Maharashtra

ಪುಣೆ ಕೋರ್ಟ್ ಆವರಣದಲ್ಲಿ ಭೀಕರ ಹಲ್ಲೆ; ವಿಚಾರಣೆಗೆ ಬಂದಿದ್ದ ಆರೋಪಿ ಕೈ ಕಟ್; ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ! Video
ದೇಶ

ಪುಣೆ ಕೋರ್ಟ್ ಆವರಣದಲ್ಲಿ ಭೀಕರ ಹಲ್ಲೆ; ವಿಚಾರಣೆಗೆ ಬಂದಿದ್ದ ಆರೋಪಿ ಕೈ ಕಟ್; ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ! Video

2 ದ್ವಿಚಕ್ರವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಂದಾರ್ ಕಿವಾಲೆ ಎಂಬ ಆರೋಪಿ ಮೇಲೆ ಮಚ್ಚಿನಿಂದ ಪದೇಪದೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ದೇಶ

ಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್

ಜಗತ್ತಿನ ಯಾವುದೇ ಪ್ರಬಲ ಶಕ್ತಿಯೂ ಭಾರತ ಅಭಿವೃದ್ಧಿ ಹೊಂದುವುದನ್ನು ಬಯಸುವುದಿಲ್ಲ. ಜಾಗತಿಕ ಶಕ್ತಿಗಳು 'ಬಲಿಷ್ಠರು ಮಾತ್ರ ಬದುಕುಳಿಯುತ್ತಾರೆ' (Survival of the Fittest) ಎಂಬ ತತ್ವದಲ್ಲಿ ನಂಬಿಕೆ ಇಟ್ಟಿವೆ.

₹1.25 ಕೋಟಿ ಮೌಲ್ಯದ ಜಮೀನಿಗಾಗಿ ವೈದ್ಯನ ಬರ್ಬರ ಹತ್ಯೆ; ಶವ ಚೀಲದಲ್ಲಿ ತುಂಬಿ ಡ್ಯಾಮ್​ಗೆ ಎಸೆದ ಪಾಪಿ!
ದೇಶ

₹1.25 ಕೋಟಿ ಮೌಲ್ಯದ ಜಮೀನಿಗಾಗಿ ವೈದ್ಯನ ಬರ್ಬರ ಹತ್ಯೆ; ಶವ ಚೀಲದಲ್ಲಿ ತುಂಬಿ ಡ್ಯಾಮ್​ಗೆ ಎಸೆದ ಪಾಪಿ!

ಡಾ. ಸಂಜಯ್ ತೆಲಿ ಅವರು ನಾಪತ್ತೆಯಾದ ಐದು ದಿನಗಳ ನಂತರ, ಜಿಲ್ಲೆಯಲ್ಲಿರುವ ಬಹುಲಾ ಅಣೆಕಟ್ಟಿನಿಂದ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.

Gokul ಹಾಲಿನ ದರ 4 ರಿಂದ 6 ರೂ ಏರಿಕೆ, ಇಲ್ಲಿದೆ ವಿವರ!
ವಾಣಿಜ್ಯ

Gokul ಹಾಲಿನ ದರ 4 ರಿಂದ 6 ರೂ ಏರಿಕೆ, ಇಲ್ಲಿದೆ ವಿವರ!

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಗೋಕುಲ್) ಹಾಲಿನ ದರದಲ್ಲಿ 4 ರಿಂದ 6 ರೂ ಏರಿಕೆ ಮಾಡಿದ್ದು, ಎಮ್ಮೆ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹6 ಹಾಗೂ ಹಸುವಿನ ಹಾಲಿನ ದರವನ್ನು ₹4 ಹೆಚ್ಚಿಸಲು ನಿರ್ಧರಿಸಿದೆ.

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ; ಒಂದೇ ಕುಟುಂಬದ 9 ಮಂದಿ ದುರ್ಮರಣ..!
ದೇಶ

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ; ಒಂದೇ ಕುಟುಂಬದ 9 ಮಂದಿ ದುರ್ಮರಣ..!

ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ 15 ಮಂದಿ ವಾಹನದಲ್ಲಿದ್ದರು. ರಾಜಸ್ಥಾನದ ಖಾಟು ಶ್ಯಾಮ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Watch | ಸೋನಿಯಾ ಗಾಂಧಿ ಪುಸ್ತಕದ ವಿರುದ್ಧ ಪ್ರತಿಭಟನೆ; ಶಿವಸೇನಾ ನಾಯಕಿ ಯಡವಟ್ಟು!
ವಿಡಿಯೋ

Watch | ಸೋನಿಯಾ ಗಾಂಧಿ ಪುಸ್ತಕದ ವಿರುದ್ಧ ಪ್ರತಿಭಟನೆ; ಶಿವಸೇನಾ ನಾಯಕಿ ಯಡವಟ್ಟು!

'ಅಪ್ಪಾ.. ಸತ್ತೋಗ್ತೀವಿ': ಅಂಗಲಾಚಿ ಬೇಡಿದರೂ ಮಕ್ಕಳನ್ನು ಕಾಲುವೆಗೆ ಎಸೆದ ಕ್ರೂರ ತಂದೆ!
ದೇಶ

'ಅಪ್ಪಾ.. ಸತ್ತೋಗ್ತೀವಿ': ಅಂಗಲಾಚಿ ಬೇಡಿದರೂ ಮಕ್ಕಳನ್ನು ಕಾಲುವೆಗೆ ಎಸೆದ ಕ್ರೂರ ತಂದೆ!

ಸ್ವಂತ ತಂದೆಯೇ ತನ್ನ ಇಬ್ಬರು ಮುಗ್ಧ ಗಂಡು ಮಕ್ಕಳನ್ನು ಕಾಲುವೆಗೆ ಎಸೆದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಳಕಿಗೆ ಬಂದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಂದೆಯೊಬ್ಬನು ತಮ್ಮ ಇಬ್ಬರು ಮುಗ್ಧ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯ; ಹಬ್ಬದ ವೇಳೆ ಮನೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಾವು!
ದೇಶ

ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯ; ಹಬ್ಬದ ವೇಳೆ ಮನೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಾವು!

ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಯಾದ್ಯಂತ ವೇಗವಾಗಿ ಹರಡಿಕೊಂಡಿದ್ದರಿಂದ, ಮನೆಯಲ್ಲಿದ್ದವರು ಒಳಗೆ ಸಿಲುಕಿಕೊಂಡಿದ್ದಾರೆ.

ನಾಲ್ವರು ಸಾವಿಗೀಡಾಗಿದ್ದ ಮೇಲ್ಸೇತುವೆ ಮೇಲೆ ಮಹಿಳಾ ಪೊಲೀಸ್‌ ಅಧಿಕಾರಿ ಬರ್ತ್‌ಡೇ ಪಾರ್ಟಿ! ವ್ಯಾಪಕ ಆಕ್ರೋಶ
ದೇಶ

ನಾಲ್ವರು ಸಾವಿಗೀಡಾಗಿದ್ದ ಮೇಲ್ಸೇತುವೆ ಮೇಲೆ ಮಹಿಳಾ ಪೊಲೀಸ್‌ ಅಧಿಕಾರಿ ಬರ್ತ್‌ಡೇ ಪಾರ್ಟಿ! ವ್ಯಾಪಕ ಆಕ್ರೋಶ

ಮಹಾರಾಷ್ಟ್ರದ ಕರಡ್ ಪೊಲೀಸ್ ಅಧಿಕಾರಿ ಸೋನಲ್ ಪಾಟೀಲ್ ಎಂಬುವವರು ಅಕ್ಟೋಬರ್‌ 31ರಂದು ಕೊಲ್ಹಾಪುರ ನಾಕಾ-ನಾಂದಲಾಪುರ ಫ್ಲೈಓವರ್‌ನಲ್ಲಿ ತಮ್ಮ ಹೊಸ ಕಾರಿನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.