Police, locals

ತಮಿಳುನಾಡು: ಸಬ್ ಇನ್ಸ್ ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ಕರ್ತವ್ಯದ ವೇಳೆ ಮೊಬೈಲ್ ಬಳಸುವಂತಿಲ್ಲ!
ಕರ್ತವ್ಯ ನಿರ್ವಹಣೆ ವೇಳೆ ಸಬ್ ಇನ್ಸ್ ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ ಎಂಬ ಹೊಸ ನಿಯಮವನ್ನು ತಮಿಳುನಾಡು ಪೊಲೀಸ್ ಇಲಾಖೆ ಜಾರಿಗೆ ತಂದಿದೆ.

ನೀನು ಯಾರನ್ನೇ ಮದ್ವೆಯಾದ್ರೂ ನಾನು ಕರೆದಾಗ್ ಬರ್ಬೇಕು: ಯುವತಿಯಿಂದ ನಟನ ವಿರುದ್ಧ ರೇಪ್ ದೂರು!
ಯುವತಿಯೊರ್ವಳು ಸ್ಯಾಂಡಲ್ವುಡ್ ನಟ ಹಾಗೂ ಡ್ಯಾನ್ಸ್ ಮಾಸ್ಟರ್ ಓರ್ವನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ...

ಮಂಡ್ಯ ಬಸ್ ಅಪಘಾತ: ದುರಂತ ಸ್ಥಳಕ್ಕೆ 20 ಸಾವಿರಕ್ಕೂ ಹೆಚ್ಚು ಜನರ ದೌಡು, ಪೊಲೀಸರಿಗೆ ತಲೆನೋವಾದ ಜನ
ಬಸ್ ಅಪಘಾತ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಜನರು ಘಟನಾ ಸ್ಥಳಕ್ಕೆ ಧಾವಿಸಿದ್ದರು...

ಅಪ್ಪನ ಜತೆ ತವರಿಗೆ ಹೋಗ್ತೀನಿ ಅಂತ ಗೃಹಿಣಿ ಮಾಡಿದ್ದೇನು ಗೊತ್ತ? ಸುಂದರ ಪತ್ನಿ ಮಾಡಿದ್ದನ್ನು ಕೇಳಿ ಬೆಚ್ಚಿಬಿದ್ದ ಪತಿ!
ತಂದೆಯ ಜೊತೆ ತವರು ಮನೆಗೆ ಹೋಗುವುದಾಗಿ ಗಂಡನ ಬಳಿ ಹೇಳಿ ಹೋಗಿದ್ದ ಪತ್ನಿ ನಂತರ ಆಕೆ ಮಾಡಿದ್ದನ್ನು ಕೇಳಿ ಪತಿ ಬೆಚ್ಚಿಬಿದ್ದಿರುವ ಘಟನೆ ಕಡಪದಲ್ಲಿ ನಡೆದಿದೆ...

ಹೈಟೆಕ್ ಕಳ್ಳ: ಕದಿಯುವ ಸಲುವಾಗಿಯೇ ಟಿಕೆಟ್ ಪಡೆದು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕದೀಮ ಅಂದರ್!
ವಿಮಾನಯಾನ ಸಂಸ್ಥೆಗಳು ನೀಡುವ ಕಡಿಮೆ ಬೆಲೆಯ ಟಿಕೆಟ್ ಆಫರ್ ಗಳನ್ನೇ ಬಳಸಿಕೊಂಡು ಕದೀಮನೊಬ್ಬ ವಿಮಾನ ಪ್ರಯಾಣದ ಟಿಕೆಟ್ ಪಡೆದು ಪ್ರಯಾಣಿಕನ ಸೋಗಿನಲ್ಲಿ ವಿಮಾನ...

ಹೊಸೂರು ಮಾರ್ಯಾದಾ ಹತ್ಯೆ: ಯುವಕ ಧರಿಸಿದ ಟೀ- ಶರ್ಟ್ ನಿಂದ ಹಂತಕರ ಪತ್ತೆ!
ತಮಿಳುನಾಡಿನ ಹೊಸೂರಿನ ಅಂತರ್ ಜಾತಿ ದಂಪತಿಯ ಮಾರ್ಯಾದಾ ಹತ್ಯೆ ಪ್ರಕರಣದಲ್ಲಿ ಯುವಕ ಧರಿಸಿದ ಟೀ- ಶರ್ಟ್ ನಿಂದ ಹಂತಕರ ಜಾಡು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ನಕ್ಸಲ್ ಸಂಪರ್ಕ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿಚಾರಣೆ ಸಾಧ್ಯತೆ!
ನಿಷೇಧಿತ ಮಾವೋವಾದಿ ಕಮ್ಯುನಿಷ್ಠ್ ಸಂಘಟನೆಯ ಚಟುವಟಿಕೆಗಳ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ...

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಹೆಸರು ಬಳಕೆ: ಪೊಲೀಸ್ ಇಲಾಖೆ ಕ್ರಮಕ್ಕೆ ಇಡಿ ಆಕ್ಷೇಪ
ಬಹುಕೋಟಿ ಆ್ಯಂಬಿಡೆಂಟ್ ವಂಚನೆ ಪ್ರಕರಣದಿಂದ ಬಚಾವ್ ಆಗಲು ಆರೋಪಿಯು ಜಾರಿ ನಿರ್ದೇಶನಾಲಯದ (ಇ.ಡಿ) ನೆರವು ಕೋರಿದ್ದಾನೆ ಎಂಬ ಹೇಳಿಕೆಗೆ ...

ಬಸವೇಶ್ವರನಗರ ಅತ್ಯಾಚಾರ ಪ್ರಕರಣ: ಕಾಮುಕನಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ
ಬಸವೇಶ್ವರನಗರ ಒಂಟಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿರುವ ಅಧಿಕಾರಿಗಳು ಕಾಮುಕನಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ...

