Maharashtra

10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ಆಂಗ್ಲವನ್ನು ಐಚ್ಛಿಕ ವಿಷಯವನ್ನಾಗಿಸಲು ಮಹಾ ಶಿಕ್ಷಣ ಸಚಿವರ ಪ್ರಸ್ತಾವನೆ
ದೇಶ

10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ಆಂಗ್ಲವನ್ನು ಐಚ್ಛಿಕ ವಿಷಯವನ್ನಾಗಿಸಲು ಮಹಾ ಶಿಕ್ಷಣ ಸಚಿವರ ಪ್ರಸ್ತಾವನೆ

ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವರು ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಗಣಿತ ಹಾಗೂ ಆಂಗ್ಲ ಭಾಷೆ ಐಚ್ಛಿಕ ವಿಷಯಗಳಾಗಿರಲಿವೆ.

ಮಹಾರಾಷ್ಟ್ರದಲ್ಲಿ ಅತ್ಯಾಚಾರಿ, ಕೊಲೆ, ಅಪಹರಣ ಅಪರಾಧಿಗಳಿಗಿಲ್ಲ ಪೆರೋಲ್
ದೇಶ

ಮಹಾರಾಷ್ಟ್ರದಲ್ಲಿ ಅತ್ಯಾಚಾರಿ, ಕೊಲೆ, ಅಪಹರಣ ಅಪರಾಧಿಗಳಿಗಿಲ್ಲ ಪೆರೋಲ್

ಅತ್ಯಾಚಾರ, ಕೊಲೆ, ಡರೋಡೆ, ಅಪಹರಣದಂತೆ ಗಂಭೀರ ಕೃತ್ಯಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಿಗಳಿಗೆ ನಿಯಮಿತ ಪೆರೋಲ್ ನೀಡದಿರಲು...

"ನನ್ನನ್ನು ಹಿಡಿದ ಅಧಿಕಾರಿಗೆ ಸೆಲ್ಯೂಟ್": 'ಕಿಲ್ಲರ್ ಡಾಕ್ಟರ್' ಸಂತೋಷ್ ಪೊಲ್
ದೇಶ

"ನನ್ನನ್ನು ಹಿಡಿದ ಅಧಿಕಾರಿಗೆ ಸೆಲ್ಯೂಟ್": 'ಕಿಲ್ಲರ್ ಡಾಕ್ಟರ್' ಸಂತೋಷ್ ಪೊಲ್

"ನನ್ನಂಥಹ ಅಪರಾಧಿಯನ್ನು ಹಿಡಿದ ಪೊಲೀಸ್ ಅಧಿಕಾರಿಗೆ ನನ್ನ ಹೃದಯಪೂರ್ವಕ ಸೆಲ್ಯೂಟ್" ಇದು ವೈದ್ಯನಾಗಿದ್ದುಕೊಂಡು ಆರು ಮಂದಿಯ ಧಾರುಣ ಹತ್ಯೆ ಮಾಡಿ ಫಾರ್ಮ್ ಹೌಸ್ ನಲ್ಲಿ ನಿಗೂಢವಾಗಿ ಹೂತಿಟ್ಟಿದ್ದ ಸತಾರಾ ವೈದ್ಯ ಸಂತೋಷ್ ಗುಲಾಬ್ ರಾವ್ ಪೊಲ್ ನ ಮನದಾಳದ ಮಾತು.

ಬೀಫ್ ನಿಷೇಧದ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಪ್ರಧಾನ ಸುದ್ದಿ

ಬೀಫ್ ನಿಷೇಧದ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಇತರ ರಾಜ್ಯಗಳಿಂದ ತರಲಾಗುವ ಗೋಮಾಂಸ ಸೇವಿಸುವುದಕ್ಕೆ ಅವಕಾಶ ನೀಡಿ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ

ಆರು ಮಂದಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡ 'ಕಿಲ್ಲರ್ ಡಾಕ್ಟರ್': ಫಾರ್ಮ್ ಹೌಸ್ ನಲ್ಲಿ ಮೃತದೇಹಗಳು ಪತ್ತೆ
ದೇಶ

ಆರು ಮಂದಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡ 'ಕಿಲ್ಲರ್ ಡಾಕ್ಟರ್': ಫಾರ್ಮ್ ಹೌಸ್ ನಲ್ಲಿ ಮೃತದೇಹಗಳು ಪತ್ತೆ

ಆಘಾತಕಾರಿಯಾಗಿ ಬಹಿರಂಗಗೊಂಡಿರುವ ವಿಷಯವೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ...

ಮುಂಬೈ-ಗೋವಾ ಸೇತುವೆ ಕುಸಿತ; ನಾಪತ್ತೆಯಾಗಿದ್ದ 2ನೇ ಬಸ್ ಅವಶೇಷ ಪತ್ತೆ
ದೇಶ

ಮುಂಬೈ-ಗೋವಾ ಸೇತುವೆ ಕುಸಿತ; ನಾಪತ್ತೆಯಾಗಿದ್ದ 2ನೇ ಬಸ್ ಅವಶೇಷ ಪತ್ತೆ

ಮುಂಬೈ-ಗೋವಾ ಹೆದ್ದಾರಿಯ ಮಹಾಡ್ ಸಮೀಪದ ಸೇತುವೆ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ 2ನೇ ಬಸ್ ಪತ್ತೆಯಾಗಿದ್ದು, ನೌಕಾದಳದ ನುರಿತ ತಜ್ಞರು ಬಸ್ ನ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೋರ್ವ ಇಸೀಸ್ ಶಂಕಿತ ಉಗ್ರನ ಬಂಧನ
ದೇಶ

ಮಹಾರಾಷ್ಟ್ರದಲ್ಲಿ ಮತ್ತೋರ್ವ ಇಸೀಸ್ ಶಂಕಿತ ಉಗ್ರನ ಬಂಧನ

ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಓರ್ವ ಶಂಕಿತನನ್ನು ಬಂಧಿಸಿದ್ದಾರೆ.

"ಮಹಾ" ಮಳೆ: ಕರ್ನಾಟಕದ ಚಿಕ್ಕೋಡಿಯಲ್ಲಿ ಪ್ರವಾಹ, ಮನೆ ತೊರೆದ ಗ್ರಾಮಸ್ಥರು
ರಾಜ್ಯ

"ಮಹಾ" ಮಳೆ: ಕರ್ನಾಟಕದ ಚಿಕ್ಕೋಡಿಯಲ್ಲಿ ಪ್ರವಾಹ, ಮನೆ ತೊರೆದ ಗ್ರಾಮಸ್ಥರು

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಭಾನುವಾರವೂ ಮುಂದುವರೆದಿದ್ದು, ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲೂ ಮಳೆ ವ್ಯಾಪಕ ದುಷ್ಪರಿಣಾಮ ಬೀರಿದೆ.

ಮಹಾ ಸೇತುವೆ ಕುಸಿತ: ಇಂದು ಮತ್ತೆ ಎರಡು ಮೃತದೇಹ ಪತ್ತೆ, ಸಾವಿನ ಸಂಖ್ಯೆ 24ಕ್ಕೆ ಏರಿಕೆ
ದೇಶ

ಮಹಾ ಸೇತುವೆ ಕುಸಿತ: ಇಂದು ಮತ್ತೆ ಎರಡು ಮೃತದೇಹ ಪತ್ತೆ, ಸಾವಿನ ಸಂಖ್ಯೆ 24ಕ್ಕೆ ಏರಿಕೆ

ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 24ಕ್ಕೆ ಏರಿಕೆಯಾಗಿದ್ದು, ಶನಿವಾರ ಮತ್ತೆ ಎರಡು...