ಹ್ಯಾಕರ್ ಗಳು ಹಾಲಿವುಡ್ ದುಬಾರಿ ಸಿನಿಮಾವೊಂದನ್ನು ಕೂಡ ಕದ್ದು, ತಾವು ಕೇಳಿದಷ್ಟು ಹಣ ಕೊಡದಿದ್ದರೆ ಸಂಪೂರ್ಣ ಚಿತ್ರವನ್ನು ಬಿಡುಗಡೆಗೆ ಮುನ್ನವೇ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.