Rahul Gandhi, Priyanka

‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Video
ದೇಶ

‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Video

ತಮ್ಮ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದ ಕುರಿತು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋನಿಯಾ ಗಾಂಧಿ ಈ ನೆನಪುಗಳನ್ನು ಹಂಚಿಕೊಂಡಿದ್ದಾರೆ.

'ನನ್ನ ಮಕ್ಕಳೇ ನನಗೆ ಶಕ್ತಿ, ನನ್ನ ತಾಳ್ಮೆಯನ್ನು ಪರೀಕ್ಷಿಸುವ ಇಬ್ಬರು ವ್ಯಕ್ತಿಗಳೂ ಅವರೇ': ಸೋನಿಯಾ ಗಾಂಧಿ Belonging ಚಿಟ್ ಚಾಟ್; Video
ದೇಶ

'ನನ್ನ ಮಕ್ಕಳೇ ನನಗೆ ಶಕ್ತಿ, ನನ್ನ ತಾಳ್ಮೆಯನ್ನು ಪರೀಕ್ಷಿಸುವ ಇಬ್ಬರು ವ್ಯಕ್ತಿಗಳೂ ಅವರೇ': ಸೋನಿಯಾ ಗಾಂಧಿ Belonging ಚಿಟ್ ಚಾಟ್; Video

ಇಟಲಿಯಲ್ಲಿ ಕಳೆದ ಬಾಲ್ಯ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರ ಪರಿಚಯ ಹಾಗೂ ಹೊಸ ಸಂಸ್ಕೃತಿ ಮತ್ತು ಭಾಷೆಗೆ ಹೊಂದಿಕೊಳ್ಳುವ ಅನುಭವಗಳನ್ನು ಸೋನಿಯಾ ಗಾಂಧಿ ಮಕ್ಕಳೊಂದಿಗೆ ವಿವರಿಸಿದ್ದಾರೆ.

'ಹತಾಶ ಬೆಕ್ಕು ಕಂಬ ಪರಚಿದಂತೆ' ರಾಹುಲ್ ಗಾಂಧಿ ವರ್ತನೆ: ಕಂಗನಾ ರಣಾವತ್ ಲೇವಡಿ
ದೇಶ

'ಹತಾಶ ಬೆಕ್ಕು ಕಂಬ ಪರಚಿದಂತೆ' ರಾಹುಲ್ ಗಾಂಧಿ ವರ್ತನೆ: ಕಂಗನಾ ರಣಾವತ್ ಲೇವಡಿ

ಭಾರತವು ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಹಾಗೂ ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ದೇಶವು ಗಂಭೀರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದರು.

'BJP-RSS ಸಂಸ್ಕಾರಹೀನ; ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ': ರಾಹುಲ್ ಗಾಂಧಿ
ದೇಶ

'BJP-RSS ಸಂಸ್ಕಾರಹೀನ; ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ': ರಾಹುಲ್ ಗಾಂಧಿ

ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey Of Love ಬಿಡುಗಡೆ ಸಮಾರಂಭದಲ್ಲಿ, “ಊಟ ಮಾಡುವಾಗ ತಾಯಿ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು” ಎಂಬ ಹೇಳಿಕೆ ನೀಡಿದ್ದಕ್ಕಾಗಿ ಆಡಳಿತಾರೂಢ ಬಿಜೆಪಿ ಟೀಕಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿ ಬರೆದುಕೊಂಡಿದ್ದಾರೆ.

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ  ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?
ದೇಶ

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?

ಇದರಲ್ಲಿ "1962ರ ಅವಮಾನ"ಕ್ಕಾಗಿ ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ ಮತ್ತು ಭಾರತವನ್ನು "ಬಡ ರಾಷ್ಟ್ರ"ವನ್ನಾಗಿ ಏಕೆ ಇರಿಸಿತ್ತು ಎಂಬ ಪ್ರಶ್ನೆಗಳು ಸೇರಿವೆ.

ಪಾಕಿಸ್ತಾನದೊಂದಿಗೆ ಮಾತುಕತೆಗೆ ಅವಕಾಶವಿದೆ, ಆದರೆ..: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ
ವಿದೇಶ

ಪಾಕಿಸ್ತಾನದೊಂದಿಗೆ ಮಾತುಕತೆಗೆ ಅವಕಾಶವಿದೆ, ಆದರೆ..: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ

ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದರು.

'Compromised PM' ಪೋಸ್ಟ್: ಭಾರತಕ್ಕೆ ಮಸಿ ಬಳಿಯಲು ರಾಹುಲ್‌ಗೆ ಸುಪಾರಿ; BJP ತೀವ್ರ ವಾಗ್ದಾಳಿ
ದೇಶ

'Compromised PM' ಪೋಸ್ಟ್: ಭಾರತಕ್ಕೆ ಮಸಿ ಬಳಿಯಲು ರಾಹುಲ್‌ಗೆ ಸುಪಾರಿ; BJP ತೀವ್ರ ವಾಗ್ದಾಳಿ

ಶಿಮ್ಲಾ ಒಪ್ಪಂದದ ಸಂದರ್ಭದಲ್ಲಿ ಇಂದಿರಾ ಗಾಂಧಿ ರಾಜಿ ಮಾಡಿಕೊಂಡಿದ್ದರು. ಪಾಕಿಸ್ತಾನದ ಸೈನಿಕರನ್ನು ಬಿಡುಗಡೆ ಮಾಡಿದರು. ಆ ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಯನ್ನು ರಫ್ತು ಮಾಡಿತು.

ಒಂದೇ ವೇದಿಕೆಯಲ್ಲಿ ಟ್ರಂಪ್-ಕ್ಸಿ-ಪುಟಿನ್: ಭಾರತ ಎಲ್ಲಿ ಎಂದು ಮೋದಿ ವಿರುದ್ಧ ರಾಹುಲ್ ಗಾಂಧಿ ಗುಡುಗು; 'Compromised PM' ಎಂದು ಟೀಕೆ
ದೇಶ

ಒಂದೇ ವೇದಿಕೆಯಲ್ಲಿ ಟ್ರಂಪ್-ಕ್ಸಿ-ಪುಟಿನ್: ಭಾರತ ಎಲ್ಲಿ ಎಂದು ಮೋದಿ ವಿರುದ್ಧ ರಾಹುಲ್ ಗಾಂಧಿ ಗುಡುಗು; 'Compromised PM' ಎಂದು ಟೀಕೆ

ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತಿರುತ್ತಿದ್ದರು. ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಟ್ರಂಪ್-ಪುಟಿನ್-ಕ್ಸಿ ಭೇಟಿ: 'ಕಾಂಗ್ರೆಸ್ ಇದ್ದಿದ್ದರೆ ಭಾರತವೂ ಆ ಮೇಜಿನಲ್ಲಿರುತ್ತಿತ್ತು' ಹೇಳಿಕೆ; ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ- ರಾಹುಲ್ ಹೇಳಿಕೆಗೆ BJP ತಿರುಗೇಟು
ದೇಶ

ಟ್ರಂಪ್-ಪುಟಿನ್-ಕ್ಸಿ ಭೇಟಿ: 'ಕಾಂಗ್ರೆಸ್ ಇದ್ದಿದ್ದರೆ ಭಾರತವೂ ಆ ಮೇಜಿನಲ್ಲಿರುತ್ತಿತ್ತು' ಹೇಳಿಕೆ; ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ- ರಾಹುಲ್ ಹೇಳಿಕೆಗೆ BJP ತಿರುಗೇಟು

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಶುಕ್ರವಾರ ತಿರುಗೇಟು ನೀಡಿದ್ದು, “ದೇಶಕ್ಕೆ ಕಾಂಗ್ರೆಸ್‌ನಿಂದ ಉಪದೇಶದ ಅಗತ್ಯವಿಲ್ಲ”ಎಂದು ಹೇಳಿದ್ದಾರೆ.