Pratap Simha

ಮೋದಿ ಇನ್ನೂ ಎರಡು ಅವಧಿಗೆ ಆಯ್ಕೆಯಾದರೆ ಮಾತ್ರ ಭಾರತ ಉಳಿಯಲಿದೆ: ಎಸ್.ಎಲ್. ಭೈರಪ್ಪ
ಭಾರತಕ್ಕೆ ಮೋದಿ ಅವರ ಕೊಡುಗೆ ಅಪಾರವಾಗಿದೆ. ಇನ್ನೂ ಎರಡು ಬಾರಿ ಅವರು ಪ್ರಧಾನಿಯಾಗಿ ಆಯ್ಕೆಗೊಂಡರೆ ನಮ್ಮ ದೇಶ ಉಳಿಯಲಿದೆ
ಮತ್ತೊಮ್ಮೆ ರಾಜಕೀಯದ ಆಟಕ್ಕೆ ಸಿದ್ದರಾಗಿ, ನಾನು ನಿಮ್ಮೊಡನಿದ್ದೇನೆ: ನಟ ಪ್ರಕಾಶ್ ರೈ ಟ್ವೀಟ್
ಕರ್ನಾಟಕದಲ್ಲಿ ಬಿಜೆಪಿಒ ಸರ್ಕಾರ ರಚಿಸಿ 55 ಗಂಟೆಗಳಲ್ಲಿ ಅಧಿಕಾರ ಕಳೆದುಕೊಂಡ ಬೆಳವಣಿಗೆ ಹಲವರಲ್ಲಿ ಹಲವು ರೀತಿಯ ಭಾವನೆಗಳನ್ನು ಹುಟ್ಟು ಹಾಕಿದೆ.

ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ತೀವ್ರ ಅಸಮಾಧಾನ!
ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಟಬು ರಾವ್ ಅವರ ಪ್ರಸ್ತಾಪ ಮಾಡಿದ್ದ ಸಂಸದ ಪ್ರತಾಪ್ ಸಿಂಹಾ ವಿರುದ್ಧ ಟಬು ರಾವ್ ತೀವ್ರ ಅಸಮಾಧಾನಗೊಂಡಿದ್ದಾರೆ.

ಸಿಎಂ ತಮ್ಮ ಹೆಸರನ್ನು 'ಸಿದ್ದರಾವಣಯ್ಯ' ಎಂದು ಇಟ್ಟುಕೊಳ್ಳಲಿ: ಸಂಸದ ಪ್ರತಾಪ್ ಸಿಂಹ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಾಮಯ್ಯ ಬದಲಿಗೆ ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಪ್ರಕಾಶ್ ರೈ ಗೆ 3 ಪೈಸೆ ಬೆಲೆಯೂ ಇಲ್ಲ, 1 ರು. ಪರಿಹಾರ ಹೆಚ್ಚಾಯ್ತು: ಪ್ರತಾಪ್ ಸಿಂಹ ವ್ಯಂಗ್ಯ!
ಒಂದು ರೂ. ಪರಿಹಾರ ಕೋರಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ನಟ ಪ್ರಕಾಶ್ ರೈ ಸಮಾಜದಲ್ಲಿ ತನ್ನ ಮಾನ ಮರ್ಯಾದೆ ಮೌಲ್ಯ ಏನು ಎಂಬುದನ್ನು...

ಕಣ್ಣಿಗೆ ಕಣ್ಣು ಎಂದಾದರೇ ವಿಶ್ವವೇ ಅಂಧ, ದೀಪಕ್ ಹತ್ಯೆಗೆ ಬಶೀರ್ ಸಾವು ಉತ್ತರವಲ್ಲ: ಪ್ರತಾಪ್ ಸಿಂಹ ಟ್ವೀಟ್
ಮಂಗಳೂರಿನಲ್ಲಿ ಭೀಕರವಾಗಿ ಹಲ್ಲೆಗೊಳಗಾಗಿ ಭಾನುವಾರ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಶೀರ್ ಸಾವಿಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ದೀಪಕ್ ಸಾವಿಗೆ ಬಶೀರ್ ಹತ್ಯೆ ಉತ್ತರವಲ್ಲ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅಮಿತ್ ಶಾ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ಬಿಎಸ್ ಯಡಿಯೂರಪ್ಪ
ಮೈಸೂರಿನಲ್ಲಿ ಪೊಲೀಸ್ ಬ್ಯಾರಿಕೇಡ್ ಗೆ ಕಾರು ನುಗ್ಗಿಸಿಕೊಂಡು ಹೋಗಿ ವಿವಾದ ಎಳೆದು ಹಾಕಿಕೊಂಡ ...

ಹಿಂದೂ ಹಬ್ಬಗಳ ಆಚರಣೆ ತಡೆಯಲು ಸಿದ್ದರಾಮಯ್ಯ 'ರಾವಣ'ನಂತಾಗಿದ್ದಾರೆ: ಅನಂತ್ ಕುಮಾರ್
ಹಿಂದೂಗಳು ಆಚರಿಸುವ ಹಬ್ಬಗಳು ಹಾಗೂ ಮೆರವಣಿಗೆಗಳನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣನಂತಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್...

ಸಂಸದ ಪ್ರತಾಪ್ ಸಿಂಹ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆಗೆ ಜೀವ ಬೆದರಿಕೆ
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬ, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆಯವರಿಗೆ ಜೀವ ಬೆದರಿಕೆ ಹಾಕಿದ್ದಾನೆ.

