Maharashtra

ತಯಾರಾದ ಆರು ವರ್ಷಗಳ ಬಳಿಕ ಬಾಳಾ ಠಾಕ್ರೆ ಮೇಣದ ಪ್ರತಿಮೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಬೃಹತ್ ಮೇಣದ ಪ್ರತಿಮೆ ತಯಾರಾಗಿ ಆರು ವರ್ಷಗಳ ಬಳಿಕ ಇದೀಗ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

ಮಹಾರಾಷ್ಟ್ರ: ಜೈನ ಮಠದಲ್ಲಿ ಆನೆ ದಾಳಿ, ಸ್ವಾಮೀಜಿ ದುರಂತ ಸಾವು
ಮಹಾರಾಷ್ಟ್ರದ ಜಯಸಿಂಗ್'ಪುರದಲ್ಲಿರುವ ನಂದಾನಿ ಮಠಕ್ಕೆ ಸೇರಿದ ಆನೆಯೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆನೆ ದಾಳಿಗೆ ಸಿಲುಕಿದ ಜಿನಸೇನೆ ಭಟ್ಟಾರಕ ಮಹಾಸ್ವಾಮೀಜಿ (78) ಸಾವನ್ನಪ್ಪಿರುವ...

ಆದರ್ಶ ಹಗರಣ: ಮಾಜಿ ಸಿಎಂ ಅಶೋಕ್ ಚೌವ್ಹಾಣ್ ವಿರುದ್ಧ ತನಿಖಾನುಮತಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್
ಬಹು ಕೋಟಿ ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಅವರಿಗೆ ಬಾಂಬೇ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, 2016ರಲ್ಲಿ ರಾಜ್ಯಪಾಲರು ನೀಡಿದ್ದ ವಿಚಾರಣಾ ಅನುಮತಿಯನ್ನು ತಿರಸ್ಕರಿಸಿದೆ.

ಮತ್ತೆ ಮಹಾ ಸಿಎಂ ದೇವೇಂದ್ರ ಫಡ್ನವಿಸ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮತ್ತೆ ಶನಿವಾರ ತುರ್ತು ಭೂಸ್ಪರ್ಶ ಮಾಡಿದ....

ಮಹಾರಾಷ್ಟ್ರ: ಎನ್ ಕೌಂಟರ್ ನಲ್ಲಿ ಐವರು ಮಹಿಳೆ ಸೇರಿ ಏಳು ನಕ್ಸಲರ ಹತ್ಯೆ
ಮಹಾರಾಷ್ಟ್ರದ ಜಿಂಗನೂರ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡದೆ ಗುಂಡಿನ ಕಾಳಗದಲ್ಲಿ ಐವರು ಮಹಿಳೆಯರು ಸೇರಿದಂತೆ...

ರೈತರ ಪರ ಹೋರಾಟ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ವಶಕ್ಕೆ
ಮಹಾರಾಷ್ಟ್ರದಲ್ಲಿ ರೈತರ ಪರ ಹೋರಾಟಕ್ಕಿಳಿದಿರುವ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ...

ಮುಂಬೈಗೆ ಉತ್ತರ ಭಾರತೀಯರ ಕೊಡುಗೆ ಶ್ಲಾಘಿಸಿದ ಮಹಾ ಸಿಎಂ, ಎಂಎನ್ಎಸ್ ಕೆಂಗಣ್ಣಿಗೆ ಗುರಿ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ವಾಣಿಜ್ಯ ನಗರಿ ಮುಂಬೈಗೆ ಉತ್ತರ ಭಾರತೀಯರ ಮತ್ತು ಇತರೆ....

ಕೊಪಾರ್ಡಿ 'ಹತ್ಯಾಚಾರ' ಪ್ರಕರಣ: ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ
ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಮಹಾರಾಷ್ಟ್ರದ ಕೊಪಾರ್ಡಿ ಹತ್ಯಾಚಾರ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಪ್ರಕರಣ ಮೂವರು ಅಪರಾಧಿಗಳಿಗೆ ಅಹ್ಮದ್ ನಗರ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬೆಳಗಾವಿ ನಮ್ಮದು: ಗಡಿ ಕ್ಯಾತೆ ತೆಗೆದ ಶಿವಸೇನೆ ಮುಖ್ಯಸ್ಥ ಠಾಕ್ರೆ
ಬೆಳಗಾವಿ ನಮ್ಮದು, ಮರಾಠಿಗರು ವಾಸವಿರುವ ಎಲ್ಲಾ ಭೂಭಾಗ ಮಹಾರಾಷ್ಟ್ರ ರಾಜ್ಯಕ್ಕೆ ಸೇರುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳುವ ಮೂಲಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಮತ್ತೆ ಗಡಿ ಕ್ಯಾತೆಯನ್ನು ತೆಗೆದಿದ್ದಾರೆ...

