• Tag results for pregnancy

ಗರ್ಭಿಣಿಯರು ಏನನ್ನು ತಿನ್ನಬಾರದು; ಕೆಲವು ಆಹಾರ ಮಾರ್ಗಸೂಚಿಗಳು

ತಾಯ್ತನ ಹೆಣ್ಣಿನ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ತಾಯ್ತನಕ್ಕೆ ಅಣಿಯಾಗುತ್ತಿರುವ ಮಹಿಳೆ ಏನು ತಿನ್ನಬಹುದು, ಏನು ತಿನ್ನಬಾರದು ಎಂಬುದು ಮುಖ್ಯವಾಗುತ್ತದೆ.  

published on : 21st August 2019

ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ಚಿಪ್ಸ್ ಸೇವನೆ, ಮಗುವಿನ ಬೆಳವಣಿಗೆಗೆ ತೊಂದರೆ

ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಡುತ್ತಾರೆ...

published on : 28th May 2019

ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ: ಅಧ್ಯಯನ

ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ...

published on : 15th May 2019

ಈ ರಿಂಗ್ ಹಾಕೊಂಡ್ರೆ 1 ವರ್ಷ ಮಕ್ಕಳಾಗಲ್ಲ!

ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಕಾಲಾನುಕ್ರಮದಲ್ಲಿ ಹತ್ತು ಹಲವು ಸುಧಾರಿತ ಕ್ರಮಗಳನ್ನು ಕಂಡುಹಿಡಿಯಲಾಗಿದ್ದು, ಈಗ ಸಂಶೋಧಕರು ಮತ್ತೊಂದು ಸುಧಾರಿತ ಕ್ರಮವನ್ನು ಕಂಡು ಹಿಡಿದಿದ್ದಾರೆ.

published on : 27th April 2019

ಮದುವೆಗೂ ಮುನ್ನ ಗರ್ಭಿಣಿಯಾದ ಆ್ಯಮಿ ಜಾಕ್ಸನ್, 2020ರಲ್ಲಿ ವಿವಾಹ?

ಕಳೆದ ಜನವರಿ 1ರಂದು ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ ಇದೀಗ ಮದುವೆಗೂ...

published on : 31st March 2019

ವೈದ್ಯಲೋಕದ ಅಚ್ಚರಿ! ಗಂಡು ಮಗುವನ್ನು ಹೆತ್ತ ಒಂದೇ ತಿಂಗಳಲ್ಲಿ ಅವಳಿ ಮಕ್ಕಳ ತಾಯಿಯಾದ ಮಹಿಳೆ

ಮಹಿಳೆಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದ 26 ದಿನಗಳ ನಂತರ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

published on : 27th March 2019

ನಿಮ್ಮ ತಾಯಿಯೂ ಇಷ್ಟೂ ಹಾಟ್ ಆಗಿದ್ರಾ? ಟ್ರೋಲಿಗರ ಬೆವರಿಳಿಸಿದ ನಟಿ ಸಮೀರಾ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲಬ್ರಿಟಿಗಳನ್ನು ಟ್ರೋಲ್ ಮಾಡುವ ಹುಚ್ಚು ಸಾಹಸ ಹೆಚ್ಚಾಗಿದ್ದು ಸೆಲಬ್ರಿಟಿಗಳ ಪ್ರತಿ ಕೃತ್ಯಗಳು ಟೀಕೆಗೆ ಗುರಿಯಾಗುತ್ತಿವೆ.

published on : 14th March 2019