Madhya Pradesh

ಹಿರಿಯರ ಆದೇಶ ಧಿಕ್ಕರಿಸೋ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ: ಮಧ್ಯಪ್ರದೇಶ ಸಚಿವ
ದೇಶ

ಹಿರಿಯರ ಆದೇಶ ಧಿಕ್ಕರಿಸೋ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ: ಮಧ್ಯಪ್ರದೇಶ ಸಚಿವ

ಸಹಕಾರ ನೀಡದ ಹಾಗೂ ಹಿರಿಯರ ಆದೇಶಗಳನ್ನು ಪಾಲನೆ ಮಾಡದ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ ಎಂದು ಮಧ್ಯಪ್ರದೇಶ ಸಚಿವ ಗುರುವಾರ ಹೇಳಿದ್ದಾರೆ...

ಮಧ್ಯಪ್ರದೇಶ, ರಾಜಸ್ಥಾನ:  ಕೊನೆಗೂ ಮಾಯಾವತಿ ಬೆದರಿಕೆಗೆ ಮಂಡಿಯೂರಿದ ಕಾಂಗ್ರೆಸ್!
ದೇಶ

ಮಧ್ಯಪ್ರದೇಶ, ರಾಜಸ್ಥಾನ: ಕೊನೆಗೂ ಮಾಯಾವತಿ ಬೆದರಿಕೆಗೆ ಮಂಡಿಯೂರಿದ ಕಾಂಗ್ರೆಸ್!

ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಮಾಯಾವತಿ ಬೆಂಬಲ ವಾಪಸ್ ಪಡೆಯುವ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.

ಮಧ್ಯ ಪ್ರದೇಶ ಮತ್ತು ರಾಜಸ್ತಾನದಲ್ಲಿ ಬೆಂಬಲ ವಾಪಸ್: ಕಾಂಗ್ರೆಸ್‌ಗೆ ಬಿಎಸ್‏ಪಿ ಬೆದರಿಕೆ
ದೇಶ

ಮಧ್ಯ ಪ್ರದೇಶ ಮತ್ತು ರಾಜಸ್ತಾನದಲ್ಲಿ ಬೆಂಬಲ ವಾಪಸ್: ಕಾಂಗ್ರೆಸ್‌ಗೆ ಬಿಎಸ್‏ಪಿ ಬೆದರಿಕೆ

2018ರ ಏಪ್ರಿಲ್ 2ರ ಭಾರತ್ ಬಂದ್ ವೇಳೆ ದಾಖಲಾಗಿದ್ದ ಪ್ರಕರಣಗಳನ್ನು ವಜಾ ಮಾಡಬೇಕು. ಇಲ್ಲದಿದ್ದರೆ ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ...

ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು!
ದೇಶ

ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು!

ಹೆಚ್ಚು ಬೆರಳುಗಳೊಂದಿಗೆ ಹುಟ್ಟಿದ್ದ ನವಜಾತ ಶಿಶುವಿನ ಬೆರಳುಗಳನ್ನು ತಾಯಿಯೇ ಕತ್ತರಿಸಿದ್ದು, ಮಗು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್'ಗೆ ನಿಷೇಧ ಇಲ್ಲ: ಮಧ್ಯ ಪ್ರದೇಶ ಸರ್ಕಾರ
ಬಾಲಿವುಡ್

'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್'ಗೆ ನಿಷೇಧ ಇಲ್ಲ: ಮಧ್ಯ ಪ್ರದೇಶ ಸರ್ಕಾರ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಬಿಡುಗಡೆಗೆ ನಿಷೇಧ...

ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಟೋಲ್ ಬೂತ್‌ನಲ್ಲಿ ಕಾಂಗ್ರೆಸ್ ಸಚಿವನ ಗೂಂಡಾ ವರ್ತನೆ!
ದೇಶ

ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಟೋಲ್ ಬೂತ್‌ನಲ್ಲಿ ಕಾಂಗ್ರೆಸ್ ಸಚಿವನ ಗೂಂಡಾ ವರ್ತನೆ!

ಮಧ್ಯಪ್ರದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಸಚಿವರೊಬ್ಬರು...

ಆತ್ಮಹತ್ಯೆಗೆ ಶರಣಾದ ಗರ್ಭಿಣಿ, ಗರ್ಭದಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳಾ ಎಸ್ಐ!
ದೇಶ

ಆತ್ಮಹತ್ಯೆಗೆ ಶರಣಾದ ಗರ್ಭಿಣಿ, ಗರ್ಭದಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳಾ ಎಸ್ಐ!

ತುಂಬು ಗರ್ಭಿಣಿಯೋರ್ವಳು ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ ಗರ್ಭದಲ್ಲಿದ್ದ ನವಜಾತ ಶಿಶುವನ್ನು ರಕ್ಷಣೆ ಮಾಡುವಲ್ಲಿ ಮಹಿಳಾ ಪೊಲೀಸ್...

ನೇಣಿಗೆ ಕೊರಳೊಡ್ಡಿದ್ದಂತೆಯೇ ಮಗುವಿಗೆ ಜನ್ಮವಿತ್ತ ತಾಯಿ! ಅನಾಥವಾಯ್ತು ಕಂದಮ್ಮ
ದೇಶ

ನೇಣಿಗೆ ಕೊರಳೊಡ್ಡಿದ್ದಂತೆಯೇ ಮಗುವಿಗೆ ಜನ್ಮವಿತ್ತ ತಾಯಿ! ಅನಾಥವಾಯ್ತು ಕಂದಮ್ಮ

ನಾಲ್ಕು ಮಕ್ಕಳ ತಾಯಿಯೊಬ್ಬಳು ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದಾಗಲೇ ಐದನೇ ಮಗುವಿಗೆ ಜನ್ಮನೀಡಿರುವ ಅಪೂರ್ವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶ: ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಮುತ್ಸದ್ದಿ ನಡೆಗೆ ಮೆಚ್ಚುಗೆಯ ಮಹಾಪೂರ
ದೇಶ

ಮಧ್ಯಪ್ರದೇಶ: ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಮುತ್ಸದ್ದಿ ನಡೆಗೆ ಮೆಚ್ಚುಗೆಯ ಮಹಾಪೂರ

ಮಧ್ಯಪ್ರದೇಶದಲ್ಲಿ ಅಧಿಕಾರದಿಂದ ನಿರ್ಗಮಿಸಿರುವ ಶಿವರಾಜ್ ಸಿಂಗ್ ಚೌಹಾಣ್ ಹಲವು ಕಾರಣಗಳಿಗೆ ಕಳೆದ ಒಂದು ವಾರದಲ್ಲಿ ಮೆಚ್ಚುಗೆಗೆಗೆ ಪಾತ್ರರಾಗುತ್ತಿದ್ದಾರೆ.