ಬಾಲಿವುಡ್Ramzan: ರಾಮಜನ್ಮಭೂಮಿ ವಾಚ್ ಧರಿಸಿದ್ದು 'ಹರಾಮ್'; 'ಇಸ್ಲಾಂನ ಧಿಕ್ಕರಿಸಿದ್ದಕ್ಕೆ ಪಶ್ಚಾತಾಪ ಪಡ್ತೀಯಾ; Salman Khan ವಿರುದ್ಧ ಮೌಲ್ವಿ ಆಕ್ರೋಶ
"ರಾಮ್ ಎಡಿಷನ್" ಗಡಿಯಾರಗಳನ್ನು ಧರಿಸುವುದು ಮತ್ತು ಪ್ರಚಾರ ಮಾಡುವುದು ವಿಗ್ರಹಗಳು ಅಥವಾ ಇಸ್ಲಾಮಿಕ್ ಅಲ್ಲದ ಧಾರ್ಮಿಕ ಚಿಹ್ನೆಗಳನ್ನು ಪ್ರಚಾರ ಮಾಡಿದಂತೆ.