Nitesh Tiwari
17 ದಿನಕ್ಕೆ ಬರೋಬ್ಬರಿ ₹1,600 ಕೋಟಿ ಗಳಿಕೆ: ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರಿಸಿದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ!
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ 17ನೇ ದಿನದಂದು ಭಾರತದಾದ್ಯಂತ ₹27.40 ಕೋಟಿ (ನಿವ್ವಳ) ಗಳಿಕೆ ಕಂಡಿದೆ. ಇದು ಹಿಂದಿನ ದಿನದ ₹15.75 ಕೋಟಿ ಗಳಿಕೆಗೆ ಹೋಲಿಸಿದರೆ ಶೇ 74ರಷ್ಟು ಹೆಚ್ಚಳವಾಗಿದೆ.

'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ- ಜಾವೇದ್ ಅಖ್ತರ್; Video
ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಹೇಳಿದರು.

ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ 'ರಾಮಾಯಣ': ಜಾಗತಿಕವಾಗಿ ₹1,400 ಕೋಟಿ ಕಲೆಕ್ಷನ್!
ಬಾಕ್ಸ್ ಆಫೀಸ್ ಮಾಹಿತಿ ನೀಡುವ 'ಸ್ಯಾಕ್ನಿಲ್ಕ್' (Sacnilk) ವೆಬ್ಸೈಟ್ ಪ್ರಕಾರ ಈ ಸಿನಿಮಾ, ನವೆಂಬರ್ 17ರ ಹೊತ್ತಿಗೆ ಜಾಗತಿಕವಾಗಿ 1,400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.

'ಹಲವು ವರ್ಷ ರಾಮನಾಗಿ ನಟಿಸಿದ ನಂತರ, ನಾನೇಕೆ ದಶರಥನ ಪಾತ್ರ ಮಾಡಬೇಕು?': ರಾಮಾಯಣದಲ್ಲಿ ನಟಿಸಲು ನೋ ಎಂದಿದ್ದ ಅರುಣ್ ಗೋವಿಲ್!
'ರಾಮಾಯಣದಲ್ಲಿ ದಶರಥನ ಭಾವನೆ ನನಗೆ ತಿಳಿದಿತ್ತು. ರಾಮನ ಭಾವನೆಯೂ ನನಗೆ ತಿಳಿದಿತ್ತು. ಎಲ್ಲವೂ ನನಗೆ ತಿಳಿದಿತ್ತು. ಆದ್ದರಿಂದ ಅದು ನನಗೆ ತುಂಬಾ ಕಷ್ಟಕರವಾದ ಕೆಲಸವಾಗಿರಲಿಲ್ಲ. ನಾನು ಹೆಚ್ಚಿನ ತಯಾರಿ ಮಾಡಬೇಕಾಗಿರಲಿಲ್ಲ' ಎಂದು ಹೇಳಿದರು.

ಬಿಡುಗಡೆಯಾದ 10ನೇ ದಿನವೂ 'ರಾಮಾಯಣ' ಅಬ್ಬರ: ವಿಶ್ವದಾದ್ಯಂತ ಭರ್ಜರಿ ₹1,200 ಕೋಟಿ ಗಳಿಕೆ ಕಂಡ ಚಿತ್ರ!
ಚಿತ್ರ ಬಿಡುಗಡೆಯಾದ ಒಂಬತ್ತನೇ ದಿನವಾದ ಶುಕ್ರವಾರದಂದು, ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡುಬಂದಿತ್ತಾದರೂ, ಶನಿವಾರದಂದು ಅದು ಮತ್ತೆ ಚೇತರಿಸಿಕೊಂಡಿದೆ.

'ಸಂಕುಚಿತ ಮನೋಭಾವ ಬಿಡಿ': ಕತ್ತಿ ಹಿಡಿದು ರಾಕ್ಷಸರ ವಿರುದ್ಧ ಹೋರಾಡುವ ಸೀತೆ ಪಾತ್ರ ಸಮರ್ಥಿಸಿಕೊಂಡ ಲಾರಾ ದತ್ತಾ!
ರಾಮಾಯಣದಲ್ಲಿ ಸೀತೆಯು ಖಡ್ಗ ಹಿಡಿದು, ಶ್ರೀರಾಮನೊಂದಿಗೆ ಸೇರಿ ರಾಕ್ಷಸರ ವಿರುದ್ಧ ಹೋರಾಡುವುದನ್ನು ಕಾಣಬಹುದು. ಅಲ್ಲದೆ, ಆಕೆ ಮಕ್ಕಳಿಗೆ ಮತ್ತು ಸ್ಥಳೀಯ ಯುವಕರಿಗೆ ಯುದ್ಧ ಕಲೆಯ ತರಬೇತಿ ನೀಡುತ್ತಿರುವುದನ್ನೂ ತೋರಿಸಲಾಗಿದೆ.

'ರಾಮಾಯಣ' ದೃಶ್ಯಗಳನ್ನು ರೆಕಾರ್ಡ್ ಮಾಡುವುದು, ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಚಿತ್ರತಂಡ!
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಿದ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
'ಸೀತೆ ಕತ್ತಿ ಹಿಡಿದು ಹೋರಾಡಿದ್ದು ವಾಲ್ಮಿಕಿ ರಾಮಾಯಣದಲ್ಲಿಲ್ಲ': ರಾಮನೊಂದಿಗೆ ಹೋರಾಟದಲ್ಲಿ ಭಾಗಿಯಾದ ದೃಶ್ಯದ ಬಗ್ಗೆ ನೆಟ್ಟಿಗರು ಕಿಡಿ!
ವಾಲ್ಮೀಕಿ ರಾಮಾಯಣದ ಪ್ರಕಾರ, ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ರಾಕ್ಷಸರ ವಿರುದ್ಧದ ಹೋರಾಟದಲ್ಲಿ ಸೀತೆಯು ಶ್ರೀರಾಮನೊಂದಿಗೆ ಪಾಲ್ಗೊಂಡಿದ್ದಾಳೆ ಎಂಬ ಉಲ್ಲೇಖ ಎಲ್ಲೂ ಇಲ್ಲ.
'ರಾವಣನ ಎಂಟ್ರಿ ಸೀನ್ ತಪ್ಪಿಸಿಕೊಂಡ ನನಗೆ ದೇವರು ಶಾಪ ನೀಡುತ್ತಾನೆ': ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಕೊಂಡಾಡಿದ ಬಾದ್ಶಾ!
ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರಲ್ಲದೆ, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

