Maharashtra

ಲಂಡನ್ನಿಂದ ಗೌಪ್ಯವಾಗಿ ಪುಣೆಗೆ ಬಂದಿದ್ದ ಮಹಿಳೆ ಶವವಾಗಿ ಪತ್ತೆ; ಫುಡ್ ಡೆಲಿವರಿ ವಹಿವಾಟಿನಿಂದ ಬಯಲಾಯ್ತು ಸುಳಿವು!
ಹಲವು ದಿನಗಳಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಮಹಿಳೆಯ ಸುಳಿವು ಫುಡ್ ಡೆಲಿವರಿ ವಹಿವಾಟುಗಳಿಂದ ಪತ್ತೆಯಾಗಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

MLC Election: ಫಡ್ನವೀಸ್, ಆರ್ಎಸ್ಎಸ್ನ ತವರು ನಾಗ್ಪುರದಲ್ಲಿ ಕಾಂಗ್ರೆಸ್ಗೆ ಗೆಲುವು; ಬಿಜೆಪಿಗೆ ಭಾರಿ ಹಿನ್ನಡೆ!
ಬಿಜೆಪಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಮಾತ್ರ ಗೆದ್ದಿದೆ. ಅದರ ಮಿತ್ರಪಕ್ಷ ಶಿವಸೇನಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಜಯಗಳಿಸಿದೆ.

ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರತ್ತ ನುಗ್ಗಿದ ಚಿರತೆ; ಸಕಾಲದಲ್ಲಿ ಹಾರ್ನ್ ಬಾರಿಸಿ ಜೀವ ಉಳಿಸಿದ ಕಾರು ಚಾಲಕ! Video
ಕಾರ್ಮಿಕರ ಬಳಿ ಚಿರತೆ ಬರುತ್ತಿದ್ದಂತೆಯೇ ಅಪಾಯ ಮನಗಂಡ ಚಾಲಕ ಕೂಡಲೇ ನಿರಂತರವಾಗಿ ಹಾರ್ನ್ ಬಾರಿಸಿ ಅದನ್ನು ಓಡಿಸುತ್ತಿರುವ ಮೈ ಜುಮ್ಮೆನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

₹500 ಕೋಟಿ ವಿವಾದ: ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಜಾರಂಗೆ! ಡೀಲ್ ನಿರಾಕರಿಸಿದ ಶಿಂಧೆ
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜರಂಗೆ ಪಾಟೀಲ್ ಮತ್ತು ಮರಾಠ ಸಮುದಾಯವನ್ನು ಸಮಾಧಾನಪಡಿಸಲು ಬಿಜೆಪಿ, ಏಕನಾಥ ಶಿಂಧೆ ಅವರಿಗೆ ರೂ. 500 ಕೋಟಿ ನೀಡಿದೆ ಎಂದು ಆರೋಪಿಸಿದ್ದಾರೆ.

ಕಾರು ಖರೀದಿಸಲು ಹಣ ಕೊಡದ್ದಕ್ಕೆ ಸಿಟ್ಟು: ಗ್ರೈಂಡರ್ನಿಂದ ತಂದೆಯ ಕತ್ತು ಸೀಳಿ ಕೊಂದ ಮಗ!
55 ವರ್ಷದ ಮೋಹನ್ಲಾಲ್ ಪರ್ಮಾರ್ ಮೃತ ವ್ಯಕ್ತಿಯಾಗಿದ್ದಾರೆ. ತನ್ನ ತಂದೆಯನ್ನೇ ಹತ್ಯೆ ಮಾಡಿದ ಆರೋಪದ ಮೇರೆಗೆ 28 ವರ್ಷದ ಮುಕೇಶ್ ಪರ್ಮಾರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳೆ ನಷ್ಟ ಪರಿಹಾರಕ್ಕೆ ಸಿಟ್ಟಾದ ರೈತ: ಸ್ನೇಹಿತನ ಬಳಿ ಸಾಲ ಪಡೆದು ಮುಖ್ಯಮಂತ್ರಿಗೇ ₹5 ಸಾವಿರ ಮನಿ ಆರ್ಡರ್ ಮಾಡಿದ ಅನ್ನದಾತ!
ಸರ್ಕಾರ ಘೋಷಿಸಿರುವ ಬರ ಪರಿಹಾರದ ಮೊತ್ತ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿ, ರೈತರೊಬ್ಬರು ಸ್ನೇಹಿತರಿಂದ ಸಾಲ ಪಡೆದು ಮುಖ್ಯಮಂತ್ರಿಗೆ ₹5,000 ಹಣವನ್ನು ಮನಿ ಆರ್ಡರ್ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಅಜ್ಜಿ ಮೃತಪಟ್ಟಿದ್ದರಿಂದ ನಾನು ನನ್ನ ಊರಿಗೆ ಮರಳುತ್ತಿದ್ದೇನೆ, ಯಾವುದೇ ಕಾರಣಕ್ಕೂ CJP ಹಿಂದೆ ಸರಿಯಲ್ಲ': ಅಭಿಜಿತ್ ದೀಪ್ಕೆ
ಭಾನುವಾರ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಅಬಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಿಡುಗಡೆ ಮಾಡಲಾಯಿತು.

ಮಹಾರಾಷ್ಟ್ರದಿಂದ ಭೀಮಾ ನದಿ ನೀರಿನ ದುರ್ಬಳಕೆಯಿಂದ ಕರ್ನಾಟಕಕ್ಕೆ ಸಂಕಷ್ಟ: ಹೋರಾಟಗಾರರ ಆರೋಪ
ಕೃಷ್ಣಾ ನದಿ ನೀರಿನ ಬಳಕೆಗೆ ಸಂಬಂಧಿಸಿದ ಬಚಾವತ್ ನ್ಯಾಯಮಂಡಳಿಯ ತೀರ್ಪಿನ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಅಥವಾ ಬಚಾವತ್ ತೀರ್ಪನ್ನು ಜಾರಿಗೊಳಿಸುವಂತೆ ಮಹಾರಾಷ್ಟ್ರಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ಮುಂದಾಗಿಲ್ಲ.

'ಒಂದು ವೇಳೆ ನಾನು ನಿಮ್ಮ ಬ್ಯಾಟ್ ಕದ್ದು ಹೆಚ್ಚು ರನ್ ಗಳಿಸಿದರೆ...': ಮಹಾರಾಷ್ಟ್ರ DCM ಏಕನಾಥ್ ಶಿಂಧೆ ವಿರುದ್ಧ ಆದಿತ್ಯ ಠಾಕ್ರೆ ವ್ಯಂಗ್ಯ
ಪಕ್ಷದ ಹೆಸರು ಹಾಗೂ 'ಬಿಲ್ಲು-ಬಾಣ'ದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡುವ ಕುರಿತು ಚುನಾವಣಾ ಆಯೋಗವು 2023ರ ಫೆಬ್ರುವರಿಯಲ್ಲಿ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

