Rahul Gandhi, Akhilesh Yadav

ಮೋದಿ ಬಟ್ಟೆ ಬದಲಾಯಿಸಿದಂತೆ ಆರ್ ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್ ಗಾಂಧಿ
ದೇಶ

ಮೋದಿ ಬಟ್ಟೆ ಬದಲಾಯಿಸಿದಂತೆ ಆರ್ ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್ ಗಾಂಧಿ

ನೋಟ್ ನಿಷೇಧದ ನಂತರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವ ಆರ್ ಬಿಐ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...

ಕಪ್ಪುಹಣ ಕಳೆದುಕೊಂಡ ರಾಹುಲ್ ಗಾಂಧಿ ಹತಾಶರಾಗಿದ್ದಾರೆ: ಬಿಜೆಪಿ
ದೇಶ

ಕಪ್ಪುಹಣ ಕಳೆದುಕೊಂಡ ರಾಹುಲ್ ಗಾಂಧಿ ಹತಾಶರಾಗಿದ್ದಾರೆ: ಬಿಜೆಪಿ

ದೇಶದ ಶೇ.60 ರಷ್ಟು ಸಂಪನ್ಮೂಲ 50 ಕುಟುಂಬಗಳ ಕೈಸೇರಲು ನೋಟು ನಿಷೇಧದ ಕ್ರಮದಿಂದ ಸಾಧ್ಯವಾಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ನೋಟು ನಿಷೇಧ ಭ್ರಷ್ಟರ ವಿರುದ್ಧವಲ್ಲ, ಬಡ ರೈತರ ವಿರುದ್ಧ: ರಾಹುಲ್ ಗಾಂಧಿ
ದೇಶ

ನೋಟು ನಿಷೇಧ ಭ್ರಷ್ಟರ ವಿರುದ್ಧವಲ್ಲ, ಬಡ ರೈತರ ವಿರುದ್ಧ: ರಾಹುಲ್ ಗಾಂಧಿ

ಬಡ ರೈತರ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಣ್ಣು ಕುರುಡಾಗಿದೆ. ಕಿವಿ ಕೇಳಿಸುತ್ತಿಲ್ಲ ಎಂದು ದೂರಿದ್ದಾರೆ. ನವೆಂಬರ್ 8 ರ ನಿರ್ಣಯದ ನಂತರ ..

ರಾಹುಲ್ ಭೂಕಂಪಕ್ಕಾಗಿ ಕಾಯುತ್ತಿದ್ದೇವೆ; ಬಿಜೆಪಿ ವ್ಯಂಗ್ಯ
ದೇಶ

ರಾಹುಲ್ ಭೂಕಂಪಕ್ಕಾಗಿ ಕಾಯುತ್ತಿದ್ದೇವೆ; ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿಯವರ ಭೂಕಂಪಕ್ಕಾಗಿ ಕಾಯುತ್ತಿದ್ದೆವು, ಆದರೆ, ಬೆಳಗಾವಿಯಲ್ಲಿ ಅಂತಹ ಯಾವುದೇ ಭೂಕಂಪಗಳು ಆಗಲೇ ಇಲ್ಲ ಎಂದು ಬಿಜೆಪಿ ಭಾನುವಾರ ವ್ಯಂಗ್ಯವಾಡಿದೆ...

ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖವಿದ್ದಂತೆ: ಮುಖ್ತಾರ್ ಅಬ್ಬಾಸ್ ನಖ್ವಿ
ದೇಶ

ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖವಿದ್ದಂತೆ: ಮುಖ್ತಾರ್ ಅಬ್ಬಾಸ್ ನಖ್ವಿ

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಎಂಬುದು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕೇಂದ್ರ ಸಂಸದೀಯ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಭಾನುವಾರ ಹೇಳಿದ್ದಾರೆ...

ಕರುಣಾನಿಧಿ ಅನಾರೋಗ್ಯ: ಚೆನ್ನೈಗೆ ಭೇಟಿ ನೀಡಲಿರುವ ರಾಹುಲ್
ದೇಶ

ಕರುಣಾನಿಧಿ ಅನಾರೋಗ್ಯ: ಚೆನ್ನೈಗೆ ಭೇಟಿ ನೀಡಲಿರುವ ರಾಹುಲ್

ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅನಾರೋಗ್ಯಕ್ಕೀಡಾಗಿರುವ ಹಿನ್ನಲೆಯಲ್ಲಿ ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚೆನ್ನೈಗೆ ಭೇಟಿ ನೀಡಲಿದ್ದು, ಆರೋಗ್ಯ ವಿಚಾರಿಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ...

ನೋಟು ನಿಷೇಧ ಮೋದಿ ಮಾಡಿದ ದುರಂತ: ರಾಹುಲ್ ಗಾಂಧಿ
ಪ್ರಧಾನ ಸುದ್ದಿ

ನೋಟು ನಿಷೇಧ ಮೋದಿ ಮಾಡಿದ ದುರಂತ: ರಾಹುಲ್ ಗಾಂಧಿ

ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್...

ಸಾಕ್ಷ್ಯವಿದ್ದೂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡದಿದ್ದರೆ 3 ವರ್ಷ ಜೈಲು: ಸುಬ್ರಮಣಿಯನ್ ಸ್ವಾಮಿ
ದೇಶ

ಸಾಕ್ಷ್ಯವಿದ್ದೂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡದಿದ್ದರೆ 3 ವರ್ಷ ಜೈಲು: ಸುಬ್ರಮಣಿಯನ್ ಸ್ವಾಮಿ

ಸಾಕ್ಷ್ಯಾಧಾರವಿದ್ದೂ ನ್ಯಾಯಾಲಕ್ಕೆ ಅಥವಾ ಪೊಲೀಸರಿಗೆ ಸಲ್ಲಿಕೆ ಮಾಡದಿರುವುದೂ ಕೂಡ ಅಪರಾಧವಾಗಿದ್ದು, ಇಂತಹ ಅಪರಾಧಕ್ಕೆ ಮೂರು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು...

ನಾಳೆ ಕುಂದಾನಗರಿಗೆ ರಾಹುಲ್ ಆಗಮನ: ಬೆಳಗಾವಿಯಲ್ಲಿ ಬಿಗಿ ಭದ್ರತೆ
ರಾಜ್ಯ

ನಾಳೆ ಕುಂದಾನಗರಿಗೆ ರಾಹುಲ್ ಆಗಮನ: ಬೆಳಗಾವಿಯಲ್ಲಿ ಬಿಗಿ ಭದ್ರತೆ

ಕುಂದಾನಗರಿ ಬೆಳಗಾವಿಯಲ್ಲಿ ಡಿಸೆಂಬರ್ 17 ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ...