Rahul Gandhi, Akhilesh Yadav

ಪ್ಲೇ ಸ್ಕೂಲ್ ಗೆ ಹೋಗಿ ರಾಹುಲ್ ಗಾಂಧಿ ಪೇಟಿಎಂ ಅರ್ಥ ತಿಳಿದುಕೊಳ್ಳಲಿ: ಬಿಜೆಪಿ ಸಲಹೆ
ಪೇಟಿಎಂ ಅಂದರೇ ಪೇ ಟು ಮೋದಿ ಎಂದು ಲೇವಡಿ ಮಾಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ..

ಉತ್ತರಪ್ರದೇಶ ಚುನಾವಣೆ: ಸಿಎಂ ಅಖಿಲೇಶ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಮುಲಾಯಂಗೆ ರವಾನೆ
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಬಲ ಪ್ರದರ್ಶನವನ್ನು ಮಾಡಿದ್ದು, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ 403 ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಂಯ ಸಿಂಗ್ ಯಾದವ್...

ಎಸ್ಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ, ಅಖಿಲೇಶ್ ಅಭ್ಯರ್ಥಿಗಳ ಪಟ್ಟಿಗೆ ಶಿವಪಾಲ್ ಯಾದವ್ ವಿರೋಧ
ಯಾದವ್ ಕುಟುಂಬ ಕಲಹ ಟಿಕೆಟ್ ಹಂಚಿಕೆಯಲ್ಲೂ ಮುಂದುವರೆದಿದ್ದು, ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ...

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಪ್ರಕರಣ: ಸೋನಿಯಾ, ರಾಹುಲ್ಗೆ ಬಿಗ್ ರಿಲೀಫ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಕೋರ್ಟ್ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು...

ಸಹರಾ ಡೈರಿಯಲ್ಲಿರುವುದು ಬರೀ ಊಹಾಪೋಹ: ರಾಹುಲ್ ಅಸ್ತ್ರವನ್ನು ಭಸ್ಮ ಮಾಡಿದ ಶೀಲಾ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧೀ ಸಹರಾ ಡೈರಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭ್ರಷ್ಟಾಚಾರಿ ಎಂದು ಜರಿದಿದ್ದರು...

ನೋಟ್ ನಿಷೇಧ ಸಮಸ್ಯೆಗಳಿಗೆ ಕೊನೆಯೇ ಇಲ್ಲ: ರಾಹುಲ್ ಗಾಂಧಿ
ನೋಟ್ ನಿಷೇಧ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ನೀವು ಭರವಸೆ ನೀಡಿದಂತೆ...

ನೋಟು ನಿಷೇಧ ದೇಶದ ನಗದು ಆರ್ಥಿಕತೆ ಮೇಲಿನ ಫೈರ್ ಬಾಂಬ್: ರಾಹುಲ್ ಗಾಂಧಿ
ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...

'ನಗದು ರಹಿತ ಆರ್ಥಿಕತೆ ಅಚ್ಚೆದಿನ್ ಗಿಂತ ದೊಡ್ಡ ಕನಸು': ಅಖಿಲೇಶ್ ಯಾದವ್
ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್...

ನೋಟು ನಿಷೇಧ ಕಪ್ಪುಹಣದ ವಿರುದ್ಧ ಯುದ್ಧವಲ್ಲ, ಆರ್ಥಿಕ ದರೋಡೆ: ರಾಹುಲ್ ಗಾಂಧಿ
ನೋಟು ನಿಷೇಧದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯ ಸರಣಿಯನ್ನು ಮುಂದುವರೆಸಿರುವ ರಾಹುಲ್ ಗಾಂಧಿ, ನೋಟು ನಿಷೇಧವನ್ನು ಆರ್ಥಿಕ ದರೋಡೆ ಎಂದಿದ್ದಾರೆ.

