ಸೋನಿಯಾ, ವರುಣ್‍ರನ್ನೂ ವಿವಾದಕ್ಕೆ ಎಳೆತಂದ ಲಲಿತ್ ಮೋದಿ
ದೇಶ

ಸೋನಿಯಾ, ವರುಣ್‍ರನ್ನೂ ವಿವಾದಕ್ಕೆ ಎಳೆತಂದ ಲಲಿತ್ ಮೋದಿ

ಲಂಡನ್‍ನಲ್ಲಿ ಕೂತು ದಿನಕ್ಕೊಬ್ಬರನ್ನು ವಿವಾದಕ್ಕೆ ಎಳೆತರುತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಈ ಬಾರಿಯ ಗುರಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಬಿಜೆಪಿ ಸಂಸದ ವರುಣ್ ಗಾಂಧಿ...

ಲಲಿತ್ ಮೋದಿಗೆ 'ಸಹಾಯ'ದ ಆರೋಪ ತಳ್ಳಿಹಾಕಿದ ವರುಣ್ ಗಾಂಧಿ
ದೇಶ

ಲಲಿತ್ ಮೋದಿಗೆ 'ಸಹಾಯ'ದ ಆರೋಪ ತಳ್ಳಿಹಾಕಿದ ವರುಣ್ ಗಾಂಧಿ

ಬಿಜೆಪಿ ಯುವ ನಾಯಕ ವರುಣ್ ಗಾಂಧಿಯೂ ತಮಗೆ ಸಹಾಯ ಮಾಡಲು ಮುಂದಾಗಿದ್ದರು ಎಂದು ಲಲಿತ್ ಮೋದಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬ್ರಿಟಿಷ್ ಆಯುಕ್ತ ಮತ್ತು ಸುಷ್ಮಾ ನಡುವಿನ ಮಾತುಕತೆ ವಿವರ ಬಹಿರಂಗಕ್ಕೆ ಆಗ್ರಹ
ದೇಶ

ಬ್ರಿಟಿಷ್ ಆಯುಕ್ತ ಮತ್ತು ಸುಷ್ಮಾ ನಡುವಿನ ಮಾತುಕತೆ ವಿವರ ಬಹಿರಂಗಕ್ಕೆ ಆಗ್ರಹ

ಐಪಿಎಲ್ ಹಗರಣದ ಆರೋಪಿ ಲಲಿತ್‌ ಮೋದಿ ಅವರಿಗೆ ವೀಸಾ ಕೊಡಿಸುವುದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು...

ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು: ಸುಷ್ಮಾ ಪತಿ ಸ್ವರಾಜ್ ಕೌಶಲ್
ದೇಶ

ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು: ಸುಷ್ಮಾ ಪತಿ ಸ್ವರಾಜ್ ಕೌಶಲ್

ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾರೆ....

ಲಲಿತ್ ಮೋದಿ ಭೇಟಿ ಆಗಿಲ್ಲ: ಶಾರುಖ್
ದೇಶ

ಲಲಿತ್ ಮೋದಿ ಭೇಟಿ ಆಗಿಲ್ಲ: ಶಾರುಖ್

ಐಪಿಎಲ್ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಅವರನ್ನು ಲಂಡನ್‍ನಲ್ಲಿ ಭೇಟಿಯೇ ಆಗಿಲ್ಲ ಎಂದು ಬಾಲಿವುಡ್ ಸೂಪರ್‍ ಸ್ಟಾರ್ ಸ್ಪಷ್ಟನೆ ನೀಡಿದ್ದಾರೆ...

ಕ್ರಿಕೆಟಿಗರ ಲಂಚಾರೋಪ ಪ್ರಕರಣ: ಇಮೇಲ್ ಬಂದಿದ್ದು ನಿಜ ಎಂದ ಐಸಿಸಿ
ಕ್ರೀಡೆ

ಕ್ರಿಕೆಟಿಗರ ಲಂಚಾರೋಪ ಪ್ರಕರಣ: ಇಮೇಲ್ ಬಂದಿದ್ದು ನಿಜ ಎಂದ ಐಸಿಸಿ

ಭಾರತೀಯ ಆಟಗಾರರ ಲಂಚಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಹಗರಣದ ಪ್ರಮುಖ ಆರೋಪಿ ಲಲಿತ್ ಮೋದಿ ಅವರು ಕ್ರಿಕೆಟ್‌ ಸಮಿತಿ ಸಿಇಓ ಡೇವ್‌ ರಿಚರ್ಡಸನ್‌ ಅವರಿಗೆ ಇಮೇಲ್ ಮಾಡಿರುವುದು ಸತ್ಯ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ...

ಲಲಿತ್ ಮೋದಿ ವಿವಾದ: ಸುಷ್ಮಾ, ರಾಜೇ ರಾಜಿನಾಮೆ ನೀಡಲಿ; ಆರ್‌ಎಸ್‌ಎಸ್
ದೇಶ

ಲಲಿತ್ ಮೋದಿ ವಿವಾದ: ಸುಷ್ಮಾ, ರಾಜೇ ರಾಜಿನಾಮೆ ನೀಡಲಿ; ಆರ್‌ಎಸ್‌ಎಸ್

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ...