paparazzi

ಇದೆಲ್ಲಾ ಬೇಡ, ನೀವು ಹಾಳಾಗುತ್ತೀರಿ...: ಪಾಪರಾಜಿಗಳಿಗೆ ವೈಭವ್ ಸೂರ್ಯವಂಶಿ ಎಚ್ಚರಿಕೆ, Video
ಕ್ರಿಕೆಟ್

ಇದೆಲ್ಲಾ ಬೇಡ, ನೀವು ಹಾಳಾಗುತ್ತೀರಿ...: ಪಾಪರಾಜಿಗಳಿಗೆ ವೈಭವ್ ಸೂರ್ಯವಂಶಿ ಎಚ್ಚರಿಕೆ, Video

ಮೈದಾನದಲ್ಲಿ ಸ್ಫೋಟಕ ಇನ್ನಿಂಗ್ಸ್‌ನಿಂದ ಕ್ರಿಕೆಟ್ ಜಗತ್ತನ್ನು ಆವರಿಸಿರುವ ಯುವ ವೈಭವ್ ಸೂರ್ಯವಂಶಿ ಮೈದಾನದ ಹೊರಗೂ ಆಕ್ರಮಣಕಾರಿ ಮತ್ತು ಹಾಸ್ಯಮಯ ವ್ಯಕ್ತಿ. ಅವರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video
ಬಾಲಿವುಡ್

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಜಯಾ ಬಚ್ಚನ್‌ ಮತ್ತು ಪಾಪರಾಜಿ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!
ಬಾಲಿವುಡ್

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!

ಮುಂಬರುವ ತಿಂಗಳುಗಳು ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾಗಲಿವೆ. ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ರಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!
ಬಾಲಿವುಡ್

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಬಿಗ್ ಬಾಸ್ ಸೀಸನ್ 20ರ ವಾರಾಂತ್ಯದಲ್ಲಿ ಸಲ್ಮಾನ್ ಕಾನ್ ತಮ್ಮ ಬದಲಾಗುತ್ತಿರುವ ದೇಹದ ಬಗ್ಗೆ ಮಾಡಿರುವ ಕಮೆಂಟ್ ಹಾಗೂ ಕತ್ರಿನಾ ಕೈಫ್ ಗುರಿತ ಟ್ರೋಲ್ ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

'Band karo': ತಾಳ್ಮೆ ಕಳೆದುಕೊಂಡ ನಟಿ ಮೌನಿ ರಾಯ್; ಕಾರಿನ ಕಿಟಕಿಗೆ ಕ್ಯಾಮೆರಾ ಇಟ್ಟ ಪಾಪರಾಜಿಗಳ ವಿರುದ್ಧ ಕೆಂಡಾಮಂಡಲ..!
ಬಾಲಿವುಡ್

'Band karo': ತಾಳ್ಮೆ ಕಳೆದುಕೊಂಡ ನಟಿ ಮೌನಿ ರಾಯ್; ಕಾರಿನ ಕಿಟಕಿಗೆ ಕ್ಯಾಮೆರಾ ಇಟ್ಟ ಪಾಪರಾಜಿಗಳ ವಿರುದ್ಧ ಕೆಂಡಾಮಂಡಲ..!

ಕಾರಿನ ಬಾಗಿಲು ಮುಚ್ಚಿದರೂ ಬಿಡದೆ ಕಿಟಕಿಯ ಗಾಜಿನ ಮೂಲಕ ವಿಡಿಯೋ ಚಿತ್ರೀಕರಿಸುತ್ತಿದ್ದ ಪಾಪರಾಜಿಗಳನ್ನು ನೋಡಿ ಕೆರಳಿದ ಮೌನಿ, "ಬಂದ್ ಕರೋ" (ನಿಲ್ಲಿಸಿ) ಎಂದು ಜೋರಾಗಿ ಗದರಿಸಿದ್ದಾರೆ.

Body-shaming: ನೀವು ಅಸಹ್ಯಕರ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ; ಪಾಪರಾಜಿಗಳಿಗೆ ಸಾರಾ ತೆಂಡೂಲ್ಕರ್ ಕ್ಲಾಸ್..!
ದೇಶ

Body-shaming: ನೀವು ಅಸಹ್ಯಕರ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ; ಪಾಪರಾಜಿಗಳಿಗೆ ಸಾರಾ ತೆಂಡೂಲ್ಕರ್ ಕ್ಲಾಸ್..!

ಆ ವಿಡಿಯೋಗೆ "ಮೋಟಿ ವಾಲಿ ಸಾರಾ ಹೈ, ಬಗಲ್ ವಾಲಿ ಭಾಭಿ ಹೈ" (ದಪ್ಪಗಿರುವವಳು ಸಾರಾ, ಪಕ್ಕದಲ್ಲಿರುವವಳು ಅತ್ತಿಗೆ) ಎಂದು ಹಿಂದಿಯಲ್ಲಿ ಆಕ್ಷೇಪಾರ್ಹ ಶೀರ್ಷಿಕೆ ನೀಡಲಾಗಿತ್ತು.

ನಮ್ಮ ನೋವನ್ನು ಆನಂದಿಸುತ್ತೀರಾ? ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ: ಸಲ್ಮಾನ್ ಖಾನ್ ಎಚ್ಚರಿಕೆ!
ಬಾಲಿವುಡ್

ನಮ್ಮ ನೋವನ್ನು ಆನಂದಿಸುತ್ತೀರಾ? ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ: ಸಲ್ಮಾನ್ ಖಾನ್ ಎಚ್ಚರಿಕೆ!

ಬಾಲಿವುಡ್‌ನ ಭಾಯಿಜಾನ್, ಸಲ್ಮಾನ್ ಖಾನ್ ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಕೋಪವೂ ವ್ಯಾಪಕವಾಗಿ ಚರ್ಚಿಸಲ್ಪಟ್ಟಿದೆ. ಪ್ರಸ್ತುತ, ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ.

'ಇದು ನಮ್ಮ ದೌರ್ಭಾಗ್ಯ'; ನಟಿಯರನ್ನು ಅಸಭ್ಯ ಕೋನಗಳಲ್ಲಿ ತೋರಿಸಿದ ಪಾಪರಾಜಿಗಳ ಬಗ್ಗೆ ಶಿವಣ್ಣ ಬೇಸರ
ಸಿನಿಮಾ ಸುದ್ದಿ

'ಇದು ನಮ್ಮ ದೌರ್ಭಾಗ್ಯ'; ನಟಿಯರನ್ನು ಅಸಭ್ಯ ಕೋನಗಳಲ್ಲಿ ತೋರಿಸಿದ ಪಾಪರಾಜಿಗಳ ಬಗ್ಗೆ ಶಿವಣ್ಣ ಬೇಸರ

ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ.

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!
ಸಿನಿಮಾ ಸುದ್ದಿ

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!

ಇತ್ತೀಚಿನ ದಿನಗಳಲ್ಲಿ ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪರಿಪಾಠ ಚಾಲ್ತಿಯಲ್ಲಿದೆ.