Parenting

'ತಂದೆ ಯಾರಿಗೂ ಯಾವುದೇ ಉಪಕಾರ ಮಾಡುವುದಿಲ್ಲ': Parenting ಕುರಿತು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ
'ಒಬ್ಬ ತಂದೆ ಮಗುವಿಗೆ ಊಟ ತಿನ್ನಿಸಿದಾಗ ಅಥವಾ ಡೈಪರ್ ಬದಲಿಸಿದಾಗ, ತಾಯಿ ಮತ್ತು ಇತರರೆಲ್ಲರೂ ಚಪ್ಪಾಳೆ ತಟ್ಟಿ, 'ಓಹ್, ಎಷ್ಟು ಚೆನ್ನಾಗಿದೆ! ನೀವೊಬ್ಬ ಒಳ್ಳೆಯ ತಂದೆ' ಎಂದು ಹೇಳುತ್ತಾರೆ' ಎಂದರು.

'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ಸೂರ್ಯ ಮತ್ತು ಜ್ಯೋತಿಕಾ 1999ರಲ್ಲಿ 'ಪೂವೆಲ್ಲಾಮ್ ಕೆಟ್ಟುಪ್ಪಾರ್' ಚಿತ್ರದ ಸೆಟ್ನಲ್ಲಿ ಭೇಟಿಯಾದರು. ಅವರ ಸ್ನೇಹವು ಪ್ರೇಮವಾಗಿ ಬದಲಾಯಿತು ಮತ್ತು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2006ರ ಸೆಪ್ಟೆಂಬರ್ 11ರಂದು ವಿವಾಹವಾದರು.

ಮಕ್ಕಳನ್ನು ಬೆಳೆಸುವ Elon Musk ಅವರ ಮಾದರಿ ನಮಗೆಷ್ಟು ಪ್ರಸ್ತುತ? (ತೆರೆದ ಕಿಟಕಿ)
ಮೊದಲನೆಯದಾಗಿ, ಎಲಾನ್ ಮಸ್ಕ್ ಎಂಬ ‘ಯಶಸ್ವಿ’, ‘ದುಡ್ಡು ಮಾಡಿರುವ’ ವ್ಯಕ್ತಿ ಮಾಡಿದ ಎಂಬ ಕಾರಣಕ್ಕೆ ಎಲ್ಲವೂ ನಮಗೆ ಸಂಗತವಾಗಬೇಕಿಲ್ಲ, ಆದರ್ಶವೂ ಆಗಬೇಕಿಲ್ಲ. ಏಕೆಂದರೆ, ಹಲವು ಸಂಬಂಧಗಳಿಂದ ಹನ್ನೊಂದು ಮಕ್ಕಳನ್ನು ಪಡೆದಿರುವ ಎಲಾನ್ ಮಸ್ಕ್, ಕೌಟುಂಬಿಕವಾಗಿ ನಿಜಕ್ಕೂ ಯಶಸ್ವಿ ವ್ಯಕ್ತಿಯಾ ಎಂಬುದು ಚರ್ಚಾರ್ಹ ಪ್ರಶ್ನೆಯೇ.

ಮಕ್ಕಳಿಗೆ ಅಕ್ಕರೆ ಕಡಿಮೆಯಾದರೆ ಅವರಲ್ಲಿ ಸಮಾಜ-ವಿರೋಧಿ ಧೋರಣೆ ಸೃಷ್ಟಿ!
ಪಾಲಕರು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡದೆ ಹೋಗುವುದು, ಅವರನ್ನು ಪ್ರೀತಿಯಿಂದ ಕಾಣುವ ಬದಲು ಕಟ್ಟುನಿತ್ತಾಗಿ ಬೆಳೆಸುವುದರಿಂದ ಮಕ್ಕಳು ಹೆಚ್ಚು ಆಕ್ರಮಣಕಾರಿ ಹಾಗೂ ಸಮಾಜ....

ಮಕ್ಕಳ ಜೊತೆ ನೀವೂ ಮಕ್ಕಳಾಗಿಬಿಡಿ
ಕಳೆದು ಹೋದ ಬಾಲ್ಯ, ಕಳೆದ ಸಮಯ ಎಂದಿಗೂ ವಾಪಸ್ ಬರುವುದಿಲ್ಲ. ಪೋಷಕರೇ ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ. ಮಕ್ಕಳಿಗೆ ಉತ್ತಮ ಪೋಷಕರಾಗುವುದು ಒಂದು ಕಲೆ. ಉತ್ತಮ ಪೋಷಕತ್ವಕ್ಕೆ ಯಾವುದೇ ....

