Rahul Gandhi, Akhilesh Yadav

ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು
ಆರ್'ಎಸ್ಎಸ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯವು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬುಧವಾರ...

ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ದೇಶದ ಆರ್ಥಿಕತೆಗೆ ’ಕಪ್ಪು ಹಣ’ ನೆರವಾಗಿತ್ತು: ಅಖಿಲೇಶ್ ಯಾದವ್
ದೇಶಾದ್ಯಂತ ಕಪ್ಪುಹಣದ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚರ್ಚೆಗೆ ಗ್ರಾಸವಾಗುವ ರೀತಿಯಲ್ಲಿ ಕಪ್ಪುಹಣದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ರಾಹುಲ್ ಗಾಂಧಿಗೂ ತಟ್ಟಿದ ನೋಟ್ ನಿಷೇಧದ ಬಿಸಿ, ಬ್ಯಾಂಕ್ ಕ್ಯೂನಲ್ಲಿ ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ 500 ಹಾಗೂ 1000 ರುಪಾಯಿ ನೋಟ್ ನಿಷೇಧದ ಬಿಸಿ ತಟ್ಟಿದ್ದು, ನೋಟ್ ಬದಲಾವಣೆಗಾಗಿ...

ರು,1000 ಬದಲು ರು.2000 ನೋಟ್ ಕಪ್ಪು ಹಣ ಹೇಗೆ ನಿಯಂತ್ರಿಸುತ್ತದೆ: ರಾಹುಲ್ ಅಚ್ಚರಿ
500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ....

ರಾಹುಲ್ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ವೆಂಕಯ್ಯನಾಯ್ಡು
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಕೇಂದ್ರ ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿ: ಸಿಡಬ್ಲ್ಯುಸಿ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರು ಸೋಮವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ಕಳೆಯುತ್ತಿದೆ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಅವರಿಗೆ ಅಧಿಕಾರದ ಗೀಳು ಎಂದಿದ್ದು, ಈ ಸದರಿ ಸರ್ಕಾರದಡಿ ಪ್ರಜಾಪ್ರಭುತ್ವ

ಉಡುಗೊರೆಯಾಗಿ ಕೊಟ್ಟಿರುವ ಖಡ್ಗವನ್ನು ಖಂಡಿತ ಬಳಸುತ್ತೇನೆ: ಅಖಿಲೇಶ್ ಯಾದವ್
ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಪಾಲ್ ಯಾದವ್ ಅವರ ವಿರುದ್ಧ ಪರೋಕ್ಷವಾಗಿ ಮಾತನಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ರಾಜ್ಯದ ಜನತೆ ನನಗೆ ಖಡ್ಗವನ್ನು ಉಡುಗೊರೆಯಾಗಿ ಕೊಟ್ಟಿದೆ. ಅದನ್ನು ಖಂಡಿತವಾಗಿಯೂ ಉಪಯೋಗಿಸುತ್ತೇನೆಂದು...

ನನ್ನನ್ನು ವಜಾಗೊಳಿಸಿ ಅಥವಾ ಅವಮಾನಿಸಿದ್ರೂ ಪಕ್ಷಕ್ಕಾಗಿ ರಕ್ತ ಕೊಡಲು ಸಿದ್ಧ: ಶಿವಪಾಲ್ ಯಾದವ್
ಸಮಾಜವಾದಿ ಪಕ್ಷದೊಳಗಿನ ವಾಕ್ಸಮರ ಮುಂದುವರೆದಿದ್ದು, ನನ್ನನ್ನು ಪಕ್ಷದಿಂದ ವಜಾಗಳಿಸಿದರು ಅಥವಾ ಅವಮಾನಿಸಿದರೂ ಪರವಾಗಿಲ್ಲ....

